ಇದರಿಂದಲೇ ನಿಮಗೆ ಸಂಕಷ್ಟ ದೇವರ ಕೋಣೆಯಲ್ಲಿ ಯಾವ ದೇವರ ಫೋಟೋ ಇಟ್ಟರೆ ಒಳ್ಳೆಯದು… ಮೊದಲನೆಯದಾಗಿ ವ್ಯಾಪಾರ ಮಾಡುವಂತಹ ಅಥವಾ ವ್ಯವಹಾರ ಮಾಡುವಂತಹ ಜಾಗಗಳಲ್ಲಿ ಯಾವ ವಿಧವಾದ ಚಿತ್ರಪಟವನ್ನು ಇಡಬೇಕು ಎಂದು ನೋಡುವುದಾದರೆ ಶಿವ ಕುಟುಂಬದ ಚಿತ್ರಪಟವನ್ನು ಇಡಬೇಕು ಎಂದು ಹಿರಿಯರು ಹೇಳುತ್ತಾರೆ ಶಿವ ಕುಟುಂಬ ಎಂದರೆ ವಿಘ್ನೇಶ್ವರ ಸುಬ್ರಹ್ಮಣ್ಯ ಸ್ವಾಮಿ ನಂದೀಶ್ವರ ಪಾರ್ವತಿ.
ಪರಮೇಶ್ವರರ ಕೂಡಿರುವ ಚಿತ್ರಪಟವನ್ನು ಇಡಬೇಕು ಹೀಗೆ ಶಿವ ಕುಟುಂಬದ ಚಿತ್ರಪಟವನ್ನು ಇಟ್ಟರೆ ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಎರಡನೆಯದಾಗಿ ಅಷ್ಟಲಕ್ಷ್ಮಿ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ ಚಿತ್ರ ಪಟವನ್ನು ಇಟ್ಟುಕೊಳ್ಳಬೇಕು ಏಕೆಂದರೆ ಅಷ್ಟಲಕ್ಷ್ಮಿ ಸಮೇತ ಇರುವಂತಹ ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದ ಪ್ರತ್ಯಕ್ಷ ದೈವ ಆತನ ಆಶೀರ್ವಾದ ಇದ್ದರೆ.
ಅವ್ಯಾಪರ ವಿಶೇಷ ರೀತಿಯಲ್ಲಿ ಏಳಿಗೆಯನ್ನ ಕಾಣುತ್ತದೆ ಆದ್ದರಿಂದ ವ್ಯಾಪಾರಸ್ಥಳದಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಚಿತ್ರಪಟವನ್ನು ತಪ್ಪದೇ ಇಟ್ಟುಕೊಳ್ಳಿ.ಹಾಗೆ ಮೂರನೆಯದಾಗಿ ಕುಬೇರನ ಚಿತ್ರಪಟವನ್ನ ನಾವು ವ್ಯಾಪಾರ ಅಥವಾ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ಕುಬೇರನು ನವನಿಧಿಗಳಿಗೆ ಅಧಿಪತಿ ಆದ್ದರಿಂದ ಕುಬೇರ.
ಚಿತ್ರಪಟವನ್ನು ಕೂಡ ವ್ಯಾಪಾರ ಮಾಡುವಂತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಒಟ್ಟಾರೆಯಾಗಿ ಈ ಮೂರು ಚಿತ್ರಪಟಗಳನ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಇರಬೇಕು ಮೊದಲನೆಯದಾಗಿ ಶಿವ ಕುಟುಂಬ ಎರಡನೆಯದಾಗಿ ಅಷ್ಟಲಕ್ಷ್ಮಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯದು ಮೂರನೆಯದಾಗಿ ಶ್ರೀ ಕುಬೇರ ಚಿತ್ರಪಟ ಈ ಮೂರು ಚಿತ್ರಪಟವನ್ನು ವ್ಯಾಪಾರ.
ಮಾಡುವಂತಹ ಸ್ಥಳದಲ್ಲಿ ಇಟ್ಟರೆ ಅಷ್ಟ ಐಶ್ವರ್ಯ ಅನ್ನುವುದು ಪ್ರಾಪ್ತಿಯಾಗುತ್ತದೆ ವ್ಯಾಪಾರದ ಏಳಿಗೆ ಅನ್ನುವುದು ಸದಾ ಕಾಲ ಹೋಗುತ್ತದೆ ಹಾಗೆ ನೀವು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಹೊರಭಾಗದಲ್ಲಿ ದೃಷ್ಟಿ ಗಣಪತಿ ಚಿತ್ರವನ್ನು ಹಾಕಬೇಕು ಹೀಗೆ ವಿಶೇಷವಾಗಿ ದೃಷ್ಟಿ ಗಣಪತಿ ಚಿತ್ರವನ್ನು ಹಾಕಿದರೆ ಯಾವುದೇ ರೀತಿಯಾದಂತಹ ನರ ದೃಷ್ಟಿ ನರದೋಷ ಅನ್ನುವುದು.
ಅಂಗಡಿಯ ಒಳಗೆ ತಲುಪುವುದಿಲ್ಲ ಅಂಗಡಿಗೆ ತಾಗುವುದಿಲ್ಲ ಪ್ರತಿನಿತ್ಯ ಈ ಒಂದು ದೇವರ ಚಿತ್ರಪಟಗಳಿಗೆ ವಿಶೇಷವಾಗಿ ಫಲ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ದೂಪ ಆರತಿಯನ್ನು ಬೆಳಗಿ ಕೆಲಸವನ್ನ ಆರಂಭಿಸಿದರೆ ವಿಶೇಷವಾಗಿ ಅದೃಷ್ಟವಾಗಿ ಆ ವ್ಯಾಪಾರದ ಅಭಿವೃದ್ಧಿ ಎನ್ನುವುದು ಆಗುತ್ತಾ ಹೋಗುತ್ತದೆ.ಹಾಗೆ ನಾವು ನಮ್ಮ ಮನೆಗಳಲ್ಲಿ ಯಾವ ರೀತಿಯಾಗಿ ಚಿತ್ರಪಟಗಳನ್ನ.
ಇಡಬೇಕು ಎಂದು ನೋಡುವುದಾದರೆ ಮನೆಯಲ್ಲೂ ಸಹ ಶಿವ ಕುಟುಂಬ ಚಿತ್ರವನ್ನು ಇಟ್ಟರೆ ಬಹಳಾನೇ ಒಳ್ಳೆಯದು ಎರಡನೆಯದಾಗಿ ಮನೆಯಲ್ಲಿ ಇಡಲೇಬೇಕಾದಂತಹ ಅತಿ ಮುಖ್ಯವಾದ ಅಂತಹ ದೇವರ ಫೋಟೋ ಶ್ರೀರಾಮ ಪಟ್ಟಾಭಿಷೇಕ ಮಾಡುವಂತ ವಿಶೇಷವಾದಂತಹ ಫೋಟೋ ಅಂದರೆ ಸೀತಾರಾಮ ಲಕ್ಷ್ಮಣ ಭರತ ಶತ್ರುಘ್ನ ಶಿವನು ಬ್ರಹ್ಮನು.
ವಿಘ್ನೇಶ್ವರನು ವಸಿಷ್ಠ ಮಹರ್ಷಿಗಳು ವೇದ ಮಂತ್ರಗಳನ್ನು ಹೇಳುವಂತಹ ಹೇಳುವಂತಹ ಚಿತ್ರಪಟಗಳನ್ನ ತಪ್ಪದೇ ಮನೆಯಲ್ಲಿ ಇಡಬೇಕು ಸೀತಾರಾಮ ಪಟ್ಟಾಭಿಷೇಕ ಚಿತ್ರವನ್ನ ಮನೆಯಲ್ಲಿ ಇಟ್ಟರೆ ಆ ಮನೆಗೆ ಖಚಿತವಾಗಿ ಶ್ರೀರಾಮರಕ್ಷೆ ಅನ್ನುವುದು ಪ್ರಾಪ್ತಿಯಾಗುತ್ತದೆ ಶ್ರೀರಾಮನನ್ನ ಪೂಜಿಸುವ ಮನೆಗೆ ಶ್ರೀ ರಾಮನ ರಕ್ಷೆ ಅನ್ನುವುದು ಇರುತ್ತದೆ ರಾಮನು.
ಒಂಟಿಯಾಗಿ ಇರುವಂತಹ ಚಿತ್ರಪಟವನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು ರಾಮನೊಬ್ಬನೇ ಬೇಕು ಎಂದು ಒಂಟಿ ರಾಮನ ಚಿತ್ರಪಟವನ್ನ ಮನೆಯಲ್ಲಿ ಇಟ್ಟರೆ ನೀವು ಶೂರ್ಪಣಕಿಯಾಗುತ್ತೀರಾ ಬರೀ ಸೀತಾಮಾತೆ ಬೇಕು ಎಂದು ಸೀತೆಯ ಒಂಟಿ ಚಿತ್ರಪಟವನ್ನು ಇಟ್ಟರೆ ನೀವು.
ರಾವಣನಾಗುತ್ತೀರಾ ಅದೇ ರೀತಿ ಸೀತಾರಾಮ ಇಬ್ಬರು ಒಟ್ಟಿಗೆ ಇರುವಂತಹ ಚಿತ್ರಪಟವನ್ನು ನೀವು ಪೂಜಿಸಿದರೆ ನೀವು ಆಂಜನೇಯನಾಗುತ್ತೀರಾ ಆದ್ದರಿಂದ ಸೀತಾರಾಮರು ಒಟ್ಟಿಗೆ ಇರುವಂತಹ ಚಿತ್ರಪಟವನ್ನೇ ಮನೆಯಲ್ಲಿಟ್ಟುಕೊಳ್ಳಬೇಕು ಇಟ್ಟು ಪೂಜೆಯನ್ನ ಮಾಡಬೇಕು.
ಹಾಗೆ ಮೂರನೆಯದಾಗಿ ಲಕ್ಷ್ಮೀ ನರಸಿಂಹ ಸ್ವಾಮಿ ಚಿತ್ರಪಟವನ್ನು ಮನೆಯಲ್ಲಿ ಇಡಬಹುದಾ ಖಚಿತವಾಗಿ ಲಕ್ಷ್ಮಿನರಸಿಂಹ ಸ್ವಾಮಿ ಚಿತ್ರಪಟವನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.