ಓದುವ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂತ ಹೋಗುವವರಿಗೆ ಇದು ಪಾಠ….!!
ಇವತ್ತಿನ ಸಮಾಜ ಕಾಮವನ್ನೇ ಪ್ರೇಮ ಅಂದುಕೊಳ್ಳುತ್ತದೆ ಹಾಗೂ ವ್ಯಾಮೋಹವನ್ನೇ ಇಷ್ಟ ಅಂದುಕೊಳ್ಳುತ್ತದೆ. ಇದನ್ನೇ ಸಮರ್ಥಿಸು ವಂತಹ ಘಟನೆಗಳು ಭಾರತದ ಹರಿಯಾಣದಲ್ಲಿ ಇತ್ತೀಚಿಗೆ ನಡೆಯಿತು. ಇದೀಗ ಈ ಒಂದು ಘಟನೆ ಯಿಂದ ಆ ರಾಜ್ಯದ ಜನರೇ ಬೆಚ್ಚಿ ಬಿದ್ದರು. ಏನು ಈ ಘಟನೆ ಇದರ ಹಿನ್ನೆಲೆ ಏನು?
ಈ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹರಿಯಾಣದ ರೋಕ್ಟಕ್ ನ ಸೋನಿಪತ್ ಎಂಬಲ್ಲಿ ಮೋನಿಕ ಎಂಬ ಹದಿಹರೆಯದ ಯುವತಿ ಇದ್ದಳು. ಈಕೆ ಹೆಚ್ಚಾಗಿ ತನ್ನ ಪಕ್ಕದ ಏರಿಯಾದ ತನ್ನ ಅತ್ತೆಯ ಮನೆಯಲ್ಲಿಯೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದಳು. ಅಲ್ಲಿ ಈಕೆಗೆ ಮತ್ತೊಬ್ಬಾಕೆ ಪರಿಚಯವಾಗುತ್ತಾಳೆ. ಆಕೆ ಅವಳನ್ನು ಅತ್ತಿಗೆ ಎಂದೇ ಕರೆಯುತ್ತಿದ್ದಳು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಆಕೆಯ ಗಂಡನ ಹೆಸರು ಸುನಿಲ್. ಏಕೆ ಅವನನ್ನು ಅಣ್ಣ ಎಂದು ಕರೆಯುತ್ತಿದ್ದಳು. ಅದ್ಯಾವ ಕಾರಣಕ್ಕಾಗಿ ಮೋನಿಕ ಈ ಕುಟುಂಬಕ್ಕೆ ಹತ್ತಿರವಾದಳೊ ಗೊತ್ತಿಲ್ಲ ಸಂಬಂಧದಲ್ಲಿ ತಾನು ಯಾರನ್ನು ಬಾಯಿ ತುಂಬಾ ಎಲ್ಲರ ಮುಂದೆ ಅಣ್ಣ ಎಂದು ಕರೆಯುತ್ತಿದ್ದಳೊ ಆಕೆ ಸುನಿಲ್ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಆಕೆಯ ವ್ಯಾಮೋ ಹಕ್ಕೆ ಒಳಗಾದಂತಹ ಮೋನಿಕ ಆತನ ಪತ್ನಿಗೂ ಇದು ಗೊತ್ತಾಗದ ಹಾಗೆ.
ಈ ಸುನಿಲ್ ಜೊತೆ ಅಕ್ರಮ ಸಂಬಂಧದಲ್ಲಿ ಮುಂದುವರೆದಳು. ತಾನು ಮಾಡುತ್ತಿರುವಂತಹ ಕೆಲಸ ಎಷ್ಟರಮಟ್ಟಿಗೆ ಸರಿ ತಪ್ಪು ಎಂದು ಕೂಡ ಯೋಚಿಸದ ಮೋನಿಕ ಅವನ ಮೋಹ ಪಾಶದಲ್ಲಿ ಸಿಲುಕಿದಳು. ಸುನಿಲ್ ಪತ್ನಿ ಇವರಿಬ್ಬರ ಸಂಬಂಧ ಹೀಗೆ ಇರಲಿ ಎಂದು ಗಂಡನ ಕೈಗೆ ಮೋನಿಕಾಳಿಂದ ರಾಕಿಯನ್ನು ಸಹ ಕಟ್ಟಿಸಿದಳು. ಇತ್ತ ಸುನಿಲ್ ನ ಹೆಂಡತಿ ಮನೆಯಿಂದ ಹೊರಗಡೆ ಎಲ್ಲಾದರೂ ಹೋದರೆ ಸಾಕು
ಮೋನಿಕಾಳಿಗೆ ಫೋನ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದ. ಮೋನಿಕ ಎಲ್ಲರಿಗೂ ತಾನು ತನ್ನ ಅತ್ತೆಯ ಮನೆಗೆ ಹೋಗುವುದಾಗಿ ಸುಳ್ಳು ಹೇಳಿ ಸುನಿಲ್ ಇದ್ದಲ್ಲಿಗೆ ಬರುತ್ತಿದ್ದಳು. ಈ ಇಬ್ಬರ ಪ್ರೀತಿ ಪ್ರೇಮಕ್ಕೆ ಯಾರ ಅಡ್ಡಿಯೂ ಸಹ ಇರಲಿಲ್ಲ. ಸುನಿಲ್ ಗೆ ಎನ್ನಲಾದ ಒಂದು ಫಾರ್ಮ್ ಹೌಸ್ ಸಹ ಇತ್ತು. ತನ್ನ ಕಾರ್ ನಲ್ಲಿ ಮೋನಿಕಾಳನ್ನು ಕರೆದುಕೊಂಡು ಹೋಗುತ್ತಿದ್ದಂತಹ ಸುನಿಲ್.
ಆಕೆಯ ಜೊತೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದ. ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಸಹ ಮೋನಿಕಾ ಸ್ವಲ್ಪವೂ ಸಹ ಹಿಂಜರಿ ಯದೆ ಆತನ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಳು. ಇಂತಹ ಮೋನಿಕಳಿಗೆ ದೂರದ ಕೆನಡಾದಲ್ಲಿ ಕೆಲವೊಂದಷ್ಟು ಸ್ನೇಹಿತರು ಸಂಬಂಧಗಳು ಇದ್ದರು. ಅಲ್ಲಿ ಯಾವುದೋ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕಿತು ಎಂದು ಮೋನಿಕಾ ಕೆನಡಾ ಗೆ ಹೊರಟು ಹೋಗುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.