ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಈ ಒಂದು ವಸ್ತು ಹಾಕಿ ಸಾಕು..ಬಟ್ಟೆ ಚೂರು ಸುಕ್ಕಾಗೊಲ್ಲ ಹೊಸದರಂತೆ ಇರುತ್ತೆ - Karnataka's Best News Portal

ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಈ ಒಂದು ವಸ್ತು ಹಾಕಿ ಸಾಕು..ಬಟ್ಟೆ ಚೂರು ಸುಕ್ಕಾಗೊಲ್ಲ ಹೊಸದರಂತೆ ಇರುತ್ತೆ

ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ//

ವಾಷಿಂಗ್ ಮೆಷಿನ್ ಅಲ್ಲಿ ಬಟ್ಟೆ ಓಗೆಯುವಾಗ ಒಂದಕ್ಕೊಂದು ಸಿಕ್ಕಿಹಾಕಿ ಕೊಳ್ಳುತ್ತಾ ಬಟ್ಟೆ ಸುಕ್ಕು ಕಟ್ಟುತ್ತದೆಯೆ, ಕೊಳೆ ಚೆನ್ನಾಗಿ ಹೋಗುವುದಿ ಲ್ಲವೆ ಹಾಗಾದರೆ ನಾನು ಇಲ್ಲಿ ಹೇಳುವ ಸಲಹೆಯನ್ನು ಪಾಲಿಸಿ ಅದರಿಂದ ಬೇಗನೆ ಕೆಲಸ ಆಗುತ್ತದೆ. ಸಾಮಾನ್ಯವಾಗಿ ವಾಷಿಂಗ್ ಮಷೀನ್

ಅಲ್ಲಿ ಬಟ್ಟೆ ಹಾಕುವಾಗ ಕೊಳೆ ಚೆನ್ನಾಗಿ ಹೋಗುವುದಿಲ್ಲ ವಾಷಿಂಗ್ ಮಿಷಿನ್ ನಲ್ಲಿ ಬಟ್ಟೆ ಹಾಕಬೇಕಾದರೂ ಬಟ್ಟೆಯನ್ನು ನೆನೆಸಿ ಉಜ್ಜಿ ಆಕಬೇಕಾಗುತ್ತದೆ. ಇಂತಹ ಚಿಕ್ಕ ಪುಟ್ಟ ಸಮಸ್ಯೆಗಳು ನಮಗೆ ಇದ್ದೇ ಇರುತ್ತದೆ. ಹಾಗೆ ಬಟ್ಟೆ ವಾಷಿಂಗ್ ಮಷೀನ್ ನಲ್ಲಿ ಹಾಕಿದಾಗ ಬಟ್ಟೆ ಸಿಕ್ಕಿ ಹಾಕಿಕೊಳ್ಳುತ್ತದೆ ಹಾಗೆ ಕೊಳೆ ಚೆನ್ನಾಗಿ ಹೋಗುವುದಿಲ್ಲ ಒಂದಕ್ಕೊಂದು ಅಂಟಿಕೊಂಡಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಆಗ ಬಟ್ಟೆಯನ್ನು ತೆಗೆಯುವಾಗ ಬಟ್ಟೆಹರಿದು ಹೋಗುತ್ತದೆ ಎಂಬ ಸಮಸ್ಯೆ ಕೆಲವರಿಗೆ ಇದ್ದೇ ಇರುತ್ತದೆ. ಇಂತಹ ಸಮಸ್ಯೆಗಳನ್ನು ದೂರ ಮಾಡಲು ನಾನು ನಿಮಗೆ ಇಲ್ಲಿ ಒಂದು ಸಲಹೆ ನೀಡುತ್ತಿದ್ದೇನೆ. ಆ ಸಲಹೆ ಏನೆಂದರೆ ಮೊದಲು ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಹಾಕುವಾಗ ಬಟ್ಟೆ ಹಾಕುವ 2 ಗಂಟೆಗಳ ಮುಂಚೆ ಬಟ್ಟೆಯನ್ನು ಒಂದು ಬಕೆಟ್ ನಲ್ಲಿ ನೆನೆಸಿ ಇಡಿ ಹೀಗೆ ಮಾಡುವುದರಿಂದ

ಬಟ್ಟೆ ಸುಕ್ಕುಗಟ್ಟುವುದಿಲ್ಲ ಹಾಗೂ ಕೊಳೆ ಚೆನ್ನಾಗಿ ಬಿಡುತ್ತದೆ. ಹೀಗೆ ನೆನೆಸಿ ಹಾಕುವುದರಿಂದ ಬಟ್ಟೆಗಳು ಬೇಗ ವಾಸನೆ ಬರುವುದಿಲ್ಲ ಹಾಗು ಬೇಗ ಹರಿದು ಹೋಗುವುದಿಲ್ಲ. ಮಾಡುವ ವಿಧಾನ ನೋಡುವುದಾದರೆ ಬಕೆಟ್ ಅಲ್ಲಿ ನೆನೆಸಲು ಬೇಕಾದ ಸಾಮಗ್ರಿಗಳು ಒಂದು ಬಕೆಟ್ ಗೆ ಸಾಬೂನು ಪೌಡರನ್ನು ಹಾಕಿ ಬಟ್ಟೆಯನ್ನು ನೆನೆಸಿಟ್ಟು ವಾಷಿಂಗ್ ಮಷೀನ್ ನಲ್ಲಿ ಹಾಕಿ.

ಆದ ನಂತರ ವಾಷಿಂಗ್ ಮಷೀನ್ ಒಳಗಡೆ ಬಟ್ಟೆಗಳನ್ನು ಬಿಡಿಬಿಡಿ ಯಾಗಿ ಹಾಕಬೇಕು ಏಕೆಂದರೆ ಬಟ್ಟೆ ಬಿಡಿಬಿಡಿಯಾಗಿ ಹಾಕುವುದರಿಂದ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ ಸಿಕ್ಕಿಹಾಕಿಕೊಳ್ಳುವುದಿಲ್ಲ ಹಾಗೂ ಚೆನ್ನಾಗಿ ಕೊಳೆ ತೆಗೆಯುತ್ತದೆ. ಹಾಗೂ ವಾಷಿಂಗ್ ಮೆಷಿನ್ ನಲ್ಲಿ ಹಾಕುವಾಗ ಮಧ್ಯದ ಭಾಗದಲ್ಲಿ ಒಂದು ಕಾಲಿ ವಾಟರ್ ಬಾಟಲ್ ಅನ್ನು ಇಡಿ ಹೀಗೆ ಇಡುವುದರಿಂದ ಒಂದಕ್ಕೊಂದು ಬಟ್ಟೆ ತಾಗುವುದಿಲ್ಲ ಹಾಗೂ ನಿಮ್ಮ ವಾಷಿಂಗ್ ಮಷೀನ್ ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಹಾಗೂ ನಿಮ್ಮ ಮನೆಯಲ್ಲಿನ ಬಟ್ಟೆಗಳು ಸುಕ್ಕುಗಟ್ಟದೆ ಕೊಳೆಯನ್ನು ಚೆನ್ನಾಗಿ ತೆಗೆಯುತ್ತದೆ ಒಂದಕ್ಕೊಂದು ಸಿಕ್ಕಿಹಾಕಿ ಹರಿದುಕೊಳ್ಳುವುದಿಲ್ಲ. ನಿಮಗೆ ವಾಷಿಂಗ್ ಮಷೀನ್ ಮಧ್ಯದ ಭಾಗದಲ್ಲಿ ಬಾಟಲ್ ಬೇಡ ಆದಲ್ಲಿ ಲಾಂಡ್ರಿ ಬಾಲ್ ಎಂದು ಬರುತ್ತದೆ. ಇದು ಆನ್ಲೈನ್ ನಲ್ಲಿ ಸಿಗುತ್ತದೆ ನೀವು ಬೇಕಾದರೆ ಇದನ್ನು ಕೊಡ ಉಪಯೋಗಿಸಿ ನೋಡಿ ತುಂಬಾ ಉಪಯುಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

[irp]