ಪತಿವ್ರತೆ ಸ್ತ್ರೀಗೆ ಈ ನಾಲ್ಕು ಲಕ್ಷಣಗಳಿರುತ್ತದೆ...ಸ್ತ್ರೀಯರ ಬಗ್ಗೆ ನೀವು ಅರಿಯದ ಈ 4 ಸತ್ಯ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಪತಿವ್ರತೆ ಸ್ತ್ರೀಗೆ ಈ ನಾಲ್ಕು ಲಕ್ಷಣಗಳಿರುತ್ತದೆ//

ಪತಿವ್ರತೆ ಸ್ತ್ರೀಗೆ ಈ ಲಕ್ಷಣಗಳು ಇರುತ್ತದೆ ಅನ್ನೋ ಕುತೂಹಲಕರ ಮಾಹಿತಿಯನ್ನು ಎಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ. ಒಬ್ಬ ಉತ್ತಮ ಪತ್ನಿ ಅಥವಾ ಪತಿ ಸಿಗುವುದು ಪೂರ್ವ ರಚಿತಾ ಪುಣ್ಯದ ಫಲ ಅಂತ ಹೇಳಲಾಗುತ್ತದೆ. ಮಹಿಳೆಯ ಯಾವ ಗುಣಗಳು ಪುರುಷನನ್ನು ಆಕರ್ಷಿಸುತ್ತದೆ ಎನ್ನುವುದು ನಿಗೂಢವಲ್ಲ. ನಿಷ್ಠೆ ಮತ್ತು ಕಾಳಜಿ ಅಲ್ಲದೆ ಕೆಲವು ಇತರೆ ಲಕ್ಷಣಗಳನ್ನು ಕೂಡ ಪುರುಷರು ಮಹಿಳೆಯರಿಂದ ಬಯಸುತ್ತಾರೆ.

ಸೂಕ್ತಕರವಾದ ಜೀವನ ನಡೆಸುವ ಪತ್ನಿಯನ್ನು ಹುಡುಕುವ ಪುರುಷರು ಗೃಹಣಿ ಗುಣಗಳನ್ನು ಬಯಸುತ್ತಾರೆ ಅಂತ ಸಂಶೋಧನೆ ಹೇಳುತ್ತದೆ.
ಪುರುಷರ ತಮ್ಮ ಪತ್ನಿಯಲ್ಲಿ ಬಯಸುವ ಪ್ರಮುಖ ಗುಣಗಳು ಯಾವುದು ಅಂದರೆ, ಪುರುಷರು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಅವಲಂಬಿಸಿರುವ ಮಹಿಳೆಯನ್ನು ಹೆಚ್ಚು ಬಹಿಸುತ್ತಾರೆ. ಅಂದರೆ ಅವರ ಪತ್ನಿ ಯಾಗುವ ಮಹಿಳೆಯು ಎಲ್ಲ ವಿಷಯದಲ್ಲಿಯೂ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಸಹಕರಿಸಬೇಕು ಎಂಬ ಬಯಕೆಯನ್ನು ಹೊಂದಿರುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯು ಮನೆ ಕೆಲಸವನ್ನು ಮಾತ್ರ ನಡೆಸುವುದಕ್ಕೆ ಎಂಬ ಭಾವನೆ ಇತ್ತು. ಆದರೆ ಈಗ ಕಾಲ ಬದಲಾಗಿದ್ದು ಬದಲಾದ ಯುಗದಲ್ಲಿ ಪುರುಷರು ಮನೆಯ ನಿರ್ವಹಣೆಯ ಜೊತೆಗೆ ಹೊರಗಡೆಯೂ ಸಮಾನವಾಗಿ ಪತ್ನಿ ದುಡಿಯಬೇಕು ಎಂದು ಬಯಸುತ್ತಾರೆ. ಅಂದರೆ ಮನೆಯ ಒಳಗೆ ಮತ್ತು ಮನೆಯ ಹೊರಗೆ ಎರಡು ಕಡೆಯೂ ನಿಭಾಯಿಸುವ ಮಹಿಳೆಯು ಪುರುಷರಿಗೆ ತುಂಬಾ ಇಷ್ಟವಾಗುತ್ತಾಳೆ.

ಪುರುಷರು ಮದುವೆಯ ಬಗ್ಗೆ ಯೋಚಿಸಿದಾಗ ಭಾವನಾತ್ಮಕವಾಗಿ ಪ್ರಬುದ್ಧವಾಗಿ ಇರುವಂತಹ ಮಹಿಳೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಮಹಿಳೆಯು ಭಾವನಾತ್ಮಕ ಪ್ರಬುದ್ಧತೆಯನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಅಂತಹ ಶಕ್ತಿ ಅವರಲ್ಲಿ ಇರುತ್ತದೆ ಎಂದು ಪುರುಷರ ನಂಬಿಕೆಯಾಗಿದೆ. ಆದ್ದರಿಂದ ತಾವು ಮದುವೆಯಾಗುವ ಮಹಿಳೆ ಹೆಚ್ಚು ಭಾವನಾತ್ಮಕ ಪ್ರಬುದ್ಧಕರ ಸ್ಥಿತಿಯನ್ನು ಹೊಂದಿರಬೇಕು ಎಂದು

ಪುರುಷರ ಆಸೆಯಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯು ಕೇವಲ ಅಡಿಗೆ ಮನೆಗೆ ಸೀಮಿತ ಅವಳು ಯಾವ ರೀತಿಯ ಶಿಕ್ಷಣದ ಅಗತ್ಯ ಇಲ್ಲ ಅನ್ನುವ ಕಲ್ಪನೆ ಇತ್ತು. ಆದರೆ ಈಗ ಕಾಲ ಬದಲಾಗಿದ್ದು ಜನರ ಯೋಚನಾ ಶಕ್ತಿಯು ಬದಲಾಗಿದೆ ಪುರುಷರು ಬುದ್ಧಿವಂತ ಮತ್ತು ಹೆಚ್ಚು ಶೈಕ್ಷಣಿಕ ಹೊಂದಿರುವ ಮಹಿಳೆಯರಿಗೆ ಬಹಳ ಆಕರ್ಷಣೆಯಾಗುತ್ತಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿರುವ

ಸಾಕಷ್ಟು ಶಿಕ್ಷಣ ಪಡೆದ ಮನೆಯ ಕೆಲಸಗಳಿಗೆ ಮಾತ್ರ ಸೀಮಿತರಾಗಿರುವ ಮಹಿಳೆಯರನ್ನು ಪುರುಷರು ಬಯಸುತ್ತಾರೆ. ಇದಕ್ಕೆ ಕಾರಣ ಅಂದರೆ ವಿದ್ಯಾವಂತ ಮಹಿಳೆಯು ಎಲ್ಲಾ ರೀತಿಯ ಸಂದರ್ಭಗಳನ್ನು ಉತ್ತಮ ವಾಗಿ ಎದುರಿಸುತ್ತಾಳೆ ಎಂಬುದು ಪುರುಷರ ನಂಬಿಕೆ. ಆದರೆ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಮಹಿಳೆಯರ ಬಗ್ಗೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಸ್ತುತ ಸಮಾಜದಲ್ಲಿಯೂ ಕೂಡ ಇದು ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *