ನೋಡಲು ಒಂದೇ ತರ ಹೋಲುವ ಕನ್ನಡ ತಾರೆಯರು……||
ನಮ್ಮ ಭೂಮಿಯ ಮೇಲೆ ಒಬ್ಬ ಮನುಷ್ಯನ ರೀತಿ ಏಳು ಜನ ಇರುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ನಾವು ಒಬ್ಬರಂತೆ ಒಬ್ಬರು ಇರುವುದನ್ನು ಸಾಧಾರಣವಾಗಿ ಕೆಲವೊಮ್ಮೆ ನೋಡಿಯೇ ಇರುತ್ತೇವೆ ಹಾಗೂ ಅವರೇ ಇವರಿರಬಹುದು ಎಂಬ ಗೊಂದಲದಲ್ಲಿಯೂ ಸಹ ಇರುತ್ತೇವೆ. ಅದೇ ರೀತಿಯಾಗಿ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿರುವ ಕೆಲವೊಂದಷ್ಟು ತಾರೆಯರು.
ನೋಡಲು ಒಂದೇ ರೀತಿ ಇದ್ದಾರೆ ಹಾಗೂ ನೋಡಿದವರಿಗೆ ಇವರು ಅಣ್ಣ ತಮ್ಮ ಅಥವಾ ಅಕ್ಕ ತಂಗಿ ಇರಬಹುದಾ ಎಂಬ ಭಾವನೆ ಹುಟ್ಟುವುದು ಕೂಡ ಸಹಜ. ಅಷ್ಟರಮಟ್ಟಿಗೆ ಇವರೆಲ್ಲರೂ ಹೋಲುತ್ತಾರೆ ಎಂದೇ ಹೇಳಬಹುದು. ಗಾಯಕಿ ಇಂಪನ ಹಾಗೂ ಸಂಜನಾ ಸರಿಗಮಪ ಕಾರ್ಯಕ್ರಮದಲ್ಲಿ ಇಂಪನ ಅವರು ಭಾಗವಹಿಸಿದ್ದು ಇದರಿಂದ ಅವರು ಹೆಚ್ಚಿನ ಅಭಿಮಾನಿಯನ್ನು ಹೊಂದಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಹಾಗೆಯೇ ಇವರು ತಮ್ಮದೇ ಆದಂತಹ ಧ್ವನಿಯಲ್ಲಿ ಹಾಡನ್ನು ಹೇಳುವು ದರ ಮೂಲಕ ಹೆಚ್ಚಿನ ಹೆಸರನ್ನು ಪಡೆದುಕೊಂಡಿದ್ದರು ಅದೇ ರೀತಿ ಕೆಲವೊಂದು ಸಿನಿಮಾಗಳಲ್ಲಿಯೂ ಕೂಡ ಇವರಿಗೆ ಹಾಡಲು ಅವಕಾಶ ಗಳು ಸಿಕ್ಕಿದೆ ಹಾಗೂ ಕೆಲವೊಂದು ಕಾರ್ಯಕ್ರಮಗಳಲ್ಲಿಯೂ ಇವರು ತಮ್ಮ ಪ್ರತಿಭೆಯನ್ನು ತೋರಿಪಡಿಸುತ್ತಿದ್ದಾರೆ ಇದರಿಂದ ಇನ್ನು ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ಹಾಗೆ ಸಂಜನಾ ಅವರು ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸು ತ್ತಾರೆ ಇವರಿಬ್ಬರು ನೋಡುವುದಕ್ಕೆ ಒಂದೇ ರೀತಿಯಲ್ಲಿ ಇದ್ದಾರೆ. ಹಾಗಾಗಿ ಹೆಚ್ಚಿನ ಜನ ಇವರಿಬ್ಬರು ಅಕ್ಕ-ತಂಗಿ ಇರಬಹುದು ಎಂಬ ಆಲೋಚನೆಯನ್ನು ಸಹ ಮಾಡಿದ್ದಾರೆ. ಇನ್ನು ಎರಡನೆಯದಾಗಿ ಅಮೃತ ಹಾಗೂ ವಿನುತ ಅಮೃತ ಅವರು ಕನ್ನಡತಿ ಧಾರಾವಾಹಿಯಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದ ಹರ್ಷ ಅವರ ತಂಗಿಯ ಪಾತ್ರದಲ್ಲಿ ಬಹಳ ಅದ್ಭುತ ವಾಗಿ ನಟನೆಯನ್ನು ಮಾಡುತ್ತಿದ್ದರು
ಈಗ ಇವರು ಬೇರೆ ಧಾರವಾಹಿ ಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಇನ್ನು ನಮ್ಮ ಕನ್ನಡ ಚಲನಚಿತ್ರ ರಂಗ ಹೆಸರಾನ್ವಿತ ನಟಿ ರಚಿತಾ ರಾಮ್ ಹಾಗೂ ಆಂಕರ್ ಶಕುಂತಲಾ ಇವರಿಬ್ಬರೂ ಒಂದೇ ರೀತಿಯಾದಂತಹ ಮುಖಚರ್ಯವನ್ನು ಹೊಂದಿದ್ದು ಇವರಿಬ್ಬರನ್ನು ಅಕ್ಕ-ತಂಗಿ ಎಂದು ಹೇಳಿದರೆ ಪ್ರತಿಯೊಬ್ಬರೂ ಕೂಡ ನಂಬುತ್ತಾರೆ. ಅಷ್ಟರಮಟ್ಟಿಗೆ ಇವರಿಬ್ಬರೂ ಹೋಲಿಕೆಯನ್ನು ಹೊಂದಿದ್ದಾರೆ. ಶಕುಂತಲಾ ಅವರು ನ್ಯೂಸ್ ಆಂಕರ್ ಆಗಿ ಕೆಲಸವನ್ನು ಮಾಡುತ್ತಿದ್ದು
ಹೆಚ್ಚಿನ ಜನ ರಚಿತಾ ರಾಮ್ ಅವರಂತೆ ಇದ್ದಾರೆ ಎಂದು ಹೇಳಿದ್ದಾರೆ.
ನಟಿ ರಾಧಿಕಾ ಪಂಡಿತ್ ಹಾಗೂ ಕಾವ್ಯ. ನಟಿ ಸ್ವಾತಿ ಹಾಗೂ ದೀಪ. ನಟಿ ಸುಮನ್ನ ಹಾಗೂ ನಟಿ ಶ್ವೇತಾ. ನಟಿ ಸುಮನ್ನ ಅವರು ಕೂಡ ಕನ್ನಡ ಚಲನಚಿತ್ರರಂಗದ ಹೆಸರಾನ್ವಿತ ನಟಿ. ಸದ್ಯಕ್ಕೆ ಇವರು ಈಗ ಯಾವುದೇ ರೀತಿಯ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.