ಯಾವ ವ್ಯಕ್ತಿಗೆ ಭಗವಂತ ಈ 5 ಸಂಖೇತಗಳನ್ನು ಕೊಡ್ತಾನೋ ಅವರು ಕೋಟ್ಯಾಧಿಪತಿಗಳಗ್ತಾರೆ..ಇದನ್ನು ಯಾರು ತಡೆಯೋದಕ್ಕೆ ಆಗೊಲ್ಲ - Karnataka's Best News Portal

ಯಾವ ವ್ಯಕ್ತಿಗೆ ಭಗವಂತ ಈ 5 ಸಂಖೇತಗಳನ್ನು ಕೊಡ್ತಾನೋ ಅವರು ಕೋಟ್ಯಾಧಿಪತಿಗಳಗ್ತಾರೆ..ಇದನ್ನು ಯಾರು ತಡೆಯೋದಕ್ಕೆ ಆಗೊಲ್ಲ

ಯಾವ ವ್ಯಕ್ತಿಗೆ ಭಗವಂತ ಈ ನಾಲ್ಕು ಸಂಕೇತಗಳನ್ನು ಕೊಡುತ್ತಾನೋ ಅವರು ಕೋಟ್ಯಾಧಿಪತಿಗಳಾಗುತ್ತಾರೆ……||

ಎಷ್ಟೋ ಜನ ತಮ್ಮ ಜೀವನದಲ್ಲಿ ಹೆಚ್ಚಿನ ಪರಿಶ್ರಮವನ್ನು ಹಾಕುತ್ತಿದ್ದರು ಅವರು ಮುಂದೆ ಬರಲು ಸಾಧ್ಯವಾಗುತ್ತಿರುವುದಿಲ್ಲ. ಹಾಗೂ ಪ್ರತಿ ಯೊಬ್ಬರಿಗೂ ಕೂಡ ಹಣಕಾಸಿನ ಅವಶ್ಯಕತೆ ಇರುವುದರಿಂದ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯ ಕೆಲಸಗಳನ್ನು ಮಾಡುವುದರ ಮೂಲಕ ಹೆಚ್ಚಿನ ಶ್ರಮ ವಹಿಸಿ ಹಣಕಾಸಿನ ಸಂಪಾದನೆ ಮಾಡುತ್ತಿರುತ್ತಾರೆ.

ಆದರೆ ಅವರಿಗೆ ಯಾವುದೇ ರೀತಿಯಲ್ಲೂ ಮುಂದೆ ಬರಲು ಸಾಧ್ಯ ವಾಗುತ್ತಿರುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೀವು ನಿಮ್ಮ ಜೀವನದಲ್ಲಿ ಯಾವ ಒಂದು ಕಾರಣಕ್ಕಾಗಿ ನೀವು ಹೆಚ್ಚಿನ ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗು ತ್ತಿರುವುದಿಲ್ಲ. ಹಾಗೆ ನೀವು ಹಿಂದಿನ ದಿನದಿಂದಲೂ ಹೆಚ್ಚು ಕಷ್ಟವನ್ನು ಪಟ್ಟು ಇನ್ನೇನು ನಿಮಗೆ ಇದೆಲ್ಲ ಮುಗಿಯುತ್ತಿದೆ ಮುಂದಿನ ದಿನದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಅನುಭವಿಸಬೇಕಾಗಿಲ್ಲ.


ಎಂದು ಭಗವಂತ ಕೆಲವೊಂದಷ್ಟು ಸೂಚನೆಗಳನ್ನು ಕೊಡುತ್ತಾನೆ. ಹಾಗಾದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿದೆ ಎಂದು ಭಗವಂತ ಯಾವ ರೀತಿಯಾದಂತಹ ಸೂಚನೆಗಳನ್ನು ಕೊಡುತ್ತಾನೆ. ಹಾಗೂ ಅದನ್ನು ಹೇಗೆ ನಾವು ತಿಳಿದುಕೊಳ್ಳುವುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಸೂಚನೆಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವುದರ ಮೂಲಕ.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ನಮಗೆ ಮುಂದಿನ ದಿನದಲ್ಲಿ ಶುಭವಾಗುತ್ತದೆ ಎನ್ನುವ ಸೂಚನೆಯನ್ನು ಕೊಡುತ್ತದೆ. ಹೌದು, ಕನಸಿನಲ್ಲಿ ಬಿಳಿ ಆನೆಯನ್ನು ಹಾಗೆ ಲಕ್ಷ್ಮಿ ರೂಪ ದಲ್ಲಿ ಹಣಕಾಸು, ಜಲಪಾತಗಳು, ಬೆಟ್ಟ ಗುಡ್ಡಗಳನ್ನು ಏರುತ್ತಿರುವ ಹಾಗೆ ಕನಸು ಕಾಣುವುದು, ದೀಪದ ಜ್ಯೋತಿ ಬೆಳಗುತ್ತಿರುವುದು, ತಂದೆ ತಾಯಿ ಗಳು ಆಶೀರ್ವಾದವನ್ನು ಮಾಡುತ್ತಿರುವ ಹಾಗೆ ಕನಸು ಕಾಣುವುದು, ಗುರುಗಳು ಕಾಣಿಸಿಕೊಳ್ಳುವುದು ಹೀಗೆ ಈ ಎಲ್ಲ ರೀತಿಯಲ್ಲೂ ನೀವು ಕನಸನ್ನು ಕಂಡರೆ.

ಇದು ಒಳ್ಳೆಯ ಕನಸಾಗಿರುತ್ತದೆ ಹಾಗೂ ಇದು ನಿಮಗೆ ಮುಂದಿನ ದಿನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತೀರಿ ಎನ್ನುವುದರ ಮುನ್ಸೂಚನೆಯಾಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಈ ಒಂದು ಸೂಚನೆಯನ್ನು ದೇವನು ದೇವತೆಗಳು ನಮಗೆ ಆಶೀರ್ವದಿಸುತ್ತಿದ್ದಾರೆ ಎನ್ನುವುದೇ ಇದರ ಅರ್ಥ. ಹಾಗಾಗಿ ಇಂತಹ ಕೆಲವೊಂದಷ್ಟು ಕನಸುಗಳನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಬಾರದು. ಬದಲಿಗೆ ಕಷ್ಟಗಳೆಲ್ಲ ದೂರವಾದ ನಂತರ ಹೇಳುವುದು ಉತ್ತಮ.

ಹಾಗೆಯೇ ದೇವರ ಮನೆಯಲ್ಲಿ ಪೂಜೆ ಮಾಡುವಂತಹ ಸಮಯದಲ್ಲಿ ಅಥವಾ ತುಳಸಿ ಕಟ್ಟೆಯ ಬಳಿ ಹಲ್ಲಿಗಳು ಕಾಣಿಸಿಕೊಂಡರೆ ಇದು ಖಂಡಿ ತವಾಗಿಯೂ ಶುಭ ಶಕುನವಾಗಿರುತ್ತದೆ. ಅಂದರೆ ಇವರ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತದೆ. ಹಾಗೆಯೇ ಉತ್ತಮವಾದ ಕಡೆ ಕೆಲಸಗಳು ಸಿಗುತ್ತದೆ ಎನ್ನುವುದರ ಸಂಕೇತ ಇದಾಗಿರುತ್ತದೆ. ಹಾಗಾಗಿ ಹಲ್ಲಿಗಳನ್ನು ಹೊಡೆಯುವುದಾಗಲಿ ಸಾಯಿಸುವುದಾಗಲಿ ಮಾಡ ಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

[irp]