ರಾಜಾಹುಲಿ ನಟ ಎಂತ ಕಾಮುಕ ಗೊತ್ತಾ ? ಸೀರಿಯಲ್ ನಟಿ ತನಿಷಾ ಕುಪ್ಪಂದ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ರು‌‌..ಅಷ್ಟಕ್ಕೂ ಏನಾಯ್ತು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾಜಾಹುಲಿ ನಟ ಎಂತ ಕಾಮುಕ….! ಸೀರಿಯಲ್ ನಟಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ರು…!!

ಈಗಿನ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾಗಿ ಇರುತ್ತಾರೆ, ಒಂದೇ ರೀತಿಯಾಗಿ ಆಲೋಚನೆಯನ್ನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರ ರುಚಿ ಒಬ್ಬೊಬ್ಬರ ಮಾತು ಒಂದೊಂದು ರೀತಿಯಲ್ಲಿ ಇರುತ್ತದೆ. ಎಲ್ಲರೂ ಸರಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಯಾವುದೇ ಒಂದು ವಿಚಾರವನ್ನು ಯಾರೇ ಹೇಳಿದರು ಅದನ್ನು ಸಾಕ್ಷಿ ಸಮೇತ ನೋಡಿದರೆ ಮಾತ್ರ.

ಅವರು ಎಂಥವರು ಎಂದು ತಿಳಿಯುತ್ತದೆ ಅಥವಾ ಅವರ ಜೊತೆ ಇದ್ದು ನಾವು ಅವರೊಟ್ಟಿಗೆ ಮಾತನಾಡಿದಾಗ ಮಾತ್ರ ಯಾವುದೇ ಒಬ್ಬ ವ್ಯಕ್ತಿ ಯಾವ ರೀತಿ ಇರುತ್ತಾನೆ ಎಂದು ಹೇಳಲು ಸಾಧ್ಯ. ಅದೇ ರೀತಿಯಾಗಿ ಚಲನಚಿತ್ರಗಳಲ್ಲಿ ಅಭಿನಯಿಸುವಂತಹ ಎಲ್ಲಾ ನಟ ನಟಿಯರು ಕೆಟ್ಟ ಮನೋಭಾವವನ್ನು ಹೊಂದಿರುತ್ತಾರೆ ಅಥವಾ ಎಲ್ಲ ರೀತಿಯ.


ಪಾತ್ರಗಳನ್ನು ಅಭಿನಯಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ವಿಷಯ ಏನು ಎಂದು ನಿಮಗೀಗಾಗಲೇ ತಿಳಿದಿರಬಹುದು. ಕಿರುತೆರೆ ಧಾರವಾಹಿಗಳಲ್ಲಿ ನಟನೆ ಮಾಡುತ್ತಿದ್ದಂತಹ ತನಿಷ ಕುಪ್ಪಂದ ಅವರು ಈಗಾಗಲೇ ಒಂದು ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದು ಈ ಒಂದು ಚಿತ್ರದ ಒಂದು ಕಾರ್ಯಕ್ರಮದ ವೇಳೆ ಒಬ್ಬ ಯೂಟ್ಯೂಬರ್ ಇವರನ್ನು ಇಂಟರ್ವ್ಯೂ ಮಾಡುವಂತಹ ಸಮಯದಲ್ಲಿ.

ತನಿಷ ಕುಪ್ಪಂದ ಅವರನ್ನು ನೀವು ಅಶ್ಲೀಲ ಚಿತ್ರಗಳಲ್ಲಿ ಅಭಿನಯಿಸುತ್ತೀರಾ ಅದಕ್ಕೆ ನಿಮಗೆ ಅವಕಾಶ ಸಿಕ್ಕರೆ ನಟಿಸುತ್ತೀರಾ ಎನ್ನುವಂತಹ ಪ್ರಶ್ನೆಯನ್ನು ಕೇಳಿದ್ದಾನೆ. ಇದಕ್ಕೆ ತನಿಷ ಕುಪ್ಪಂದ ಅವರು ಆಕ್ರೋಶಗೊಂಡು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಯಾವುದೇ ನಟಿ ಈ ರೀತಿಯಾದಂತಹ ಕೆಲಸವನ್ನು ಮಾಡುತ್ತಿಲ್ಲ ಅದೇ ರೀತಿಯಾಗಿ ನಾವು ಒಳ್ಳೆಯ ರೀತಿಯಲ್ಲಿ ಬದುಕುತ್ತಿರುವವರು ನೀವು ಇಂತಹ ಪ್ರಶ್ನೆಯನ್ನು ಕೇಳುವುದು ಸರಿಯಲ್ಲ.

ಯಾವುದೇ ಒಬ್ಬ ನಟಿ ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾಳೆ ಎಂದರೆ ಅವಳು ಇಂತಹ ಚಿತ್ರಗಳಲ್ಲಿ ನಟನೆ ಮಾಡುತ್ತಾಳೆ ಎಂದು ನೀವು ಹೇಗೆ ಅಂದುಕೊಳ್ಳುತ್ತೀರಿ. ಆ ಒಂದು ಪಾತ್ರದಲ್ಲಿ ಯಾವ ರೀತಿ ಇರಬೇಕು ಆ ಸಮಯದಲ್ಲಿ ಅಂತ ಪಾತ್ರಗಳನ್ನು ಮಾಡಲೇಬೇಕಾಗುತ್ತದೆ ಆದರೆ ನಾವು ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ನೀವು ಹೇಳುವುದು ತಪ್ಪು. ನಿಮ್ಮ ಮಾತನ್ನು ಬದಲಿಸಿಕೊಳ್ಳಬೇಕು.

ಎಂದು ಅವರಿಗೆ ಹೇಳಿದ್ದಾರೆ. ಈ ಒಂದು ವಿಚಾರ ಈಗ ಎಲ್ಲಾ ಕಡೆ ಸುದ್ದಿಯಾಗುತ್ತಿದ್ದು. ಪ್ರತಿಯೊಬ್ಬರೂ ತನಿಷ ಅವರನ್ನೇ ತಪ್ಪು ಇವರೇ ಸರಿ ಇಲ್ಲ ಎನ್ನುವಂತಹ ಮಾತನ್ನು ಹೇಳುತ್ತಿದ್ದಾರೆ. ಆದರೆ ತನಿಷ ಅವರು ಈ ಒಂದು ವಿಚಾರದಲ್ಲಿ ಮೀಡಿಯಾದ ಮುಂದೆ ಹೇಳುತ್ತಾ ಯಾವುದೇ ಒಬ್ಬ ಹೆಣ್ಣು ಮಕ್ಕಳನ್ನು ಈ ರೀತಿಯಾಗಿ ಕೇಳುವುದು ತಪ್ಪು ಎಂದು ಬೇಜಾರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *