ಬೆಂಗಳೂರಿನಲ್ಲಿ ಇರುವ ಐದು ನಿಗೂಢ ದೇವಸ್ಥಾನಗಳು ಈ ದೇವಸ್ಥಾನದ ಬಗ್ಗೆ ತಿಳಿದರೆ ಇಂದೇ ಭೇಟಿ ಕೊಡುತ್ತೀರಾ….!!
ಈ ದಿನ ನಾವು ಹೇಳುತ್ತಿರುವಂತಹ ಐದು ನಿಗೂಢ ದೇವಸ್ಥಾನಗಳು ನಿಮಗೆ ಗೊತ್ತೇ ಇರುವುದಿಲ್ಲ ಅದರಲ್ಲೂ ಬೆಂಗಳೂರಿನ ಶೇಕಡ 90ರಷ್ಟು ಜನರಿಗೆ ಈ ದೇವಸ್ಥಾನದ ಬಗ್ಗೆ ಮಾಹಿತಿಯೇ ತಿಳಿದಿಲ್ಲ ಹಾಗಾದರೆ ಈ ದಿನ ಬೆಂಗಳೂರಿನಲ್ಲಿ ಇರುವಂತಹ ಆ ಐದು ದೇವಸ್ಥಾನಗಳು ಯಾವುದು.
ಹಾಗೂ ಆ ದೇವಸ್ಥಾನದ ವಿಳಾಸ ಯಾವುದು? ಹಾಗೂ ಆ ದೇವಸ್ಥಾನದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ 5 ದೇವಸ್ಥಾನಗಳು ಕೂಡ ಒಂದಕ್ಕಿಂತ ಒಂದು ವಿಶೇಷವಾದಂತಹ ಪವಾಡವನ್ನು ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಆ ಐದು ದೇವಸ್ಥಾನ ಯಾವುದು ಹಾಗೂ ಅದರ ವಿಳಾಸ ಯಾವುದು ಎಂದು ಈ ಕೆಳಗಿನಂತೆ ನೋಡೋಣ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಮೊದಲನೆಯದಾಗಿ ಶನೇಶ್ವರ ದೇವಸ್ಥಾನ ರಾಜಾಜಿನಗರ ಈ ದೇವಸ್ಥಾನದಲ್ಲಿ ಶನೇಶ್ವರ ದೇವರು ಮಾತ್ರ ವಲ್ಲದೆ ಶಿವ ಪಾರ್ವತಿ ದೇವಿ ಹಾಗೂ ಗಣಪತಿ ದೇವರು ಕೂಡ ನೆಲೆಸಿದ್ದಾರೆ. ಶನಿ ದೇವರ ಪುರಾವೆಯಲ್ಲಿ ಹೇಳಿರುವ ಪ್ರಕಾರ ಈ ದೇವಸ್ಥಾನದಲ್ಲಿ ನೆಲೆಸಿರುವ ಶನಿದೇವರು ಅತ್ಯಂತ ಶಕ್ತಿಶಾಲಿ ದೇವರಾಗಿ ಹೊರಹೊಮ್ಮಿದೆ. ಇಲ್ಲಿ ನೆಲೆಸಿರುವಂತಹ ಶನಿ ದೇವರ ಕಣ್ಣನ್ನು.
ಯಾರು ಕೂಡ 10 ನಿಮಿಷ ದಿಟ್ಟಿಸಿ ನೋಡಲು ಕೂಡ ಸಾಧ್ಯವಾಗುವು ದಿಲ್ಲ. ನೋಡುತ್ತೇನೆ ಎಂದು ಪ್ರಯತ್ನ ಪಟ್ಟರು ಕೂಡ ಅವರ ಕಣ್ಣುಗಳು ಉರಿಬರುವುದಕ್ಕೆ ಪ್ರಾರಂಭವಾಗುತ್ತದೆ ಕೆಲವೊಮ್ಮೆ ಸುಟ್ಟ ಅನುಭ ವವೂ ಕೂಡ ಉಂಟಾಗುತ್ತದೆ. ಅಷ್ಟು ಶಕ್ತಿಶಾಲಿಯಾಗಿರುವಂತಹ ಶನಿ ದೇವರು ಇದು. ಶನಿಮಹಾತ್ಮರ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರೆ ಹಂತ ಹಂತವಾಗಿ ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ ಎಂದು ಹೇಳುತ್ತಾರೆ.
ಮತ್ತೊಂದು ಅಚ್ಚರಿಯಾದ ಸಂಗತಿ ಏನು ಎಂದರೆ. ಶನಿ ಸಿಂಗಾಪುರ ದಲ್ಲಿ ನೆಲೆಸಿರುವಂತಹ ಶನಿದೇವರ ನೆರಳು ಬೆಂಗಳೂರಿನ ಈ ಶನಿ ದೇವರ ಮೇಲೆ ಬಂದಿದೆ ಎಂದು ಹೇಳಲಾಗುತ್ತದೆ. ಬೆಂಗಳೂರಿನಲ್ಲಿ ನೆನೆಸಿರುವಂತಹ ಹಲವಾರು ಜನರಿಗೆ ಈ ಶನಿ ದೇವರ ದೇವಸ್ಥಾನದ ಬಗ್ಗೆ ಗೊತ್ತೇ ಇಲ್ಲ. ಈ ದೇವಸ್ಥಾನವನ್ನು ದರ್ಶನ ಮಾಡಿದರೆ ಶನಿ ಸಿಂಗಾಪುರದಲ್ಲಿರುವಂತಹ ಶನಿ ದೇವರ ದರ್ಶನ ಮಾಡಿದಂತೆ ಎಂದು ಹೇಳುತ್ತಾರೆ.
ಎರಡನೆಯ ದೇವಸ್ಥಾನ ಜಯನಗರದಲ್ಲಿರುವಂತಹ ಗಣೇಶನ ದೇವಸ್ಥಾನ. ಈ ದೇವಸ್ಥಾನ ಮೂರು ಗೋಪುರಗಳನ್ನು ಒಳಗೊಂಡಿರು ವಂತಹ ಭಾರತದ ಆರನೇ ದೇವಸ್ಥಾನ ಈ ಗಣೇಶನ ದೇವಸ್ಥಾನ. ಅಷ್ಟ ಭುಜಾಕೃತಿಯಲ್ಲಿ ಸ್ಥಾಪನೆಯಾಗಿರುವಂತಹ ದೇವಸ್ಥಾನ ಇದಾಗಿದ್ದು ಇದು ಬಹಳ ವಿಶೇಷವಾದಂತಹ ದೇವಸ್ಥಾನ ವಾಗಿದೆ ಎಂದೇ ಹೇಳಬಹುದು. ಈ ದೇವಸ್ಥಾನದಲ್ಲಿರುವ ಮೂರು ಗೋಪುರಗಳು ಕೂಡ ಮೂರು ವಿಚಾರವನ್ನು ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.