ಮದುವೆ ಆಗದೆ ಮಕ್ಕಳನ್ನು ಪಡೆದ ಸೆಲೆಬ್ರಿಟಿಗಳು ಇವರು ಇದು ಹೇಗೆ ಸಾಧ್ಯ ಅಂತೀರಾ ಈ ವಿಡಿಯೋ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮಕ್ಕಳ ಮೇಲಿನ ಪ್ರೀತಿಗೆ ಇವರು ಮಕ್ಕಳನ್ನು ಪಡೆಯಲು ಅನುಸರಿಸಿದ್ದು ಎಂಥಾ ದಾರಿಯನ್ನು ಗೊತ್ತಾ……??

ಭಾರತದ ಯಾವ ಯಾವ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಸರೋಗೆಸಿ ಇಂದಾಗಿ ಮಕ್ಕಳನ್ನು ಪಡೆದಿದ್ದಾರೆ ಎನ್ನುವುದನ್ನು ತಿಳಿಯೋಣ. ಸರೋಗೆಸಿ ಎಂದರೆ ಬಾಡಿಗೆ ತಾಯಂದಿರಿಂದ ತಮ್ಮ ಮಕ್ಕಳನ್ನು ಪಡೆಯುವುದು ಎಂದರ್ಥ. ಈ ಬಾಡಿಗೆ ತಾಯ್ತನದ ಬಗ್ಗೆ ಈ ಹಿಂದೆ ಕೂಡ ನಾವು ಚರ್ಚೆ ಮಾಡಿದ್ದೆವು.

ಈಗಿನ ಕಾಲದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಹೆಚ್ಚು ಬಾಡಿಗೆ ತಾಯ್ತನದ ಮೇಲೆ ಡಿಪೆಂಡ್ ಆಗುತ್ತಿರುವುದು ಯಾಕೆ? ಇದೇ ಪ್ರಶ್ನೆಯನ್ನು ಅವರಿಗೆ ಕೇಳಿದರೆ ಅವರು ಕೂಡ ತಮ್ಮ ಬಾಡಿ ಫಿಟ್ನೆಸ್ ಮೆಂಟೇನ್ ಮಾಡಲು ಹಾಗೂ ಗ್ಲಾಮರ್ ಉಳಿಸಿಕೊಳ್ಳುವುದಕ್ಕೆ ಇದು ಸಹಕಾರಿ ಎಂದು ಉತ್ತರಿಸುತ್ತಾರೆ ಹಾಗೂ ಇದಲ್ಲದೆ ಅದಕ್ಕೆ ಇನ್ನೊಂದಷ್ಟು ಕಾರಣಗಳು ಏನು ಎಂದು ಹೇಳುವುದಾದರೆ ಮೊದಲನೆಯದಾಗಿ ಸೆಲೆಬ್ರಿಟಿಗಳು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಸಲಿಂಗಿ ಅಂದರೆ ಲೆಸ್ಬಿಯನ್ ಅಥವಾ ಗೆ ಆಗಿದ್ದಾಗ ಈ ಬಾಡಿಗೆ ತಾಯ್ತನ ಅವರಿಗೆ ಮಕ್ಕಳನ್ನು ಹೊಂದುವುದಕ್ಕೆ ಸಹಾಯ ಮಾಡುತ್ತದೆ. ಈಗ ಪುರುಷರಿಬ್ಬರು ಅಥವಾ ಸ್ತ್ರೀಯರಿಬ್ಬರು ಒಟ್ಟಿಗೆ ಮದುವೆ ಮಾಡಿಕೊಂಡು ಅಥವಾ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಒಟ್ಟಿಗೆ ಇರುವಂತಹ ಪರಂಪರೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಅಲ್ಲವಾ. ಹೀಗಿರುವಾಗ ಇವರಿಗೆ ಸ್ವಾಭಾವಿಕವಾಗಿ ಮಕ್ಕಳನ್ನು ಹೆರುವುದಕ್ಕೆ ಸಾಧ್ಯವಾಗುವುದಿಲ್ಲ ಆದರೂ ಕೂಡ.

ಮಕ್ಕಳು ಬೇಕು ಎನ್ನುವ ಇವರ ಮನೋ ಆಶಯ ಈ ಬಾಡಿಗೆ ತಾಯ್ತನದಿಂದ ಸಹಕಾರವಾಗುತ್ತದೆ. ಇನ್ನು ಸಿಂಗಲ್ ಪೇರೆಂಟ್ ಆಗಿ ಇರುವುದಕ್ಕೆ ಬಯಸುವಂತಹ ಹಲವರು ಕೇವಲ ಮಕ್ಕಳು ಬೇಕೆನ್ನುವ ಆಸೆಯಿಂದಾಗಿ ಈ ಸರೋಗೆಸಿಯಿಂದಾಗಿ ಈಡೇರುತ್ತದೆ. ನಮಗೆ ಸಂಗಾತಿಯೇ ಬೇಡ ನಾವು ಒಬ್ಬಂಟಿಯಾಗಿ ಮಕ್ಕಳನ್ನು ಸಾಕುತ್ತೇವೆ ಯಾರ ಸಹವಾಸವು ಬೇಡ ಎಂದು ಬದುಕುವವರು ಈ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಾರೆ.

ಇನ್ನು ಇದರ ಹಿಂದೆ ಇರುವಂತಹ ಅತಿ ಮುಖ್ಯ ಹಾಗೂ ಗಂಭೀರ ಕಾರಣ ಯಾವುದು ಎಂದರೆ ಅದು ಈಗ ವಿಶ್ವದಾದ್ಯಂತ ಹೆಚ್ಚಾಗುತ್ತಿರುವ ಬಂಜೆ ತನ ಈ ಬಂಜೆತನವು ಪುರುಷರು ಹಾಗೂ ಮಹಿಳೆಯರಲ್ಲಿ ಯಾಕಾಗಿ ಆಗುತ್ತಿದೆ ಎನ್ನುವುದನ್ನು ನಾವು ಇತ್ತೀಚೆಗೆ ತಿಳಿದುಕೊಂಡಿದ್ದೆವು. ಇದು ಈಗಿನ ಎಷ್ಟೋ ಗಂಡ ಹೆಂಡತಿಯರ ದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಅನೇಕ ಗಂಡ ಹೆಂಡತಿಯರು ಈ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ.

ಹಾಗೂ ಇದಕ್ಕೂ ಮೀರಿ ಇರುವ ಕಾರಣ ಏನು ಎಂದರೆ ಅದು ಈಗಿನ ಸೆಲೆಬ್ರಿಟಿಗಳಲ್ಲಿ ಹೆಚ್ಚಿನವರು ಪ್ರೆಗ್ನೆನ್ಸಿ ಯಲ್ಲಿ ತಮ್ಮ ದೇಹದ ಮೇಲೆ ಆಗುವಂತಹ ಹಾನಿಯನ್ನು ಸಹಿಸುವುದಿಲ್ಲ ಅಂದರೆ ಅವರ ಹೊಟ್ಟೆ ಆಕಾರ ಬದಲಾಗುವುದು ಅವರ ದೇಹ ಮೊದಲಿನ ಆಕಾರವನ್ನು ಕಳೆದುಕೊಳ್ಳುವುದು ಇವ್ಯಾವುದನ್ನು ಅವರು ಸಹಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *