ವಶೀಕರಣ ಆದಾಗ ವ್ಯಕ್ತಿಯ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಗೊತ್ತಾ? ವಶೀಕರಣದ ಬಗ್ಗೆ ನೀವು ಅರಿಯದ ಸತ್ಯ.. - Karnataka's Best News Portal

ವಶೀಕರಣ ಆದಾಗ ವ್ಯಕ್ತಿಯ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಗೊತ್ತಾ? ವಶೀಕರಣದ ಬಗ್ಗೆ ನೀವು ಅರಿಯದ ಸತ್ಯ..

ವಶೀಕರಣ ಆದಾಗ ವ್ಯಕ್ತಿಯ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಗೊತ್ತಾ? ವಶೀಕರಣದ ಬಗ್ಗೆ ನೀವು ಅರಿಯದ ಸತ್ಯ….!

ಈ ಜಗತ್ತಿನಲ್ಲಿ ಪ್ರತಿಯೊಂದು ಶಕ್ತಿ ಇದ್ದೇ ಇರುತ್ತದೆ. ನಮಗೆ ಇಷ್ಟವಾಗು ವಂತಹ ವಿಚಾರಗಳು ಅಥವಾ ಆಕರ್ಷಿಸುವಂತಹ ಗುಣ ಎದುರಿರು ವಂತಹ ವ್ಯಕ್ತಿಗೆ ಇದ್ದರೆ ಅದನ್ನೇ ವಶೀಕರಣ ಶಕ್ತಿ ಎಂದು ಕರೆಯಲಾಗು ತ್ತದೆ. ಆದರೆ ಯಾವಾಗ ನಮ್ಮ ಶತ್ರುಗಳನ್ನು ಕೂಡ ನಮ್ಮ ಕಡೆ ಆಕರ್ಷಿಸುತ್ತೇವೋ ಅದನ್ನೇ ವಶೀಕರಣ ವಿಧಿ ಎಂದು ಕರೆಯುತ್ತೇವೆ.

ಪೂರ್ವಕಾಲದಲ್ಲಿ ಕಾಡು ವನ್ಯ ಪ್ರದೇಶಗಳು ವಿಪರೀತವಾಗಿದ್ದವು ಆ ಸಮಯದಲ್ಲಿ ವನ್ಯಪ್ರಾಣಿಗಳ ಸಂಖ್ಯೆಯೂ ಕೂಡ ಹೆಚ್ಚಾಗಿದ್ದವು. ಋಷಿಮುನಿಗಳು ತಪಸ್ವಿಗಳು ಹೆಚ್ಚಾಗಿ ನದಿ ಸರೋವರ ಹಾಗೂ ಕಾಡುಗಳಲ್ಲಿ ವಾಸವನ್ನು ಮಾಡುತ್ತಿದ್ದರು. ಆಗ ವನ್ಯಜೀವಿಗಳು ಮತ್ತು ಮೃಗಗಳು ದಾಳಿ ಮಾಡುವಂತಹ ತೊಂದರೆಯನ್ನು ಮಾಡುವಂತಹ ಸಂದರ್ಭ ಹೆಚ್ಚಾಗಿದ್ದುದರಿಂದ ಋಷಿ ಮುನಿಗಳು ಹಾಗೂ ತಪಸ್ವಿಗಳು


ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಮಕರ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ.. ಈ ತಿಂಗಳು ನಿಮ್ಮ ವೃತ್ತಿ ಹಣ ದಾಂಪತ್ಯ ಜೀವನ ಹೇಗಿರಲಿದೆ ನೋಡಿ

ಕೆಲವು ವಶೀಕರಣ ತತ್ವಗಳನ್ನು ಪ್ರಯೋಗಗಳನ್ನು ಮಾಡಿ ಆ ಶಬ್ದ ಗಳನ್ನು ಗಿಡಗಳನ್ನು ಮತ್ತು ಮೂಲಿಕೆಗಳನ್ನು ಹೆಚ್ಚಾಗಿ ಬೆಳಸಿ ಆ ವಶೀಕರಣ ವಿದ್ಯೆಯನ್ನು ಕಲಿತು ಆಗ ಯಾವುದಾದರೂ ಪ್ರಾಣಿ ದಾಳಿ ಮಾಡಲು ಪ್ರಯತ್ನಿಸಿದಾಗ ಆ ಪ್ರಾಣಿಗಳನ್ನು ವಶೀಕರಣ ವಿದ್ಯೆಯ ಮೂಲಕ ನಿಯಂತ್ರಿಸುವಂತಹ ವಿದ್ಯೆಯನ್ನು ಅದರ ಮೇಲೆ ಪ್ರಯೋಗ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ವಶೀಕರಣ ವಿದ್ಯೆ ಈ ರೀತಿಯಾಗಿ ಇತ್ತು.

ಕೆಲವು ಗಿಡಮೂಲಿಕೆಗಳಿಂದಲೂ ಮತ್ತೊಬ್ಬ ವ್ಯಕ್ತಿ ನಮಗೆ ಗೌರವ ನೀಡುವಂತೆ ಅಥವಾ ನಾವು ಹೇಳಿದಂತೆ ಕೇಳುವಂತೆ ಮಾಡಬಹುದು. ಆದರೆ ಅಂತಹ ಗಿಡಮೂಲಿಕೆಗಳು ಹಾಗೂ ಪ್ರಯೋಗ ಮಾಡುವವರು ಕೂಡ ಯಾರು ಇಲ್ಲ. ನಮ್ಮ ಮನಸ್ಸಿನಲ್ಲಿರುವಂತಹ ಕೋರಿಕೆಗಳು ಆ ಮೂಲಿಕೆಯ ಮುಖಾಂತರ ಮತ್ತೊಬ್ಬ ವ್ಯಕ್ತಿಯು ನಾವು ಹೇಳಿದಂತೆ ಕೇಳುವ ಹಾಗೆ ಮಾಡುತ್ತದೆ. ಇದು ಆ ಕಾಲದಲ್ಲಿ ಇತ್ತು.

ಇನ್ನು ಗುಪ್ತ ವಿದ್ಯೆಗೆ ಹೋದರೆ ಮಂತ್ರ ಶಕ್ತಿಯಿಂದ ವಶೀಕರಣ ಜರುಗು ತ್ತದೆ. ಪೂರ್ವದಲ್ಲಿ ದೇವತಾ ವಶೀಕರಣ ನಡೆಯುತ್ತಿತ್ತು. ದೇವತಾ ಆಕರ್ಷಣೆ ನಡೆಯುತ್ತಿತ್ತು. ನಂತರ ಜನಾಕರ್ಷಣೆ ಜನ ವಶೀಕರಣ ವಿದ್ಯೆ ಆಕರ್ಷಣೆ ಕೂಡ ನಡೆಯುತ್ತಿತ್ತು. ಯಾವುದೇ ಮಂತ್ರದಿಂದ ವಶೀಕರಣ ವನ್ನು ಮಾಡುತ್ತೀವಿ. ಯಾವುದೇ ಗಿಡಮೂಲಿಕೆಯಿಂದ ವಶೀಕರಣವನ್ನು ಮಾಡುತ್ತೀವಿ ಎನ್ನುವುದೆಲ್ಲ ಶುದ್ಧ ಸುಳ್ಳು ಈಗಿನ ಗಿಡಮೂಲಿಕೆಗಳಲ್ಲಾ ಗಲಿ ಅಥವಾ ವಶೀಕರಣ ಮಾಡುವಂತಹ ವ್ಯಕ್ತಿಗಾಗಲಿ ಆ ಒಂದು ಶಕ್ತಿ ಇರುವುದಿಲ್ಲ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ಕೆಲವು ಮೂಲಿಕೆಗಳನ್ನು ಇಂತಹ ಪ್ರತ್ಯೇಕ ನಕ್ಷತ್ರದಲ್ಲಿ ತೆಗೆಯಬೇಕು ಎಂದಿರುತ್ತದೆ ಆ ನಕ್ಷತ್ರಗಳಲ್ಲಿ ತೆಗೆದರೆ ಮಾತ್ರ ಅದಕ್ಕೆ ಶಕ್ತಿ ಬರುತ್ತದೆ. ಪುರುಷರನ್ನು ಹಾಗೂ ಸ್ತ್ರೀಯರನ್ನು ವಶೀಕರಣ ಮಾಡುವುದಕ್ಕೆ ಪ್ರಯೋಗವನ್ನು ನಡೆಸುವುದಕ್ಕೆ ಪ್ರತ್ಯೇಕವಾದ ಪುರುಷ ತತ್ವ ಹಾಗೂ ಸ್ತ್ರೀ ತತ್ವ ಇರುವಂತಹ ಗಿಡಮೂಲಿಕೆಗಳು ಇರುತ್ತದೆ. ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]