ಅಪ್ಪಿತಪ್ಪಿಯೂ ಫ್ರಿಡ್ಜನಲ್ಲಿ ಈ ಪದಾರ್ಥಗಳು ಇಟ್ಟು ತಿನ್ನಬೇಡಿ ನಿಮ್ಮ ಜೀವಕ್ಕೆ ಅಪಾಯ...ಎಲ್ಲರ ಮನೆಯಲ್ಲೂ ಇದೆ ತಪ್ಪು ಮಾಡ್ತೀದ್ದೀರಾ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಫ್ರಿಡ್ಜ್ ಬಳಸುವಾಗ ತುಂಬಾ ಜಾಗರೂಕರಾಗಿರಿ! ಇಂತಹ ಮೂರ್ಖ ತಪ್ಪುಗಳನ್ನು ಎಂದಿಗೂ ಮಾಡಬೇಡಿ……..!!

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಆಹಾರ ಹಾಳಾಗಬಾರದು ಎನ್ನುವ ಉದ್ದೇಶದಿಂದ ಫ್ರಿಜ್ ನಲ್ಲಿ ಎಲ್ಲಾ ರೀತಿಯ ಆಹಾರಗಳನ್ನು ಇಡುತ್ತಾರೆ ಆದರೆ ಅವುಗಳನ್ನು ಇಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ನೀವು ತಿಳಿದರೆ ಆಶ್ಚರ್ಯ ಪಡುತ್ತೀರಿ ಹೌದು.

ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಹಲ ವಾರು ರೀತಿಯ ಕಾಯಿಲೆಗಳು ಬರುವುದಕ್ಕೂ ಕೂಡ ಕಾರಣವಾಗು ತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಈ ರೀತಿಯಾದಂತಹ ತಣ್ಣನೆಯ ಗಾಳಿ ಬರಲು ಪ್ರಮುಖವಾದ ಕಾರಣ ಏನು ಎಂದು. ಯಾವುದೇ ಕಾರಣಕ್ಕೂ ನೈಸರ್ಗಿಕ ವಾಗಿ ಬರುವಂತಹ ಗಾಳಿ ಅಲ್ಲ ಬದಲಿಗೆ ಕೃತಕವಾಗಿ ಮನುಷ್ಯರೇ ತಯಾರು ಮಾಡಿಕೊಂಡಿರುವಂತಹ.


ತಂಗಲು ಪೆಟ್ಟಿಗೆ ಎಂದೇ ಹೇಳಬಹುದು. ಫ್ರಿಜ್ ನಲ್ಲಿ ನಾವು ಸೇವನೆ ಮಾಡುವಂತಹ ಆಹಾರಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಅವುಗಳನ್ನು ಅದರಲ್ಲಿ ಇಟ್ಟು ತಿನ್ನುವುದರಿಂದ ಆಹಾರ ವಿಷವಾಗು ವಂತಹ ಸಾಧ್ಯತೆ ಇರುತ್ತದೆ. ಹಾಗಾಗಿ ಅವುಗಳನ್ನು ಸೇವನೆ ಮಾಡುವು ದರ ಬದಲು. ಸ್ವಚ್ಛವಾಗಿ ಶುದ್ಧವಾಗಿ ಬಿಸಿಯಾಗಿ ಅಡುಗೆಯನ್ನು ಮಾಡಿ ಅದನ್ನು ಸೇವನೆ ಮಾಡುವುದು ಉತ್ತಮ ಇದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.

ಅದರಲ್ಲೂ ಹೆಚ್ಚಿನ ಜನ ಫ್ರಿಡ್ಜ್ ಒಳಗಡೆ ತರಕಾರಿಗಳು ಸೊಪ್ಪುಗಳನ್ನು ಇಟ್ಟರೆ ಅವು ಹಾಳಾಗುವುದಿಲ್ಲ ಎನ್ನುವ ಉದ್ದೇಶದಿಂದ ಒಮ್ಮೆ ತಂದಂತಹ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಿರು ತ್ತಾರೆ. ಅದರಲ್ಲೂ ಹೆಚ್ಚು ಅಪಾಯಕಾರಿಯಾಗಿರುವಂತ ಆಹಾರ ಪದಾರ್ಥ ಅಂದರೆ ತರಕಾರಿ ಯಾವುದು ಎಂದರೆ ಆಲೂಗಡ್ಡೆ. ಹೌದು ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಟ್ಟು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬೀರುತ್ತದೆ.

ಹಾಗೂ ಇನ್ನು ಎರಡನೆಯದಾಗಿ ಬಾಳೆಹಣ್ಣನ್ನು ಫ್ರಿಡ್ಜ್ ನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಏಕೆ ಎಂದರೆ ನೀವು ಉದಾಹರಣೆಗೆ ಗಮನಿಸ ಬಹುದು ಯಾವುದೇ ಒಂದು ಪದಾರ್ಥವನ್ನು ನೀವು ತಿಂದರೆ ಹಾಗೂ ಅದನ್ನು ಹೊರಗಡೆಯಿಂದ ತಂದರೆ ಅದು ಕೇವಲ ಒಂದು ದಿನ ಎರಡು ದಿನದಲ್ಲಿಯೇ ಹೊರಗಡೆ ಇಟ್ಟರೆ ಹಾಳಾಗುತ್ತದೆ. ಆದರೆ ಅದನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟು ತಿಂಗಳುಗಳ ಕಾಲ.

ತಿನ್ನುವುದರಿಂದ ಇನ್ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆ ಉಂಟಾಗು ತ್ತದೆ ಎಂದು ನೀವೇ ಯೋಚಿಸಿ. ಹಾಗಾಗಿ ಇಂತಹ ಆಹಾರ ಕ್ರಮಗಳನ್ನು ಸೇವನೆ ಮಾಡುವುದು ಅಷ್ಟೊಂದು ಅನುಕೂಲಕರವಲ್ಲ ಹಾಗೂ ಅದು ನಮ್ಮ ಪ್ರಾಣವನ್ನು ಸಹ ತೆಗೆಯಬಹುದು ಹಾಗಾಗಿ ಇಂತಹ ಆಹಾರ ಕ್ರಮವನ್ನು ಸೇವನೆ ಮಾಡುವುದರಿಂದ ಆದಷ್ಟು ದೂರ ಇರುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *