ಕಂಕಣ ಸೂರ್ಯಗ್ರಹಣ ಏಪ್ರಿಲ್ 2023 ನಾಲ್ಕು ರಾಶಿಯವರಿಗೆ ಅಶುಭ ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal

ಕಂಕಣ ಸೂರ್ಯಗ್ರಹಣ ಏಪ್ರಿಲ್ 2023 ನಾಲ್ಕು ರಾಶಿಯವರಿಗೆ ಅಶುಭ ನಿಮ್ಮ ರಾಶಿ ಇದೆಯಾ ನೋಡಿ

ಏಪ್ರಿಲ್ 2023 ಮಹಾ ಸೂರ್ಯ ಗ್ರಹಣ 4 ರಾಶಿಯವರಿಗೆ ಆಶುಭ…!!

ಈಗಾಗಲೇ ಮೊದಲೇ ಹೇಳಿದಂತೆ ಪ್ರತಿ ಬಾರಿ ಸಂಭವಿಸುವಂತಹ ಸೂರ್ಯಗ್ರಹಣವಾಗಲಿ ಅಥವಾ ಚಂದ್ರ ಗ್ರಹಣವಾಗಲಿ ಅದು ನೇರ ವಾಗಿ ಕೆಲವೊಂದು ರಾಶಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಅದೇ ರೀತಿಯಾಗಿ ಈ ದಿನವೂ ಕೂಡ ಈ ಬಾರಿ ಸಂಭವಿಸುತ್ತಿರುವ ಸೂರ್ಯ ಗ್ರಹಣವು ಈ ನಾಲ್ಕು ರಾಶಿಯ ಮೇಲೆ ಆಶುಭ ಫಲವನ್ನು ಬೀರುತ್ತಿದೆ.

ಹಾಗಾದರೆ ಯಾವು ಆ ನಾಲ್ಕು ರಾಶಿಗಳು ಹಾಗೆ ಈ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ಯಾವುದೆಲ್ಲ ರೀತಿಯಾಗಿ ಅಶುಭ ಫಲಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಇದರಿಂದ ಅವರಿಗೆ ಯಾವ ರೀತಿಯಾದ ಸಂಕಷ್ಟಗಳು ಎದುರಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಈ ಬಾರಿ ಸಂಭವಿಸುತ್ತಿರುವoತಹ ಸೂರ್ಯ ಗ್ರಹಣವನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಬಹುದು. ಇದು ಹಲವಾರು ದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆದರೆ ಇದು ನಮ್ಮ ಭಾರತ ದೇಶದ ಮೇಲೆ ಬೀರುವುದಿಲ್ಲ ಅಂದರೆ ಯಾರೂ ಕೂಡ ಈ ಒಂದು ಸೂರ್ಯ ಗ್ರಹಣದ ಆಚರಣೆಯನ್ನು ಮಾಡುವುದಿಲ್ಲ. ಆದರೆ ಈ ಒಂದು ಸೂರ್ಯ ಗ್ರಹಣದ ಪ್ರಭಾವ ನಮ್ಮ ಭಾರತದ ಮೇಲೆ ಬೀಳುತ್ತದೆ ಹಾಗೂ ಅದರಲ್ಲೂ ಮೇಲೆ ಹೇಳಿದಂತೆ ಈ ನಾಲ್ಕು ರಾಶಿಯ ಮೇಲೆ ತನ್ನ ಅಶುಭ ಫಲವನ್ನು ಬೀರುತ್ತದೆ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ಈ ಒಂದು ಸೂರ್ಯಗ್ರಹಣವು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಏಪ್ರಿಲ್ 20ನೇ ತಾರೀಖು ನಡೆಯುತ್ತಿರುವಂತದ್ದು. ಹಾಗೂ ಪ್ರತಿಯೊ ಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಯಾವುದೇ ಒಂದು ಗ್ರಹಣ ಯಾವ ರಾಶಿಯಲ್ಲಿ ನಡೆಯುತ್ತಿರುತ್ತದೆಯೋ ಆ ರಾಶಿಯವರಿಗೆ ಸಂಪೂರ್ಣವಾಗಿ ಅಶುಭ ಫಲ ಉಂಟಾಗುವಂತದ್ದು. ಹಾಗಾಗಿ ಈ ಒಂದು ಸೂರ್ಯ ಗ್ರಹಣವು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಜರುಗುತ್ತಿರುವುದರಿಂದ.

ಮೇಷ ರಾಶಿಯವರಿಗೆ ಹಲವಾರು ರೀತಿಯ ಅಶುಭ ಫಲಗಳು ಉಂಟಾ ಗುವಂತದ್ದು. ಇನ್ನು ಎರಡನೆಯದಾಗಿ ನಾಲ್ಕನೇ ಮನೆಯಲ್ಲಿರುವಂತಹ ಮಕರ ರಾಶಿಯವರಿಗೂ ಕೂಡ ಈ ಒಂದು ಸೂರ್ಯಗ್ರಹಣ ಅಶುಭ ಫಲವನ್ನು ಕೊಡುತ್ತಿರುವಂಥದ್ದು. ಜೊತೆಗೆ ಮೂರನೆಯದಾಗಿ ಕನ್ಯಾ ರಾಶಿಯವರಿಗೆ ಕೂಡ ಈ ಸೂರ್ಯ ಗ್ರಹಣದಿಂದ ಅಶುಭ ಫಲಗಳು ಉಂಟಾಗುವಂತದ್ದು.

ಕನ್ಯಾ ರಾಶಿಯಿಂದ ಮೇಷ ರಾಶಿಗೆ 8ನೇ ಮನೆ ಆಗುತ್ತದೆ ಆದ್ದರಿಂದ ಕನ್ಯಾ ರಾಶಿಯವರಿಗೆ ಕೂಡ ಅಶುಭ ಫಲಗಳು ಉಂಟಾಗುವಂತದ್ದು. ಕೊನೆಯದಾಗಿ ವೃಷಭ ರಾಶಿ ಯವರಿಗೂ ಸೂರ್ಯ ಗ್ರಹಣದ ಅಶುಭ ಫಲ ಉಂಟಾಗುವಂತದ್ದು ಹಾಗೆ ಇವರೆಲ್ಲ ಯಾವ ರೀತಿಯ ಪರಿಹಾರ ವನ್ನು ಮಾಡಿಕೊಳ್ಳಬಹುದು ಎಂದು ನೋಡುವುದಾದರೆ ಬೆಳಗಿನ ಸಮಯ ಯಾವುದಾದರೂ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]