ಗಂಗಮ್ಮ ದೇವಿಯ ಅನುಗ್ರಹದಿಂದ ಮಂಗಳವಾರದ 12 ರಾಶಿಗಳ ನಿಖರ ದಿನಫಲ ಹೇಗಿದೆ ನೋಡಿ ಈ ರಾಶಿಗಳು ಹಣದ ವಿಷಯದಲ್ಲಿ ಜಾಗ್ರತೆ » Karnataka's Best News Portal

ಗಂಗಮ್ಮ ದೇವಿಯ ಅನುಗ್ರಹದಿಂದ ಮಂಗಳವಾರದ 12 ರಾಶಿಗಳ ನಿಖರ ದಿನಫಲ ಹೇಗಿದೆ ನೋಡಿ ಈ ರಾಶಿಗಳು ಹಣದ ವಿಷಯದಲ್ಲಿ ಜಾಗ್ರತೆ

ಮೇಷ ರಾಶಿ :- ನೀವು ಇಂದು ಆದಷ್ಟು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬೇಕು ನೀವು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸಬೇಕು ವಿಶೇಷವಾಗಿ ಇಂದು ಕುಟುಂಬ ಮತ್ತು ಸ್ನೇಹಿತರನ್ನು ಚೆನ್ನಾಗಿ ನೋಡಿಕೊಳ್ಳಿ ನೀವು ಇಂದು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಕಷ್ಟು ಅವಕಾಶ ಸಿಗಲಿದೆ. ಇಂದು ಉದ್ಯೋಗಸ್ಥರಿಗೆ ಅತಿಯಾದ ಒತ್ತಡವಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:00 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಕೆಲಸದಲ್ಲಿ ನಿಮ್ಮ ಕೌಶಲ್ಯ ನಿಮ್ಮ ಬಲ ನಿಮ್ಮ ಬಾಸ್ ನಿಮ್ಮ ತಿಳುವಳಿಕೆ ಮತ್ತು ದಕ್ಷತೆಯಿಂದ ತುಂಬಾ ಸಂತೋಷವಾಗಿರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಳಿತದಿಂದ ತುಂಬಿರುತ್ತದೆ ಇಂದು ನೀವು ನಿರೀಕ್ಷೆ ತಕ್ಕಂತೆ ಫಲಿತಾಂಶ ಪಡೆಯದೆ ಸಾಧ್ಯವಾಗದೇ ಇರಬಹುದು. ಹಣದ ಬಗ್ಗೆ ಹೇಳುವುದಾದರೆ ನೀವು ಇಂದು ದೊಡ್ಡ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಿಥುನ ರಾಶಿ :- ನೀವು ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡುತ್ತೀರಿ ತಂಪು ಪಾನೀಯ ಮತ್ತು ಹೊರಗಿನ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆದಷ್ಟು ಬಿಸಿನೀರನ್ನು ಕುಡಿಯಿರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ ಈ ದಿನ ದುಡಿಯುವ ಜನರಿಗೆ ಸಾಮಾನ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ 11:30 ವರೆಗೆ.

ಕರ್ಕಾಟಕ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಅವರಿಗೆ ಯಾವುದೇ ಕಾರಣಕ್ಕೂ ಒತ್ತಡವನ್ನು ಹೇರಬೇಡಿ ಈ ಸಮಯದಲ್ಲಿ ನಿಮ್ಮ ಮಾರ್ಗದರ್ಶನ ಅವರಿಗೆ ಬೇಕಾಗಿರುತ್ತದೆ ಕಚೇರಿಯಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮ ಕೆಲಸವನ್ನು ನಿಧಾನಗತಿಯಲ್ಲಿ ಸಾಗುತ್ತದೆ. ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿಯೇ ಉಳಿಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7.30 ರವರೆಗೆ.

ಸಿಂಹ ರಾಶಿ :- ಇಂದು ನಿಮಗೆ ಕಷ್ಟಕರ ದಿನವಾಗಬಹುದು ದಿನದ ಕೆಲವು ಯೋಜನೆಗಳಲ್ಲಿ ಅಡ್ಡಿಯಾಗಬಹುದು ನಿಮ್ಮ ಸ್ವಭಾವದಲ್ಲಿ ಹೆಚ್ಚಿನ ಕೋಪವಿರುತ್ತದೆ ಇಂದು ನಿಮ್ಮ ತಾಯಿ ಆರೋಗ್ಯವ ಕೊಡ ಕ್ಷೀಣಿಸಬಹುದು ಇದರಿಂದಾಗಿ ನೀವು ತುಂಬಾನೇ ಚಿಂತನೆಯನ್ನು ಮಾಡುತ್ತೀರಿ. ಇಂದು ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 7.30 ರವರೆಗೆ.

ಕನ್ಯಾ ರಾಶಿ :- ಇಂದು ನಿಮ್ಮ ಉದ್ಯೋಗ ಅವಕಾಶದಲ್ಲಿ ಸಿಗುವಂತಹ ಸಂಪೂರ್ಣಾವಕಾಶವನ್ನು ಲಾಭ ಪಡೆಯಲು ಪ್ರಯತ್ನಿಸಿ ಇದರಿಂದಾಗಿ ನಿಮ್ಮ ಆದಾಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಹಾಗೆ ಇಂದು ದೊಡ್ಡ ವೆಚ್ಚಗಳು ಕೂಡ ಬರಬಹುದು. ಕುಟುಂಬದಲ್ಲಿ ಅಪಶತ್ರಗಳು ಇರುತ್ತಾರೆ ನಿಮ್ಮ ಕೆಲವು ವಿಷಯಗಳು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು ನಿಮ್ಮ ಹೃದಯವನ್ನು ಸ್ಪಷ್ಟ ಹೃದಯದಿಂದ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 12:00 ವರೆಗೆ.

ತುಲಾ ರಾಶಿ :- ಈ ದಿನ ನಿಮ್ಮ ಹೆಚ್ಚಿನ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ ಇಂದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ ಆರೋಗ್ಯದಲ್ಲಿ ಏನಾದರೂ ಏರುಪೇರು ಇದ್ದರೆ ಸೂಕ್ತ ವೈದ್ಯರ ಸಲಹೆಯನ್ನು ಪಡೆಯಿರಿ ಇಂದು ವಾಹನವನ್ನು ಬಳಕೆ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಮಾಡಿ. ಸಂಚಾರದ ನಿಯಮಗಳನ್ನು ತಪ್ಪದೇ ಪಾಲಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಕಛೇರಿಯಲ್ಲಿ ಬಹಳ ಓಡಾಟದ ದಿನವಾಗಿರುತ್ತದೆ ಜವಾಬ್ದಾರಿಗಳ ಅಷ್ಟೇ ಹೆಚ್ಚಾಗುತ್ತದೆ ಮಾನಸಿಕವಾಗಿ ನೀವು ಸಿದ್ಧರಾಗಿದ್ದರೆ ಉತ್ತಮ ವ್ಯಾಪಾರಸ್ಥರಿಗೆ ದೊಡ್ಡವಾದ ಲಾಭವನ್ನು ಸಿಗದಿದ್ದರೆ ಆದಷ್ಟು ನೀವು ತಾಳ್ಮೆಯಿಂದ ಇರಬೇಕು. ಸಮಯ ಬಂದಾಗ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ಕೆಲವಷ್ಟು ಏರಿಯಾಳದಿಂದ ಕೂಡಿರುತ್ತದೆ ದಿನದ ಆರಂಭದಲ್ಲಿ ಅಷ್ಟೇನೂ ಮನೆಯ ವಾತಾವರಣ ಉತ್ತಮವಾಗಿ ಇರುವುದಿಲ್ಲ ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಿನ್ನಾಭಿಪ್ರಾಯ ತುಂಬಾ ಗಾಢವಾಗಿರುತ್ತದೆ. ಕುಟುಂಬದ ಶಾಂತತೆಯನ್ನು ಕಾಪಾಡಿಕೊಳ್ಳಲು ಮನೆಯ ದೇವರ ಆರಾಧನೆಯನ್ನು ಮಾಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ.

ಮಕರ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಬೇಕಾಗುತ್ತದೆ ಹೆಚ್ಚು ಏಕಾಗ್ರತೆಯಿಂದ ಅಧ್ಯಯನವನ್ನು ಮಾಡಿ ಇದರಿಂದ ಮಾತ್ರ ಉತ್ತಮವಾದ ಯಶಸ್ಸನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೆ ನೀವು ಬಯಸಿದ ಶಿಕ್ಷಣವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕುಂಭ ರಾಶಿ :- ಈ ದಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅನೇಕ ರೀತಿಯ ಆರ್ಥಿಕ ಪ್ರಯೋಜನಗಳು ಕೂಡ ನೀವು ಪಡಿಯಬಹುದು ನೀವು ಹುಡುಗಿ ಮಾಡಲು ಬಯಸಿದರೆ ನಿಮ್ಮ ನಿರೀಕ್ಷೆಯ ತಕ್ಕಂತೆ ಲಾಭವನ್ನು ಪಡೆಯಬಹುದು. ಭೂ ಅಸ್ತ್ಯು ನಿಮ್ಮ ಪರವಾಗಿಯೇ ಬರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ .

ಮೀನ ರಾಶಿ :- ವೈವಹಿಕ ಜೀವನದಲ್ಲಿ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ವಿವಾಹವಾಗಿರುವವರಿಗೆ ಇಂದು ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಉಗ್ರತೆ ಕಾಣುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

 



crossorigin="anonymous">