ಕಿಚನ್ ಸಿಂಕ್ ಪದೇ ಪದೇ ಬ್ಲಾಕ್ ಆಗುತ್ತಾ ಇದು ಇದ್ದರೆ ಸಾಕು ಇನ್ನು ಯಾವತ್ತೂ ಸಿಂಕ್ ಬ್ಲಾಕ್ ಆಗೋದಿಲ್ಲ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಖಾಲಿ ಬಾಟಲ್ ನಿಂದ ಇಷ್ಟು ಮಾಡಿ ಸಾಕು ಸಿಂಕ್ ಬ್ಲಾಕ್ ಆಗೋದೇ ಇಲ್ಲ…….||

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸಿಂಕ್ ಬ್ಲಾಕ್ ಆಗೋದು ಸರ್ವೇಸಾಮಾನ್ಯ ಆದರೆ ಅವರು ಎಷ್ಟೇ ಕ್ಲೀನ್ ಮಾಡಿದರು ಮೇಲೆ ಎಷ್ಟೇ ಕಸವನ್ನು ಆಚೆ ಹಾಕಿದರು ಒಳಗಡೆ ಸಿಕ್ಕಿಹಾಕಿಕೊಂಡಿರುವಂತಹ ಕಸದಿಂದ ಸಿಂಕ್ ನಲ್ಲಿ ಇರುವಂತಹ ನೀರು ಸರಿಯಾಗಿ ಹೋಗುತ್ತಿರುವು ದಿಲ್ಲ. ಅದಕ್ಕಾಗಿ ಅವರು ಹಲವಾರು ಹರ ಸಾಹಸವನ್ನೇ ಪಡುತ್ತಾರೆ.

ಸಿಂಕ್ ಪೈಪಿಗೆ ಉದ್ದನೆಯ ಕಡ್ಡಿಯನ್ನು ಹಾಕುವುದರ ಮೂಲಕ ಒಳಗಡೆ ಇರುವಂತಹ ಕಸಗಳನ್ನು ಆಚೆ ತೆಗಿಯುತ್ತಿರುತ್ತಾರೆ ಹಾಗೂ ಇನ್ನೂ ಕೆಲವು ರಾಸಾಯನಿಕ ಪದಾರ್ಥಗಳನ್ನು ಆಸಿಡ್ ಈ ರೀತಿಯ ಪದಾರ್ಥ ಗಳನ್ನು ಉಪಯೋಗಿಸುವುದರ ಮೂಲಕ ಅದನ್ನು ಸಿಂಕ್ ಒಳಗೆ ಹಾಕುತ್ತಿರುತ್ತಾರೆ ಆದರೆ ಈ ಎಲ್ಲಾ ವಿಧಾನಗಳು ಕೂಡ ಕಷ್ಟವಾಗಿದ್ದು ಅದು ಕೆಲವೊಮ್ಮೆ ನಮಗೆ ಅಪಾಯವನ್ನು ಸಹ ಉಂಟು ಮಾಡ ಬಹುದು. ಆದ್ದರಿಂದ ಅಂತಹ ಪದಾರ್ಥಗಳನ್ನು ಉಪಯೋಗಿಸುವುದರ ಬದಲು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಸುಲಭವಾಗಿ ನಿಮ್ಮ ಸಿಂಕ್ ನಲ್ಲಿ ನೀರು ಬ್ಲಾಕ್ ಆಗಿರುವುದನ್ನು ತೆಗೆದು ಹಾಕಬಹುದು ಹೌದು ಈ ಒಂದು ವಿಧಾನವನ್ನು ಅನುಸರಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥ ಯಾವುದು ಎಂದರೆ ಕೇವಲ ಒಂದೇ ಒಂದು ಪ್ಲಾಸ್ಟಿಕ್ ಬಾಟೆಲ್ ಹೌದು.

ಇದೊಂದರಿಂದ ನಿಮ್ಮ ಸಿಂಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವಂತಹ ಎಲ್ಲಾ ಕಸಗಳು ಕೂಡ ಆಚೆ ಹೋಗುತ್ತದೆ. ಹಾಗಾದರೆ ಇದನ್ನು ಹೇಗೆ ಮಾಡು ವುದು ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲು ಅ ಪ್ಲಾಸ್ಟಿಕ್ ಬಾಟಲ್ ನಲ್ಲಿ ಅರ್ಧ ಭಾಗದಷ್ಟು ನೀರನ್ನು ತುಂಬಬೇಕು ಆನಂತರ ಸಿಂಕ್ ನಲ್ಲಿ ನೀರು ಹೋಗುವಂತಹ ಜಾಗಕ್ಕೆ ಬಾಟಲಲ್ಲಿ ಇರುವಂತಹ ನೀರನ್ನು ತಕ್ಷಣವೇ ಆಚೆ ಹಾಕಿ ಜೋರಾಗಿ ಪ್ರೆಸ್ ಮಾಡಬೇಕು.

ಈ ರೀತಿ ಮಾಡುವುದರಿಂದ ಒಳಗಡೆ ಇರುವಂತಹ ಕಸಗಳು ನೀರು ಹಾಕಿದ ರಭಸಕ್ಕೆ ಕಸ ಪೈಪ್ ಮೂಲಕ ಹೊರಟು ಹೋಗುತ್ತದೆ. ಆನಂತರ ಸಿಂಕ್ ನಲ್ಲಿ ಇರುವಂತಹ ನೀರೆಲ್ಲವೂ ಆಚೆ ಹೋಗುತ್ತದೆ ಈ ಒಂದು ವಿಧಾನ ಸುಲಭವಾಗಿದ್ದು ಇದನ್ನು ಎರಡರಿಂದ ಮೂರು ಬಾರಿ ಮಾಡುವುದರಿಂದ ಸಿಂಕ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಆನಂತರ ಕೊನೆಯಲ್ಲಿ

ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರನ್ನು ಹಾಕಿ ಅದನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ಪುಡಿ ಉಪ್ಪನ್ನು ಹಾಕಿ ಮಿಶ್ರಣ ಮಾಡಿ ಅದನ್ನು ಸಿಂಕ್ ಒಳಗಡೆ ಹಾಕಬೇಕು ಹಾಗೂ ಸಿಂಕ್ ಕೆಳಗಿನ ಭಾಗದಲ್ಲಿರುವಂತಹ ಜಾಗಕ್ಕೂ ಹಾಕಬೇಕು ಈ ರೀತಿ ಹಾಕುವುದರಿಂದ ಒಳಗಡೆ ಕಟ್ಟಿರುವಂತಹ ಕಸಗಳೆಲ್ಲವೂ ಕರಗಿ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *