ಒಂದು ಅರಳಿ ಮರದ ಎಲೆ ತಲೆದಿಂಬಿನ ಕೆಳಗೆ ಇಟ್ಟು ಚಮತ್ಕಾರ ನೋಡಿ.. ತಕ್ಷಣ ಅಂದುಕೊಂಡಿದ್ದು ನಡೆಯುತ್ತೆ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಒಂದು ಅರಳಿ ಎಲೆಯನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ನೋಡಿ, ನಂತರ ನಡೆವ ಚಮತ್ಕಾರ ಕಂಡು ಆಶ್ಚರ್ಯ ಪಡುತ್ತೀರಿ…

ಪಿತ್ರದೋಷವು ಯಾವ ರೀತಿಯ ದೋಷ ಆಗಿದೆ ಎಂದರೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಇದು ಒಂದು ಬಾರಿ ಬಂದರೂ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಕೇವಲ ಶ್ರಮ ಕಷ್ಟ ಪಡುತ್ತಲೇ ಹೋಗುತ್ತಾರೆ. ಶ್ರಮಪಡುವುದು ಒಳ್ಳೆಯ ವಿಷಯವೇ ಆಗಿದೆ. ಆದರೆ ಅದಕ್ಕೆ ತಕ್ಕನಾದ ಪ್ರತಿಫಲ ಸಿಗಬೇಕಾಗಿರುವುದು ಮುಖ್ಯ. ಆದರೆ ಅದೃಷ್ಟ ಇದ್ದವರಿಗೆ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.

ಕೆಲವರು ಶ್ರಮಪಡುತ್ತಲೇ ಜೀವನ ಕಳೆದೆ ಬಿಡುತ್ತಾರೆ. ಆದರೆ ಅವರಿಗೆ ಅದಕ್ಕೆ ತಕ್ಕ ರಿಸಲ್ಟ್ ಸಿಗುವುದಿಲ್ಲ. ಬಹಳ ಚಿಕ್ಕ ವಯಸ್ಸಿನಿಂದ ಯಾರು ಕಷ್ಟವನ್ನು ಪಟ್ಟಿರುತ್ತಾರೋ ಅವರು ಯಾವಾಗಲೂ ದುಃಖದಲ್ಲಿ ಹಾಗೂ ನೋವಿನಲ್ಲಿ ಇರುತ್ತಾರೆ. ಯಾವಾಗಲೂ ನೋವಿನಿಂದ ದುಃಖದಿಂದ ಇರುವ ಕಾರಣ ಇನ್ನು ಹೆಚ್ಚಿನ ನಷ್ಟವನ್ನು ಅವರು ಪಡೆಯುತ್ತಾರೆ. ಇದು ಕೂಡ ಪಿತ್ರದೋಷದ ಕಾರಣದಿಂದ ನಡೆಯುತ್ತಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಶ್ರಮಕ್ಕೆ ತಕ್ಕ ಫಲ ಸಿಗದೆ ಹೋದಲ್ಲಿ ಆ ವ್ಯಕ್ತಿ ಚಿಂತೆ ಬಿಟ್ಟು ಬೇರೆ ಕೆಲಸ ಮಾಡುವುದೇ ಇಲ್ಲ, ಯಾವಾಗಲೂ ಅವರನ್ನು ಚಿಂತೆಯೇ ಅವರಿಸಿಕೊಂಡಿರುತ್ತದೆ. ಇದೇ ವಿಷಯದಲ್ಲಿ ಅವರು ಕೊರಗುತ್ತಾ ಕೆಲವರು ಊಟ ನಿದ್ದೆ ಸಹ ಬಿಟ್ಟಿರುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಒಂದೊಂದಾಗಿ ಅವರ ಎಲ್ಲಾ ಕೆಲಸವು ಕೆಡುತ್ತಾ ಹೋಗುತ್ತದೆ.

ಹಾಗಾಗಿ ಎಲ್ಲರೂ ಹೇಳುವುದು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಶ್ರಮದ ಜೊತೆ ಅದೃಷ್ಟವೂ ಕೂಡ ಇರಬೇಕು, ಇಲ್ಲಿ ಎಲ್ಲಾ ಅದೃಷ್ಟದ ಆಟ. ಅದೃಷ್ಟ ಚೆನ್ನಾಗಿದ್ದೂ ಶ್ರಮ ಇದ್ದರೆ ಮಾತ್ರ ನಾವಂದುಕೊಂಡಿದ್ದು ದಕ್ಕುವುದು ಎಂದು. ಈ ರೀತಿಯಾಗಿ ಯಾವ ವ್ಯಕ್ತಿ ಪಿತ್ರದೋಷಗಳಿಂದ ನರಳುತ್ತಿರುತ್ತಾರೋ ಅವರಿಗೆ ಸದಾ ಸಮಸ್ಯೆಗೆ ಬರುತ್ತಿರುತ್ತದೆ. ಅವರು ಎಲ್ಲರ ಬಗ್ಗೆ ಕಾಳಜಿ ಮಾಡಿದರು ಅವರ ಬಗ್ಗೆ ಕನಿಕರ ತೋರುವವರು ಸಹ ಯಾರು ಇರುವುದಿಲ್ಲ.

ಅವರು ಬಹಳ ಒಳ್ಳೆಯವರಾಗಿದ್ದು ಎಲ್ಲರಿಗೆ ಒಳ್ಳೆಯದನ್ನೀ ಮಾಡಿದರೂ, ಎಲ್ಲರಿಗೂ ಪ್ರೀತಿಯನ್ನು ತೋರಿದರು ಇವರಿಗೆ ಮಾತ್ರ ಎಲ್ಲರ ಕಡೆಯಿಂದ ಕೆಟ್ಟದೆ ಆಗುತ್ತಿರುತ್ತದೆ. ಯಾರು ಸಹ ಇವರನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇವರ ಪಾಲಿಗೆ ಗೌರವ ಎನ್ನುವುದು ಕೂಡ ದೂರದ ಮಾತು. ಈ ರೀತಿ ನಮಗೂ ನಡೆಯುತ್ತಿರುತ್ತದೆ. ಅಥವಾ ನಮ್ಮ ನಡುವೆಯೇ ಈ ರೀತಿ ನೋವು ಅನುಭವಿಸುತ್ತಿರುವವರನ್ನು ನಾವು ನೋಡಿದ್ದೇವೆ

ಯಾವ ವ್ಯಕ್ತಿ ಪಾಲಿನಲ್ಲಿ ಪಿತ್ರದೋಷ ಸೇರುತ್ತದೆ ಆತನಿಗೆ ಇದೇ ರೀತಿಯ ನೋವು ಸಂಕಷ್ಟಗಳು ಅಗೌರವ ಅವಮಾನ ಎಲ್ಲವೂ ತಪ್ಪಿದ್ದಲ್ಲ. ಪಿತ್ರದೋಷಗಳಲ್ಲಿ ಹಲವಾರು ವಿಧ ಇದೆ, ಮನುಷ್ಯನಿಂದ ಮನುಷ್ಯನಿಗೆ ಅದು ಭಿನ್ನವಾಗಿರುತ್ತದೆ. ಆದರೆ ಇದೆಲ್ಲದರ ಪರಿಹಾರವನ್ನು ಒಂದು ಅರಳಿ ಎಲೆಯ ಸಹಾಯದಿಂದ ಮಾಡಬಹುದು. ಒಂದು ಅರಳಿ ಎಲೆಯಿಂದ ಈ ತಂತ್ರ ಮಾಡುವುದರಿಂದ ಎಲ್ಲ ದೋಷಗಳ ಪರಿಹಾರವಾಗಿ ನಂತರ ನಿಮಗೆ ಒಳ್ಳೆಯ ದಿನಗಳು ಶುರುವಾಗುತ್ತದೆ. ಇದರ ಬಗ್ಗೆ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *