ಚಿಕ್ಕ ತುಂಡು ಸೋಪ್ ಇದಿಯಾ, ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ....ಬಾರಿ ಉಳಿತಾಯದ ಟಿಪ್ಸ್.. - Karnataka's Best News Portal

ಚಿಕ್ಕ ತುಂಡು ಸೋಪ್ ಇದಿಯಾ, ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ….ಬಾರಿ ಉಳಿತಾಯದ ಟಿಪ್ಸ್..

ಚಿಕ್ಕ ತುಂಡು ಸೋಪ್ ಇದಿಯಾ, ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ….|| ಬಾರಿ ಉಳಿತಾಯದ ಟಿಪ್ಸ್……||

WhatsApp Group Join Now
Telegram Group Join Now

ಮನೆಯೆಂದ ಮೇಲೆ ಅಲ್ಲಿ ಸೋಪ್ ಕಡ್ಡಾಯವಾಗಿ ಬೇಕೇ ಬೇಕು ಪ್ರತಿನಿತ್ಯ ಸ್ನಾನ ಮಾಡುವುದಕ್ಕೆ ಸೋಪ್ ಬಳಸುತ್ತೇವೆ ಹಾಗೂ ಇವುಗಳನ್ನು ಉಪಯೋಗಿಸುವುದರ ಮೂಲಕ ನಾವು ನಮ್ಮ ದೇಹವನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ. ಆದರೆ ಸಂಪೂರ್ಣವಾಗುವಂತೆ ನಾವು ಸೋಪ್ ಉಪಯೋಗಿಸುವುದಿಲ್ಲ ಬದಲಿಗೆ ಕೊನೆಯಲ್ಲಿ ಅದನ್ನು ಬಿಸಾಕುತ್ತೇವೆ.

ಆದರೆ ಈ ದಿನ ಬಿಸಾಕುವಂತಹ ಆ ಒಂದು ಸೋಪ್ ಗಳನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಅದನ್ನು ಹೇಗೆ ಮಾಡುವುದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸೋಪ್ ಬಳಸುತ್ತೇವೆ ಆದರೆ ಅದು ಸಣ್ಣದಾಗುತ್ತಾ ಹೋದಂತೆ ಅದನ್ನು ಉಪಯೋಗಿಸಲು ಇಷ್ಟಪಡುವುದಿಲ್ಲ ಬದಲಿಗೆ ಅದನ್ನು ಕಸಕ್ಕೆ ಹಾಕುತ್ತೇವೆ.

ಆದರೆ ಹೆಚ್ಚಿನ ಜನಕ್ಕೆ ಈ ಒಂದು ಕಸಕ್ಕೆ ಹಾಕುವಂತ ಸೋಪ್ ಅನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದಿಲ್ಲ ಹಾಗಾದರೆ ಈ ದಿನ ಅದನ್ನ ಹೇಗೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಇದರಿಂದ ಅವುಗಳನ್ನು ಹೇಗೆ ತಯಾರಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಸಣ್ಣ ಸಣ್ಣದಾಗಿ ಉಳಿದಂತಹ ಎಲ್ಲಾ ಸೋಪ್ ಗಳನ್ನು ಒಂದು ಸ್ಟೀಲ್ ಬೌಲ್ ನಲ್ಲಿ ಹಾಕಿ ನಂತರ ಸ್ಟೌ ಮೇಲೆ ಒಂದು ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಅದು ಕುದಿಯಲು ಬಿಡಿ ಅದು ಕುದಿಯುವಂತಹ ಸಂದರ್ಭದಲ್ಲಿ ಆ ಒಂದು ಬೌಲ್ ಅನ್ನು ಅದರ ಒಳಗೆ ಇಟ್ಟು ಅದನ್ನು ಸಂಪೂರ್ಣವಾಗಿ ಕರಗಿಸಿಕೊಳ್ಳಬೇಕು ಈ ರೀತಿ ಕರಗಿದಂತಹ ಸೋಪ್ ಅನ್ನು ಯಾವುದಾದರೂ ಒಂದು ಪ್ಲಾಸ್ಟಿಕ್ ಡಬ್ಬಕ್ಕೆ ಸ್ವಲ್ಪ ಪ್ರಮಾಣ ಎಣ್ಣೆಯನ್ನು ಸವರಿ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಅದಕ್ಕೆ ಈ ಕರಗಿದಂತಹ ಸೋಪ್ ಅನ್ನು ಹಾಕಿ ಒಂದು ಗಂಟೆ ಹಾಗೆ ಬಿಡಬೇಕು ಈ ರೀತಿ ಬಿಟ್ಟು ನಂತರ ಅದನ್ನು ನೀವು ತೆಗೆದರೆ ಹೊಸ ರೀತಿಯಲ್ಲಿ ಸೋಪ್ ತಯಾರಾಗಿರುತ್ತದೆ. ಇದನ್ನು ನೀವು ಮತ್ತೆ ಉಪಯೋಗಿಸಬಹುದು ಬದಲಿಗೆ ಇದನ್ನು ಕೈ ತೊಳೆಯುವುದಕ್ಕೆ ಹೀಗೆ ಕೆಲವೊಂದು ಕೆಲಸಕ್ಕೆ ಇದನ್ನು ಉಪಯೋಗಿಸಬಹುದು.

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಸೋಪ್ ಫೀಸ್ ಗಳು ಅನುಕೂಲಕ್ಕೆ ಬರುತ್ತದೆ. ಆದ್ದರಿಂದ ಈ ಮಾಹಿತಿ ತಿಳಿದಂತಹ ಪ್ರತಿಯೊಬ್ಬರೂ ಇನ್ನು ಮುಂದೆ ಈ ರೀತಿಯ ವಿಧಾನ ಅನುಸರಿಸುವುದು ಉತ್ತಮ ಹಾಗೂ ಇದು ಉತ್ತಮವಾದ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಉಪಯೋಗಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">