ಛೀ ಥೂ ಎಂದು ಅವಮಾನ ಅಗೌರವ ಪಟ್ಟ ಈ ರಾಶಿಯವರಿಗೆ 22-04-2023 ರಿಂದ ರಾಜಯೋಗದಿಂದ ಹಣದ ಸುರಿಮಳೆ

ಅವಮಾನ ಅಗೌರವ ಪಟ್ಟ ಈ ರಾಶಿಯವರಿಗೆ 22/4/ 2023 ರಿಂದ ರಾಜಯೋಗ, ಹಣದ ಮಳೆ ಸುರಿಯಲಿದೆ…..||

WhatsApp Group Join Now
Telegram Group Join Now

ಏಪ್ರಿಲ್ 22ನೇ ತಾರೀಖಿನ ನಂತರ ಕೆಲವೊಂದಷ್ಟು ರಾಶಿಯವರಿಗೆ ವಿಶೇಷವಾದಂತಹ ಫಲಗಳು ಬರುತ್ತಿದೆ ಎಂದೇ ಹೇಳಬಹುದು. ಅದ ರಲ್ಲೂ ಯಾರಿಗೆಲ್ಲ ಅವಮಾನ ಅಗೌರವವನ್ನು ಅನುಭವಿಸಿರುತ್ತಾರೋ. ಅವರೆಲ್ಲರಿಗೂ ಈ ಬಾರಿ ಉತ್ತಮವಾದ ಬದಲಾವಣೆ ನಡೆಯಲಿದೆ. ಅಂದರೆ ನಿಮಗೆ ಅವಮಾನ ಮಾಡಿದವರ ಮುಂದೆ ನೀವು ಅದ್ಭುತವಾಗಿ ಬದುಕುತ್ತೀರಿ.

ಹಾಗಾದರೆ ಯಾವೆಲ್ಲ ರಾಶಿಯವರು ಈ ಏಪ್ರಿಲ್ 22ನೇ ತಾರೀಖಿನ ನಂತರ ಯಾವ ರಾಜ ಯೋಗವನ್ನು ಪಡೆದುಕೊಳ್ಳುತ್ತಾರೆ ಎಂದು ನೋಡೋಣ. ಮೇಲೆ ಹೇಳಿದಂತೆ 22ನೇ ತಾರೀಖು ಏಪ್ರಿಲ್ ತಿಂಗಳಿ ನಲ್ಲಿ ಈ ಒಂದು ಐದು ಗ್ರಹಗಳು ಒಂದೇ ಮನೆಯಲ್ಲಿ ಸೇರುವಂಥದ್ದು ಇದನ್ನು ನಾವು ಪಂಚಗ್ರಹಕೂಟ ಎಂದು ಕರೆಯಬಹುದು. ಇದರಿಂದ ಕೆಲವೊಂದಷ್ಟು ರಾಶಿಯವರಿಗೆ ಹೆಚ್ಚಿನ ಸ್ಥಾನಮಾನ ಗೌರವಗಳು ಸಿಗುತ್ತದೆ.

ಅದರಲ್ಲೂ ಇಲ್ಲಿಯ ತನಕ ಯಾರೆಲ್ಲ ಬೇರೆಯವರಿಂದ ಅವಮಾನಿಸ ಲ್ಪಟ್ಟಿರುತ್ತಾರೋ ಅವರೆಲ್ಲರೂ ಮುಂದಿನ ದಿನದಲ್ಲಿ ಅಷ್ಟೇ ಸನ್ಮಾನ ಗಳನ್ನು ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಳ್ಳ ಬೇಕಾದ ಮುಖ್ಯ ಅಂಶ ಏನು ಎಂದರೆ ಯಾರೇ ಆಗಲಿ ಎಲ್ಲಾ ಸಮಯದಲ್ಲಿ ಎಲ್ಲಾ ರೀತಿಯಲ್ಲೂ ಚೆನ್ನಾಗಿ ಇರಲು ಸಾಧ್ಯವಿಲ್ಲ.

ಪ್ರತಿಯೊಬ್ಬರಿಗೂ ಕೂಡ ಕೆಲವೊಂದಷ್ಟು ಒಳ್ಳೆಯ ಸಮಯ ಹಾಗೆ ಕೆಲವೊಂದಷ್ಟು ಕೆಟ್ಟ ಸಮಯ ಹೀಗೆ ಇರುತ್ತದೆ ಅವೆಲ್ಲವನ್ನು ಕೂಡ ಪ್ರತಿಯೊಬ್ಬರೂ ದಾಟಲೇಬೇಕು ಆನಂತರವೇ ಅವರಿಗೆ ಶುಭ ಎನ್ನುವುದು ಸಿಗುತ್ತಾ ಹೋಗುತ್ತದೆ. ಹಾಗಾದರೆ ಈ ಒಂದು ಏಪ್ರಿಲ್ ತಿಂಗಳಿನಲ್ಲಿ ಯಾವೆಲ್ಲ ರಾಶಿಯವರು ಯಾವೆಲ್ಲ ರೀತಿಯ ರಾಜಯೋಗ ವನ್ನು ಯಾರೆಲ್ಲ ಹಣಕಾಸಿನ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ನೋಡುವುದಾದರೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಮೊದಲನೆಯದಾಗಿ ಮೇಷ ರಾಶಿ ಇವರಿಗೆ 22ನೇ ತಾರೀಖು ಏಪ್ರಿಲ್ ತಿಂಗಳಿನ ನಂತರ ಅತ್ಯುತ್ತಮವಾದಂತಹ ಶುಭ ಸಮಯಗಳು ಕೂಡಿಬರುತ್ತದೆ ಎಂದೇ ಹೇಳಬಹುದು. ಯಾರೆಲ್ಲ ನಿರುದ್ಯೋಗಿಗಳು ಇದ್ದೀರೋ ಅವರೆಲ್ಲರಿಗೂ ಉತ್ತಮ ಕೆಲಸಗಳು ಸಿಗುವ ಸಾಧ್ಯತೆ ಇರುತ್ತದೆ. ಗುರು ಮೇಷ ರಾಶಿಗೆ ಬಂದಾಗ ಸೂರ್ಯ ಮೇಷ ರಾಶಿಗೆ ಬಂದಂತಹ ಸಂದರ್ಭದಲ್ಲಿ ನಿಮ್ಮ ಎಲ್ಲಾ ಕಷ್ಟ ನೋವುಗಳೆಲ್ಲವೂ ಕೂಡ ದೂರವಾಗುವಂತದ್ದು.

ಒಟ್ಟಾರೆಯಾಗಿ ಬುಧ ಚಂದ್ರ ಶುಕ್ರ ಗುರು ಹಾಗೂ ರಾಹು ಈ ಐದು ಗ್ರಹಗಳು ಕೂಡ ಕೆಲವೊಂದಷ್ಟು ರಾಶಿಯವರಿಗೆ ಅತ್ಯುತ್ತಮವಾದಂತಹ ಪ್ರತಿಫಲವನ್ನೇ ಕೊಡುತ್ತದೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಈ ಐದು ಗ್ರಹಗಳು ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗಾದರೆ ಇಷ್ಟೆಲ್ಲಾ ಲಾಭಗಳನ್ನು ಪಡೆಯುತ್ತಿರುವಂತಹ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">