ದೇವರಂತ ಗಂಡನಿಗೆ ಈ ಮಾಯಾವಿ ಹೆಂಡತಿ ಮಾಡಿದ್ದು ಎಂಥ ದ್ರೋಹ ಗೊತ್ತಾ ? ಹಣ ಆಸ್ತಿ ಎಲ್ಲಾ ಇತ್ತು ಆದರೆ ಈಕೆಗೆ ಬೇರೆ ಬೇಕಿತ್ತು - Karnataka's Best News Portal

ದೇವರಂತ ಗಂಡನಿಗೆ ಈ ಮಾಯಾವಿ ಹೆಂಡತಿ ಮಾಡಿದ್ದು ಎಂಥ ದ್ರೋಹ ಗೊತ್ತಾ ? ಹಣ ಆಸ್ತಿ ಎಲ್ಲಾ ಇತ್ತು ಆದರೆ ಈಕೆಗೆ ಬೇರೆ ಬೇಕಿತ್ತು

ಇಂತಹ ಹೆಂಡತಿ ಯಾವ ಶತ್ರುಗಳಿಗೂ ಸಿಗಬಾರದು ಅಂತ ಈಕೆಗೆ ಜನ ಶಾಪ ಹಾಕುತ್ತಿರುವುದು ಯಾಕೆ ಗೊತ್ತಾ?//

ಈ ಕಥೆ ಕೇಳಿದರೆ ಯಂಥವರಿಗೂ ಆಶ್ಚರ್ಯವಾಗುತ್ತದೆ. ಇತ್ತೀಚಿನ ಕಾಲದಲ್ಲಿ ಹೆಂಗಸರು ದಾರಿ ತಪ್ಪುತ್ತಿರುವುದು ಏಕೆಂದರೆ ಈ ವಿಷಯ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಒಂದು ಹೆಣ್ಣಿಗೆ ಎಲ್ಲ ಸೌಕರ್ಯ
ವಿದ್ದರು ದಾರಿ ತಪ್ಪುತ್ತಿರುವುದು ಏಕೆ ಎಂದು ಇಲ್ಲಿ ನೋಡಬಹುದು.

ಕೇರಳದ ಕಟ್ಟಣಮ್ ಎಂಬ ಊರಿಗೆ ಸೇರಿದ ಈ ನತದೃಷ್ಟ ವ್ಯಕ್ತಿ ಹೆಸರು ಬೈಜುರಾಜು ಈ ವ್ಯಕ್ತಿಗೆ ಕೆಲವು ವರ್ಷಗಳ ಹಿಂದೆ ಅನ್ನ ಪ್ರಿಯ ಜಾನ್ಸನ್ ಎಂಬ ಹುಡುಗಿಯ ಪರಿಚಯವಾಗಿತ್ತು ಹಾಗೂ ಇವರು 2012 ರಲ್ಲಿ ಮದುವೆ ಕೂಡ ಆಗಿತ್ತು. ಈ ಬೈಜುರಾಜು ನ್ಯೂಜಿಲ್ಯಾಂಡ್ ನ ಪೋರ್ಟ್ ಲೈನ್ ಕೂಡ ಆಗಿದ್ದರು ಇವರಿಬ್ಬರು ನಾರ್ತ್ ಕನ್ನಡದಲ್ಲಿ ಇಬ್ಬರೂ ಒಟ್ಟಿಗೆ ಕೆಲಸವನ್ನು ಮಾಡುತ್ತಿದ್ದರು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಇವರಿಬ್ಬರು ನ್ಯೂಜಿಲ್ಯಾಂಡ್ ಗೆ ಹಾರಿದಾಗ ಇಬ್ಬರು ಕೈ ತುಂಬಾ ಸಂಬಳವನ್ನು ಪಡೆಯುತ್ತಿದ್ದರು. ಹಾಗೆ ಇವರಿಗೆ ಒಂದು ಹೆಣ್ಣು ಮಗು ಇತ್ತು ಬೈಜುರಾಜುಗೆ ಆ ಹೆಣ್ಣು ಮಗು ಎಂದರೆ ತುಂಬಾನೆ ಪ್ರೀತಿ. ಇವನು ಕೆಲಸ ಮುಗಿಸಿಕೊಂಡು ಮನೆಗೆ ಬಂದರೆ ಇವನ ಹೆಂಡತಿ ಹಾಗೂ ಮಗಳೇ ಇವನ ಪ್ರಪಂಚ. ಮಗಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುತ್ತಿದ್ದ ಮಗಳ ಜೊತೆ ಸಮಯ ಕಳೆಯುವುದು ಎಂದರೆ ಬೈಜುರಾಜುಗೆ ತುಂಬಾನೆ ಇಷ್ಟ.

ಹಾಗೂ ಬೈಜುರಾಜು ತನ್ನ ಮಗಳಿಗೆ ಯಾವುದೇ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದ ಮಗಳನ್ನು ಶಾಲೆಗೆ ಸೇರಿಸಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದ ಮಗಳಿಗೆ ಯಾವುದೇ ಕೊರತೆ ಬರದಂತೆ ಒಂದು ಪುಟ್ಟ ಪ್ರಪಂಚವನ್ನು ಕಟ್ಟುಕೊಟ್ಟಿದ್ದ. ಮಗಳ ವಿಷಯದಲ್ಲಿ ಯಾವುದೇ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದ. ಹಾಗೂ ಇವರಿಬ್ಬರೂ ಇರುವ ದೇಶದಲ್ಲಿ ಹೊರೆತು ಹೊರದೇಶದಲ್ಲಿಯೂ ಕೂಡ

ದುಡಿದು ಸಂಪಾದಿಸಿ ಕೆಲವು ಆಸ್ತಿಗಳನ್ನು ಮಾಡಿದ್ದರು. ಹಾಗೂ ಮಗಳ ಜೀವನದಲ್ಲಿ ಹೆಚ್ಚು ಕನಸನ್ನು ಕಂಡಿದ್ದರು ಹಾಗೂ ಅವಳ ವಿದ್ಯಾ
ಭ್ಯಾಸದಲ್ಲಿ ಚೆನ್ನಾಗಿ ಓದಿ ಒಂದು ಉನ್ನತ ಶಿಕ್ಷಣದಲ್ಲಿ ಇರಬೇಕು ಎಂದು ದಂಪತಿಗಳ ಆಸೆಯಾಗಿತ್ತು. ಹೀಗೆ ಇರುವಾಗ ಬೈಜರಾಜು ಅವನ ಜೀವನವನ್ನೇ ಪಣಕಿಟ್ಟಿದ್ದನು.ನ್ಯೂಜಿಲೆಂಡ್ ನ ಸರ್ಕಾರಿ ವಲಯದಲ್ಲಿ ಟ್ಯಾಕ್ಸ್ ಹಾಗೂ ಫೈನಾನ್ಸ್ ಕೆಲಸ ಮಾಡುತ್ತಿದ್ದ ಬೈಜುರಾಜು ಜೀವನದ ಉನ್ನತವಾದ ವ್ಯಕ್ತಿ ಹೀಗಿರುವಾಗ

ಇವರಿಬ್ಬರ ದಾಂಪತ್ಯದ ಜೀವನದಲ್ಲಿ ಬಿರುಕಾಗಿ ಬಂದವರೇ ಇವನ ಹೆಂಡತಿಯ ಪೋಷಕರು. ಇವರು ಬೈಜುರಾಜುವನ್ನು ಮೆಲ್ಲಗೆ ಬಿಸಲಾಯಿಸಿ ಅವನ ಹತ್ತಿರವಿರುವ ಹಣವನ್ನು ಲಪಟಾಯಿಸಲು ಉಪಾಯ ಮಾಡಿ ಹಣವನ್ನು ಅವರ ಕಡೆಗೆ ತೆಗೆದುಕೊಂಡು ಅವರ ಕೆಲಸ ಹಾಗೂ ಇನ್ನಿತರ ಕೆಲಸಕ್ಕೆ ಅದನ್ನು ಉಪಯೋಗಿಸಿಕೊಳ್ಳುತ್ತಿ ದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

[irp]