ಒಂದು ತಿಂಗಳು ವೀರ್ಯ ರಕ್ದಣೆ ಮಾಡಿದ ನಂತರ ನಿಮ್ಮ ದೇಹದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಒಂದು ತಿಂಗಳು ವೀರ್ಯ ರಕ್ಷಣೆ ಮಾಡಿದ ನಂತರ ನಿಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ….?

ನಮ್ಮ ಭಾರತ ಸಂಸ್ಕೃತಿಯಲ್ಲಿ ವೀರ್ಯ ರಕ್ಷಣೆಗೆ ಬಹಳ ಮಹತ್ವವಾದ ಪಾತ್ರವನ್ನು ಕೊಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ನಮ್ಮ ಸಂಸ್ಕೃತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಆಗಿನ ಕಾಲದಲ್ಲಿ ಯಾವುದೇ ರೀತಿಯ ಅಶ್ಲೀಲ ಚಿತ್ರಗಳು ಇರಲಿಲ್ಲ, ಹಾಗೂ ಅವರು ಹಸ್ತ ಮೈಥುನ ಇಂತಹ ಚಟಗಳಿಗೆ ಬಲಿಯಾಗುತ್ತಿರಲಿಲ್ಲ.

ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಅಶ್ಲೀಲ ಚಿತ್ರಗಳನ್ನು ನೋಡುವುದು ಹಸ್ತ ಮೈಥುನ ಮಾಡಿಕೊಳ್ಳುವುದು ಇಂತಹ ಚಟಗಳಿಗೆ ಬಲಿಯಾಗಿ ತಮ್ಮ ವೀರ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದರ ಜೊತೆಗೆ ಮಾನಸಿಕ ಖಿನ್ನತೆಗೂ ಸಹ ಒಳಗಾಗುತ್ತಿದ್ದಾರೆ. ಹಾಗೇನಾದರೂ ನೀವು ಇಂತಹ ಚಟಗಳಿಗೆ ಬಲಿಯಾಗಿದ್ದರೆ ಅಥವಾ ಚಟಗಳನ್ನು ಇಟ್ಟುಕೊಂಡಿದ್ದರೆ ಇವುಗಳಿಂದ ದೂರ ಇರಿ.


ಇಲ್ಲವಾದರೆ ಅದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅತಿಯಾದರೆ ಅಮೃತವು ವಿಷವಾಗುತ್ತದೆ ಎನ್ನುವುದಕ್ಕೆ ಇದು ಕೂಡ ಒಂದು ನಿದರ್ಶನವಾಗಿದೆ. ಆದ್ದರಿಂದ ಇಂತಹ ಯಾವುದೇ ಕೆಟ್ಟ ಚಟಗಳನ್ನು ನೀವು ಅನುಸರಿಸುವುದು ಅಷ್ಟಾಗಿ ಒಳ್ಳೆಯದಲ್ಲ ಎಂದು ಹೇಳಬಹುದು. ನೀವು ಇದನ್ನು ಆಗದೆ ಇದ್ದರೆ ಕಡಿಮೆ ಒಂದು ತಿಂಗಳಾದರೂ ಇದರಿಂದ ದೂರ ಇರಿ ಆಗ ನಿಮಗೆ ಗೊತ್ತಾಗುತ್ತದೆ ಇದರಿಂದ ನಿಮಗೆ ಯಾವ ರೀತಿಯಾದಂತಹ ಬದಲಾವಣೆ ಉಂಟಾಗುತ್ತದೆ ಎಂದು.

ಹಾಗಾದರೆ ನೀವು ಒಂದು ತಿಂಗಳ ತನಕ ವೀರ್ಯ ರಕ್ಷಣೆಯನ್ನು ಮಾಡಿದರೆ ನಿಮ್ಮ ದೇಹದಲ್ಲಿ ಯಾವುದೆಲ್ಲ ರೀತಿಯ ಬದಲಾವಣೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ. ನಿಮ್ಮ ಶರೀರದಲ್ಲಿ ಬಲ ಹೆಚ್ಚಾಗುತ್ತದೆ ಹಾಗೂ ಸ್ಪೂರ್ತಿ ಶೀಘ್ರವಾಗಿ ಹೆಚ್ಚಾಗುತ್ತದೆ. ಹಾಗೂ ನಿಮ್ಮ ಶರೀರದಲ್ಲಿ ಯಾವುದೇ ರೀತಿಯ ಸುಸ್ತು ನಿಶಕ್ತಿ ಅವೆಲ್ಲವೂ ಸಂಪೂರ್ಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಸಾಮಾನ್ಯವಾಗಿ ಈ ರೀತಿಯಾದಂತಹ ಘಟನೆಗಳಿಗೆ ಒಳಗಾದವರು ಈಗಾಗಲೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ ಎಂದು ಹೇಳಬಹುದು. ಹೌದು ಅವರಲ್ಲಿ ಯಾವುದೇ ರೀತಿಯ ಚಟುವಟಿಕೆ ಇರುವುದಿಲ್ಲ. ಬದಲಿಗೆ ಸುಮ್ಮನೆ ಮೂಡ್ ಆಫ್ ಆಗಿರುವಂತೆ ಇರುತ್ತಾರೆ. ಯಾವುದೇ ವಿಚಾರದಲ್ಲೂ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಯಾವುದೂ ನನಗೆ ಬೇಕಿಲ್ಲ ಎನ್ನುವಂತೆ ಜೀವನವೇ ಸಾಕಾಗಿ ಹೋಗಿದೆ ಎನ್ನುವ ಮನಸ್ಥಿತಿಯನ್ನು ಅವರು ಹೊಂದಿರುತ್ತಾರೆ.

ಹಾಗೂ ನೀವು ಒಂದು ತಿಂಗಳ ತನಕ ವೀರ್ಯವನ್ನು ರಕ್ಷಣೆ ಮಾಡಿದರೆ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಶರೀರದಲ್ಲಿ ನವ ಚೈತನ್ಯ ಬರುತ್ತದೆ. ಇನ್ನು ಬಹಳ ಮುಖ್ಯವಾಗಿ ನಿಮ್ಮ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಜ್ಞಾನ ನಿಮ್ಮ ಕಲಿಕಾ ಶಕ್ತಿ ಸಹ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *