ಸೂರ್ಯಗ್ರಹಣ 2023|| ಯಾವ ರಾಶಿಗೆ ಅದೃಷ್ಟ….||12 ರಾಶಿಗಳ ಭವಿಷ್ಯ….||
ಈ ಬಾರಿ ಸಂಭವಿಸುತ್ತಿರುವಂತಹ ಸೂರ್ಯ ಗ್ರಹಣವು ಬಹಳ ಅಪರೂಪವಾಗಿರುವಂಥದ್ದು. ಈ ಒಂದು ಸೂರ್ಯ ಗ್ರಹಣ ಏಪ್ರಿಲ್ 20ನೇ ತಾರೀಖು ಗುರುವಾರ ಅಮಾವಾಸ್ಯೆಯ ದಿನ ಸಂಪೂರ್ಣ ಸೂರ್ಯಗ್ರಹಣ ನಡೆಯುತ್ತಿರುವಂಥದ್ದು. ಶೋಧಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ದಿನ ಆಗುವಂತದ್ದು.
ಹಾಗಾದರೆ ಸೂರ್ಯಗ್ರಹಣದ ಈ ಪ್ರಭಾವವು ಯಾವ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡಲಿದೆ ಹಾಗೆಯೇ ಇದು ಯಾವ ರಾಶಿಯವರಿಗೆ ಅನಾನುಕೂಲವಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ. ಸಾಮಾನ್ಯವಾಗಿ ಈ ಸೂರ್ಯ ಗ್ರಹಣವು ಬೆಳಗ್ಗೆ 7 ಗಂಟೆ 4 ನಿಮಿಷದಿಂದ 12 ಗಂಟೆ 19 ನಿಮಿಷಗಳ ಕಾಲ ಈ ಸೂರ್ಯ ಗ್ರಹಣ ಇರುವಂತದ್ದು.
ಈ ಸೂರ್ಯ ಗ್ರಹಣಗಳು ಸಂಭವಿಸಿದಾಗ ಸಾಮಾನ್ಯವಾಗಿ ಪ್ರಕೃತಿದತ್ತ ವಾಗಿ ಬರುವಂತದ್ದು ಅದರಲ್ಲಿ ಈಶಾನ್ಯ ಭಾಗದಲ್ಲಿ ಅಗ್ನಿಯ ದುರಂತಗಳು, ಅತಿ ಹೆಚ್ಚು ಜಲಾವೃತ ಆಗುವಂಥದ್ದು, ಅಷ್ಟೇ ಅಲ್ಲದೆ ಈ ಒಂದು ಹೊಸ ಮಾಸದಲ್ಲಿ ಬಂದಿರುವಂತಹ ಈ ಒಂದು ಸೂರ್ಯ ಗ್ರಹಣ ಕೆಲವೊಂದಷ್ಟು ತೊಂದರೆಗಳನ್ನು ಕೂಡ ತರುವಂತದ್ದು. ಈ ಸೂರ್ಯ ಗ್ರಹಣವು ನಮ್ಮ ಭಾರತಕ್ಕೆ ಕಾಣಿಸಿಕೊಳ್ಳುವುದಿಲ್ಲ ಆದರೆ.
ಆದರೆ ಈ ಸೂರ್ಯ ಗ್ರಹಣದ ಛಾಯೆ ಭಾರತ ದೇಶಕ್ಕೆ ತೊಂದರೆ ಯನ್ನು ಕೊಡುತ್ತದೆ. ಅದರಲ್ಲೂ ಈ ಒಂದು ಸೂರ್ಯ ಗ್ರಹಣವು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ರೀತಿಯ ಗ್ರಹಣದ ಪ್ರಭಾವ ಬೀಳುತ್ತದೆ ಎಂದು ನೋಡುವುದಾದರೆ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರ ಕುಟುಂಬದಲ್ಲಿ ಆರ್ಥಿಕ ಒತ್ತಡಗಳು ಉಂಟಾಗುತ್ತದೆ. ದಾಯಾದಿಗಳ ನಡುವೆ ಕಲಹಗಳು ಉಂಟಾಗುವಂತದ್ದು.
ವೃಷಭ ರಾಶಿ ಇವರಿಗೂ ಕೂಡ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಇವರುಗಳ ನಡುವೆ ಮನಸ್ತಾಪಗಳು ಉಂಟಾಗುತ್ತದೆ, ಹಾಗೆ ಮಾಟ ಮಂತ್ರ ಇವುಗಳ ಪ್ರಯೋಗ ನಡೆಯುತ್ತದೆ, ಹಾಗೆಯೇ ಮಿಥುನ ರಾಶಿಯವರಿಗೆ ವಿಪರೀತ ಶತ್ರುಗಳ ಕಾಟ, ಎಲ್ಲಿ ಹೋದರು ಕೆಲಸ ಕಾರ್ಯಗಳು ಪೂರ್ಣಗೊಳ್ಳದೆ ಇರುವುದು ಇವೆಲ್ಲವೂ ಸೂರ್ಯ ಗ್ರಹಣದ ಪ್ರಭಾವವಾಗಿರುತ್ತದೆ. ಹಾಗೆಯೇ ಕರ್ಕಾಟಕ ರಾಶಿಯವರಿಗೂ ಕೂಡ ವಿಪರೀತವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುವಂತದ್ದು.
ಅದರಲ್ಲೂ ಈ ಒಂದು ಗ್ರಹಣ ಸಂಭವಿಸುವಂತಹ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು ಆಚೆ ಬರಬಾರದು ಇದರ ಒಂದು ಛಾಯೆ ಅಂದರೆ ಕೆಟ್ಟ ನೆರಳು ಅವರ ಮೇಲೆ ಬೀಳಬಾರದು, ಇದರಿಂದ ಅವರ ಮಕ್ಕಳಿಗೆ ಏನಾದರೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.