ಒಂದು ದಿನದ ದಿನಚರಿ ಅನುಸರಿಸಿ ನೂರು ವರ್ಷ ಆರೋಗ್ಯವಾಗಿರಿ..!!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ ಒಂದಲ್ಲ ಒಂದು ಸಮಸ್ಯೆ ಅವರನ್ನು ಕಾಡುತ್ತಿರುತ್ತದೆ ಹಾಗಾಗಿ ಅವರು ಕೆಲ ವೊಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳ ಬಹುದು. ಆದರೆ ಪ್ರತಿಯೊಬ್ಬರೂ ಕೂಡ ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸಿದರೆ ಅವರಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ.
ಅದರಲ್ಲೂ ಪ್ರತಿಯೊಬ್ಬ ಮನುಷ್ಯರು ಕೂಡ ಈಗ ನಾವು ಹೇಳುವಂತಹ ಈ ಒಂದಷ್ಟು ಉತ್ತಮವಾದಂತಹ ಹಾಗೂ ಆರೋಗ್ಯವನ್ನು ಹೆಚ್ಚಿಸು ವಂತಹ ವಿಧಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ. ಹಾಗೂ 100 ವರ್ಷಗಳ ಕಾಲ ಆರೋಗ್ಯವಾಗಿ ಯಾವುದೇ ರೀತಿ ಸಮಸ್ಯೆ ಇಲ್ಲದೆ ಬದುಕಬಹುದು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಹೌದು ಹಾಗಾದರೆ ಯಾವ ಕೆಲವೊಂದಷ್ಟು ವಿಧಾನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಎಂದು ನೋಡುವುದಾದರೆ. ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಬೇಗ ಏಳಬೇಕು ರಾತ್ರಿ ಸಮಯ ಬೇಗ ಮಲಗಿಕೊಳ್ಳಬೇಕು ಆದಷ್ಟು ಬೆಳಗ್ಗಿನ ಸಮಯ ಸೂರ್ಯ ಉದಯಿಸುವುದಕ್ಕೂ ಮುಂಚೆ ಏಳುವುದು ಉತ್ತಮ ಹಾಗೂ ಅದರಿಂದ ನಿಮ್ಮ ಆರೋಗ್ಯವೂ ಕೂಡ ಹೆಚ್ಚಾಗುವುದಕ್ಕೆ ಸಹಾಯಕಾರಿಯಾಗಿರುತ್ತದೆ. ಆದಷ್ಟು ಬೆಳಗಿನ ಸಮಯ 4 ರಿಂದ 5 ಗಂಟೆ ಒಳಗೆ ಎದ್ದೇಳುವುದು ಉತ್ತಮ.
ಆನಂತರ ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾಯಾಮ ಮಾಡುವುದು ಉತ್ತಮ. ನಂತರ ಹೆಚ್ಚಾಗಿ ನೀರು ಕುಡಿದು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಆನಂತರ ಸ್ನಾನ ಮಾಡಿ ದೇವರ ಪೂಜೆ ದೇವರ ಆರಾಧನೆಯನ್ನು ಮಾಡುವುದು ಉತ್ತಮ ಈ ರೀತಿ ನಿಮ್ಮ ಜೀವನದಲ್ಲಿ ದೇವರ ಪೂಜಾರಾಧನೆ ನಿಮ್ಮ ಗುರುಗಳು ಹೀಗೆ ಎಲ್ಲರನ್ನೂ ಧ್ಯಾನಿಸುತ್ತಾ ಪೂಜೆ ಮಾಡಬೇಕು.
ಈ ರೀತಿ ನಿಮ್ಮ ಈ ಒಂದು ಜೀವನದ ಪರಿಸ್ಥಿತಿಗೆ ಯಾರೆಲ್ಲಾ ಕಾರಣ ರಾಗಿರುತ್ತಾರೋ ಅವರೆಲ್ಲರಿಗೂ ಧನ್ಯವಾದಗಳು ಅರ್ಪಿಸಿ ಆನಂತರ ಉತ್ತಮವಾದಂತಹ ಆಹಾರವನ್ನು ಸೇವನೆ ಮಾಡಿ ನಂತರ ನಿಮ್ಮ ಕೆಲಸ ಕಾರ್ಯಗಳು ತೊಡಗುವುದು ಆನಂತರ ಸಮಯದಲ್ಲಿ ಲಘು ಆಹಾರವನ್ನು ಸೇವನೆ ಮಾಡಿ ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸುವುದು ಹಾಗೆ ಸಂಜೆಯ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ಪ್ರಾಣಾಯಾಮಗಳು ಯೋಗಾಭ್ಯಾಸಗಳನ್ನು ಮಾಡುವುದು.
ನಂತರ 7 ರಿಂದ 8 ಗಂಟೆಯ ಒಳಗೆ ರಾತ್ರಿ ಪ್ರಸಾದವನ್ನು ಸೇವನೆ ಮಾಡುವುದು ಹೌದು ಇದೆಲ್ಲ ಉತ್ತಮವಾದಂತಹ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಾಗಿದೆ ಇದನ್ನು ಪ್ರತಿಯೊಬ್ಬರು ಅನುಸರಿಸು ವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆದುಕೊಂಡು ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಬದುಕಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.