ನೀವು 2000 ರೂಪಾಯಿ ನೋಟು ನೋಡಿ ಎಷ್ಟು ದಿನ ಆಯ್ತು ಕಣ್ಮರೆ ಆಗ್ತಿವೆ ಯಾಕೆ ಈ ನೋಟು ಗಳು - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಎಲ್ಲಿ ಮರೆಯಾದವು 2,000 ಮುಖಬೆಲೆಯ ನೋಟುಗಳು, ಏನಿದರ ಮರ್ಮ…

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ 2000ರೂ. ಮುಖಬೆಲೆಯ ನೋಟ್ ಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. 2000ರೂ. ಮುಖಬೆಲೆಯ ನೋಟುಗಳು ಇತ್ತೀಚಿಗೆ ಎಲ್ಲೂ ಜಾಸ್ತಿಯಾಗಿ ಕಾಣುತ್ತಿಲ್ಲ, ಎಲ್ಲೂ ಚಲಾವಣೆಯೂ ಆಗುತ್ತಿಲ್ಲ. ನಾವು ಬ್ಯಾಂಕಿಗಳಿಗೆ ಹೋಗಿ ಇವುಗಳನ್ನು ಜಮೆ ಮಾಡಿದರು ಅವರು ಕೊಡುವ ಹಣದಲ್ಲಿ 2000ರೂ. ಮುಖಬೆಲೆಯ ನೋಟುಗಳನ್ನು ಕೊಡುತ್ತಿಲ್ಲ. ಈ ಬಗ್ಗೆ ಅನೇಕರಿಗೆ ಗೊಂದಲ ಇದೆ.

ಹಾಗಾದರೆ 2,000ರೂ. ನೋಟುಗಳು ಏನಾದವು? ಯಾಕೆ ಚಲಾವಣೆ ಆಗುತ್ತಿಲ್ಲ? RBI ಕೊಡುವ ಸಮಜಾಯಿಷಿ ಏನು? RBI ಏನಾದರೂ 2000ರೂ. ನೋಟುಗಳನ್ನು ರದ್ದು ಮಾಡಿದ್ದೀಯಾ, ಅದೇ ರೀತಿ ಹೊಸದಾಗಿ ಬಂದ 10ರೂ. ನಾಣ್ಯಗಳು ಚಲಾವಣೆಯಲ್ಲಿ ಇವೆಯಾ? ಇದರ ಬಗ್ಗೆ ದಿನ ಜನ ಮಾಡುತ್ತಿರುವ ಚರ್ಚೆಯಲ್ಲಿ ಅಸಲಿಯತ್ತು ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

2016ರ ನವೆಂಬರ್ 8ನೇ ತಾರೀಕು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಭುತ್ವ ಒಂದೇ ಬಾರಿ ನೋಟ್ ಬ್ಯಾನ್ ಮಾಡುವ ಮೂಲಕ ದೇಶ ಜನರಿಗೆ ಶಾ’ಕ್ ಆಗುವಂತೆ ಮಾಡಿದ್ದರು. ಹಾಲಿ 500ರೂ. 1000ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿ ಅವುಗಳ ಬದಲಿಗೆ ಹೊಸ ಆಕಾರದ ಹೊಸ ಮಾದರಿಯ 500ರೂ. ಹಾಗೂ 2000ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದರು.

ಭ್ರಷ್ಟಾಚಾರ ಮತ್ತು ಕಪ್ಪು ಹಣ ಹೊರ ತರುವುದಕ್ಕೆ ಈ ವಿಧಾನವನ್ನು ಅನುಸರಿಸಿದ್ದು ಎಂದು ಅವರು ಹೇಳಿದರು. ಈ ನೋಟ್ ಬ್ಯಾನ್ ಮಾಡುವ ಕ್ರಮ ದೇಶದ ಅರ್ಥ ವ್ಯವಸ್ಥೆಯ ಮೇಲೆ ಭಾರಿ ಗುರುತರವಾದ ಪರಿಣಾಮವನ್ನು ಉಂಟು ಮಾಡಿತು. 2016 ನವೆಂಬರ್ 8ರಂದು ಮುದ್ರಣಗೊಂಡ 2000ರೂ. ಮುಖಬೆಲೆಯ ಈ ನೋಟುಗಳು 2017 ಮಾರ್ಚ್ ವೇಳೆಗೆ ಕಣ್ಮರೆಯಾಗಲು ಶುರು ಮಾಡಿದವು.

ಈ ನೋಟ್ ಬ್ಯಾನ್ ಇಂದಾಗಿ ಬ್ಯಾಂಕುಗಳಲ್ಲಿ ಡಿಜಿಟಲ್ ವ್ಯವಹಾರ ಜೋರಾಯಿತು. ಮತ್ತು 2017ರ ಆಚೆಗೆ ಹೊಸ 2,000ರೂ. ಮುಖಬೆಲೆಯ ನೋಟುಗಳು ಎಲ್ಲೂ ಹೆಚ್ಚಾಗಿ ಕಾಣಲೇ ಇಲ್ಲ. RBI ನ ಪ್ರಕಾರ ಅವರು 2019 ರಿಂದ 2023ರವರೆಗೂ ಅವರು ಈ ನೋಟುಗಳನ್ನು ಮುದ್ರಿಸೇ ಇಲ್ಲ ಎಂದು ದೃಢವಾಗಿ ಹೇಳಿದ್ದಾರೆ. ಹಾಗಾದರೆ ಇದ್ದ ನೋಟುಗಳೆಲ್ಲ ಏನಾದವು ಎನ್ನುವ ಪ್ರಶ್ನೆ ಮೂಡುತ್ತದೆ.

RBI ಏನಾದರೂ ಇವುಗಳನ್ನು ರದ್ದು ಮಾಡಿದ ಅಥವಾ ಇದೇ ನೋಟುಗಳು ಈಗ ಕಪ್ಪು ಹಣ ಆಗಿ ಬದಲಾಗಿದೆಯಾ ಎನ್ನುವ ಹಲವಾರು ಅನುಮಾನಗಳು ಜನಸಾಮಾನ್ಯರನ್ನು ಕಾಡುತ್ತಿವೆ. 2016 ರಲ್ಲಿ ಶೇಕಡ 50%ರಷ್ಟು ಇದ್ದ ಇವುಗಳ ಬಳಕೆ ಹಾಗೂ ಪ್ರಮಾಣ 2017ರ ಕೊನೆಯಲ್ಲಿ 13% ಗೆ ಇಳಿಯಿತು. 2016ರಲ್ಲಿ ಇದ್ದ ಇವುಗಳ ರೋಟೇಶನ್ ಹಾಗೂ ಈಗ ಅವುಗಳ ವ್ಯವಹಾರದಲ್ಲಿ ಆಗಿರುವ ಕುಗ್ಗುವಿಕೆಗೆ ಹೋಲಿಸಿದರೆ ಭಾರಿ ಅಂತರ ಕಾಣುತ್ತದೆ. ಹಾಗಾದರೆ 2000ರೂ. ಮುಖಬೆಲೆಯ ನೋಟುಗಳು ಏನಾದವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *