ಬೇಸಿಗೆಯಲ್ಲಿ ಕಾಡುವ ಬೆವರಿನ ವಾಸನೆಯ ಸಮಸ್ಯೆಗೆ ಈ ಒಂದು ಮನೆ ಮದ್ದು ಟ್ರೈ ಮಾಡಿ ಸಾಕು » Karnataka's Best News Portal

ಬೇಸಿಗೆಯಲ್ಲಿ ಕಾಡುವ ಬೆವರಿನ ವಾಸನೆಯ ಸಮಸ್ಯೆಗೆ ಈ ಒಂದು ಮನೆ ಮದ್ದು ಟ್ರೈ ಮಾಡಿ ಸಾಕು

ಬೇಸಿಗೆಯಲ್ಲಿ ದೇಹದ ದುರ್ಗಂಧ…..||ಬೆವರು ವಾಸನೆಗೆ ಮನೆಮದ್ದು..!!

WhatsApp Group Join Now
Telegram Group Join Now

ಬೇಸಿಗೆ ಸಮಯ ಪ್ರಾರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಲ್ಲಿಯೂ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹೌದು ಬೆವರಿನ ದುರ್ಘಂದ ಈ ಒಂದು ಸಮಸ್ಯೆಯನ್ನು ಗಂಡಸರು ಕೂಡ ಅನುಭವಿಸುತ್ತಾರೆ ಹಾಗೂ ಹೆಂಗಸರು ಕೂಡ ಅನುಭವಿಸುತ್ತಾರೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಹೆಂಗಸರು ಹೆಚ್ಚಾಗಿ ಈ ಒಂದು ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದೆ ಹೇಳಬಹುದು. ಹಾಗೆ ಈ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದ ಕಾರಣಗಳೇನು ಎಂದು ನೋಡುವುದಾದರೆ

ಅಜೀರ್ಣ, ಮಲಬದ್ಧತೆ, ಅಧಿಕವಾಗಿರುವಂತಹ ದೇಹದ ಬೊಜ್ಜು, ಮಾನಸಿಕ ಒತ್ತಡ ಹಾಗೂ ಜನ್ಮದಾತವಾಗಿಯೂ ಈ ಸಮಸ್ಯೆಗಳು ಬರುತ್ತದೆ. ಜೊತೆಗೆ ಶರೀರದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದೇ ಇರುವವರು ಸಹ ಈ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಇತ್ತೀಚಿನ ಕಾಲಮಾನದಲ್ಲಿ ಮಹಿಳೆಯರು ಟೈಟ್ ಬಟ್ಟೆಗಳನ್ನು ಧರಿಸುತ್ತಿರುವುದರಿಂದಲೂ ಈ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುವು ದಕ್ಕೆ ಕಾರಣವಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ಇದರಿಂದ ಕೇವಲ ಬೆವರುವಂತಹ ಸಮಸ್ಯೆಯಷ್ಟೇ ಅಲ್ಲದೆ ಗರ್ಭಕೋಶದ ತೊಂದರೆಗಳು, ಲೈಂಗಿಕ ಸಮಸ್ಯೆ, ಹೀಗೆ ಹಲವಾರು ರೀತಿಯ ಸಮಸ್ಯೆಗಳಿಗೂ ಕೂಡ ಇದು ಕಾರಣವಾಗಿರುತ್ತದೆ. ಆದ್ದರಿಂದ ಇಂತಹ ವಿಧಾನವನ್ನು ಅನುಸರಿಸುವುದು ಬಹಳ ಅಪಾಯಕಾರಿ. ಹಾಗಾದರೆ ಈ ಒಂದು ಬೆವರಿನ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳು ವುದು ಅಂದರೆ ಈ ಒಂದು ಬೆವರಿನ ದುರ್ಗoಧವನ್ನು ನಾವು ಹೇಗೆ ದೂರ ಮಾಡಿಕೊಳ್ಳಬಹುದು.

ಹಾಗೆ ಯಾವ ಮನೆ ಮದ್ದನ್ನು ಉಪಯೋಗಿಸುವುದರಿಂದ ಇದನ್ನು ಸರಿಪಡಿಸಿಕೊಳ್ಳಬಹುದು ಇದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿ ತಿಳಿಯೋಣ. ನಾವು ಸ್ನಾನ ಮಾಡುವುದಕ್ಕೆ ಕಡಲೆ ಹಿಟ್ಟು, ಉದ್ದಿನ ಹಿಟ್ಟು, ಜೋಳದ ಹಿಟ್ಟು, ಹಸಿರಿನ ಹಿಟ್ಟು, ಸೀಗೆ ಕಾಯಿ ಹಿಟ್ಟು, ಅಂಟವಾಳದ ಕಾಯಿ ಇವುಗಳನ್ನು ಉಪಯೋಗಿಸಿ ಸ್ನಾನ ಮಾಡುವುದು ಉತ್ತಮ.

ಇವುಗಳನ್ನು ಉಪಯೋಗಿಸುವುದರಿಂದ ದೇಹದಲ್ಲಿ ಯಾವುದೇ ರೀತಿಯ ದುರ್ಗಂಧ ಬರುವುದಿಲ್ಲ. ಜೊತೆಗೆ ಈ ಸಮಸ್ಯೆ ಈಗಾಗಲೇ ಬಂದಿದೆ ಎನ್ನುವವರು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ. ಜೇನುತುಪ್ಪ, ಕಮಲದ ಹೂವಿನ ಪೋಕ್ಕಳೆಗಳು, ದಾಳಿಂಬೆ ಹಣ್ಣಿನ ಬೀಜಗಳು ಹಾಗೂ ಲೋದ್ರ ಇಷ್ಟನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ನಂತರ ಇಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು.

ಈ ರೀತಿ ತಯಾರಿಸಿದಂತಹ ಪೇಸ್ಟ್ ಅನ್ನು ನಿಮ್ಮ ಇಡೀ ದೇಹಕ್ಕೆ ಹಚ್ಚಿ ಎಳೆ ಬಿಸಿಲಿನಲ್ಲಿ ಒಂದು ಗಂಟೆಗಳ ಸಮಯ ನಿಂತು ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಬೆವರಿನ ದುರ್ಗಂಧ ದೂರವಾಗುತ್ತದೆ. ಈ ಒಂದು ವಿಧಾನವನ್ನು 21 ದಿನ ಅನುಸರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

[irp]


crossorigin="anonymous">