21 ದಿನ‌ 7 ನಿಮಿಷ ಹೀಗೆ ಮಾಡಿ‌ ಪ್ರೀತಿ ಜ್ಞಾನ ಉದ್ಯೋಗ ಹಣ ಗೌರವ ಎಲ್ಲಾ ನೀವು ಅಂದುಕೊಂಡಂತೆ ಸಿಗುತ್ತೆ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

21 ದಿನ 7 ನಿಮಿಷ ಹೀಗೆ ಮಾಡಿ ಪ್ರೀತಿ ಜ್ಞಾನ ಉದ್ಯೋಗ ಹಣ ಗೌರವ ನೀವು ಅಂದುಕೊಂಡಂತೆ ನಿಮ್ಮ ಇಷ್ಟದಂತೆ ಸ್ವಂತ ಆಗುತ್ತೆ……..||

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ ಒಂದು ಸಮಸ್ಯೆಗಳು ಎದುರಾಗುತ್ತದೆ ಅವರು ಯಾವುದಾದರೂ ಒಂದು ಪರಿಹಾರವನ್ನು ಕಂಡುಕೊಂಡರೆ ಮತ್ತೆ ಆ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭ ವಾಗುತ್ತದೆ. ಆದರೆ ಆ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಮುಖ ವಾದಂತಹ ಕಾರಣಗಳೇನು ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ.

ಬದಲಿಗೆ ನಾನು ಎಲ್ಲಾ ವಿಧಾನ ಮಾಡಿದೆ ಆದರೂ ದೇವರು ನನಗೆ ಇಂತಹ ಕಷ್ಟಗಳನ್ನು ಕೊಡುತ್ತಿದ್ದಾನೆ. ಪ್ರೀತಿ ವಿಚಾರದಲ್ಲಿರಬಹುದು, ಉದ್ಯೋಗ, ಕೆಲಸ ಕಾರ್ಯಗಳಲ್ಲಾಗಿರಬಹುದು, ಎಲ್ಲದ ರಲ್ಲಿಯೂ ಅಡಚಣೆಗಳು ತೊಂದರೆಗಳು ಕೆಲಸಗಳು ನಿಂತುಹೋಗು ವಂಥದ್ದು, ಮನೆಯಲ್ಲಿ ಪ್ರೀತಿ ವಿಶ್ವಾಸ ಬಾಂಧವ್ಯ ಇಲ್ಲದೆ ಇರುವುದು, ಪರಸ್ಪರ ಎಲ್ಲರ ನಡುವೆ ಭಿನ್ನಾಭಿಪ್ರಾಯ, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು, ವಿದ್ಯಾರ್ಥಿಗಳಿಗೆ.


ವಿದ್ಯಾಭ್ಯಾಸದಲ್ಲಿ ತೊಂದರೆ, ಹೀಗೆ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ ಇಂಥ ಎಲ್ಲಾ ಸಮಸ್ಯೆಗಳು ಬರುವು ದಕ್ಕೆ ಕಾರಣಗಳೇನು ಎಂದು ನೋಡುವುದಾದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿರುವಂತಹ ಕರ್ಮ ಹೌದು ನಮ್ಮ ಕರ್ಮಗಳು ಈಗಿನ ಜನ್ಮದಲ್ಲಿ ನಾವು ಅನುಭವಿಸಲೇಬೇಕಾಗುತ್ತದೆ ಅದಕ್ಕಾಗಿ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಯಾವ ಒಂದು ವಿಧಾನವನ್ನು ಅನುಸರಿಸುವುದರಿಂದ ಇವೆಲ್ಲವನ್ನೂ ದೂರ ಮಾಡಿಕೊಳ್ಳಬಹುದು ಎಂದು ನೋಡಬಹುದಾದರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆಯೇ ಶನಿ ಪರಮಾತ್ಮನು ಪ್ರತಿ ಯೊಬ್ಬರಿಗೂ ಒಂದಲ್ಲ ಒಂದು ಸಂಕಷ್ಟಗಳನ್ನು ತೊಂದರೆಯನ್ನು ಕೊಟ್ಟೆ ಕೊಡುತ್ತಾರೆ. ಅವರು ಯಾರಿಗೂ ಕೂಡ ಬಿಡುವುದಿಲ್ಲ ಶನಿಯನ್ನು ಕರ್ಮಫಲದಾತಾ ಎಂದೇ ಕರೆಯಬಹುದು. ಪ್ರತಿಯೊಬ್ಬರೂ ಮಾಡಿದಂತಹ ತಪ್ಪುಗಳನ್ನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವವನೇ ಶನಿ ಪರಮಾತ್ಮ. ಆದ್ದರಿಂದ ನಿಮ್ಮ ಎಲ್ಲಾ ಕರ್ಮಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಮೊದಲು ನಿಮ್ಮ ಶರೀರದಲ್ಲಿ ಇರುವಂತಹ.

ಚಕ್ರಗಳ ಬಗ್ಗೆ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ಚಕ್ರ ಜಾಗೃತಿ ಕಾರ್ಯ ಕ್ರಮ ನಡೆಯುತ್ತಿರುತ್ತದೆ. ಹಾಗಾಗಿ ಇವುಗಳ ಬಗ್ಗೆ ತಿಳಿದುಕೊಂಡರೆ ನಮಗೆ ದೇಹದಲ್ಲಿ ಯಾವ ಭಾಗದಲ್ಲಿ ಸಮಸ್ಯೆಗಳು ಇರುತ್ತದೆಯೋ ಯಾವುದಕ್ಕಾಗಿ ಈ ಸಮಸ್ಯೆ ಇರುತ್ತದೆಯೋ ಆಗ ನಾವು ಅದನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗೇನಾದರೂ ನೀವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ ನಿಮಗೆ ಯಾವ ವಿಚಾರದಲ್ಲಿ ಆಸಕ್ತಿ ಇರುವುದಿಲ್ಲವೋ ಅವೆಲ್ಲವನ್ನು ನೀವು ಸುಲಭವಾಗಿ ಖುಷಿ ಯಿಂದ ಮಾಡಲು ಮುಂದಾಗುತ್ತೀರಿ. ಅದೇ ರೀತಿಯಲ್ಲಿ ಅದರಿಂದ ಉತ್ತಮವಾದ ಲಾಭಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಿ ಆದ್ದರಿಂದ ಮೇಲೆ ಹೇಳಿದಂತೆ ಚಕ್ರ ಜಾಗೃತಿ ಕಾರ್ಯಕ್ರ ಮವನ್ನು ತಿಳಿದುಕೊಳ್ಳುವುದು ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *