ಬಿ ಗಣಪತಿ ಹಾಗೂ ಪ್ರಕಾಶ್ ರಾಜ್ ಮೇಹು ಇಬ್ರಿಗೂ ಕೆಲಸವಿಲ್ವಾ..? ನನ್ನ ವ್ಯಯಕ್ತಿಕ ಜೀವನ ನಿಮ್ಮಿಬ್ರಿಗೂ ಯಾಕ್ರೀ..ವಿನೋದ್ ರಾಜ್ ಗರಂ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ವೈಯಕ್ತಿಕ ಜೀವನ ಕೆಣಕಿದವರ ಚಳಿ ಬಿಡಿಸಿದ ವಿನೋದ್ ರಾಜ್….!!

ಇತ್ತೀಚಿಗಷ್ಟೇ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎನ್ನುವಂತಹ ಸುದ್ದಿ ಸಮಾಚಾರ ಎಲ್ಲೆಡೆ ಹಬ್ಬಿತು ಅದೇ ರೀತಿಯಾಗಿ ಹಾಗೂ ಅದೇ ವಿಷಯವಾಗಿ ಸಂಬಂಧಿಸಿದಂತೆ ಹೆಚ್ಚಿನ ಜನ ವಿನೋದ್ ರಾಜ್ ಅವರ ಮೇಲೆ ಕೆಲವೊಂದು ವಿಚಾರವಾಗಿ ಕೋಪಗೊಂಡಿದ್ದಾರೆ ಹೌದು ಅದೇನೆಂದರೆ ಈಗ ವಿನೋದ್ ರಾಜ್ ಅವರು ಮದುವೆಯಾಗಿ ದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ.

ವಿನೋದ್ ರಾಜ್ ಅವರು ಅದು ನನ್ನ ವೈಯಕ್ತಿಕ ವಿಚಾರ ಇದರ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ ಹಾಗೂ ನಿಮಗೆ ಹೇಳಬೇಕು ಎನ್ನುವ ಅವಶ್ಯಕತೆಯೂ ಇಲ್ಲ ಎನ್ನುವಂತಹ ಮಾಹಿತಿಯನ್ನು ಹೊರಹಾಕಿದ್ದಾರೆ. ಆದರೆ ಹೆಚ್ಚಿನ ಜನ ಈ ಒಂದು ವಿಷಯಕ್ಕೆ ಪ್ರತ್ಯುತ್ತರವನ್ನು ಕೊಟ್ಟಿರು ವಂತಹ ಅಭಿಮಾನಿಗಳು ಈ ಒಂದು ಸಮಯದಲ್ಲಿ ನಾವು ನಿಮಗೆ ನಿಮ್ಮ ವಯಕ್ತಿಕ ವಿಚಾರವನ್ನು ಕೇಳಬಾರದು ಎಂದು ಹೇಳಿದ್ದೀರಿ.

ಆದರೆ ನೀವು ರಾಜ್ ಲೀಲಾ ವಿನೋದ್ ಪುಸ್ತಕವನ್ನು ಬಿಡುಗಡೆ ಮಾಡುವಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ವಯಕ್ತಿಕ ಜೀವನ ಇತ್ತು, ಆಗ ನೀವು ಯಾಕೆ ಈ ಒಂದು ನಿರ್ಧಾರವನ್ನು ತೆಗೆದು ಕೊಳ್ಳಲಿಲ್ಲ ಬದಲಿಗೆ ರಾಜ್ ಕುಮಾರ್ ಅವರ ಬಗ್ಗೆ ಮಾಹಿತಿಗಳನ್ನು ಹೇಳುವುದರ ಮೂಲಕ ಯಾಕೆ ಆ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದಿರಿ ಎಂಬ ಮಾತುಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

ಆದರೆ ಈ ಒಂದು ವಿಚಾರವಾಗಿ ಯಾವುದೇ ಮಾಹಿತಿಯನ್ನು ಹೇಳದ ವಿನೋದ್ ರಾಜ್ ಯಾರಿಗೂ ಕೂಡ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳುವಂತಹ ಅವಶ್ಯಕತೆ ಇಲ್ಲ ನಾನು ನನ್ನ ತಾಯಿ ಬಹಳ ವರ್ಷಗಳಿಂದಲೂ ಹಲವಾರು ವಿಧವಾಗಿ ಕಷ್ಟಗಳನ್ನು ಅನುಭವಿಸಿಕೊಂಡು ಬಂದಿದ್ದೇವೆ. ಆದರೆ ನಾವು ಯಾರಿಗೂ ಕೂಡ ತೊಂದರೆಯನ್ನು ಕೊಟ್ಟಿಲ್ಲ ಬದಲಿಗೆ ನಮ್ಮ ಪಾಡಿಗೆ ನಾವು ನಮ್ಮ ಜೀವನ ಸಾಗಿಸುತ್ತಿದ್ದೇವೆ.

ಆದರೆ ಈಗ ಯಾವುದೋ ಒಂದು ವಿಚಾರ ಸಿಕ್ಕಿದೆ ಎಂಬ ಕಾರಣಕ್ಕಾಗಿ ನಮ್ಮ ತಾಯಿಗೆ ಈ ರೀತಿಯಾದಂತಹ ನೋವು ಕೊಡುತ್ತಿರುವುದು ಸರಿಯಿಲ್ಲ, ಬದಲಿಗೆ ನನ್ನ ವಯಕ್ತಿಕ ಜೀವನದ ಬಗ್ಗೆ ಈ ರೀತಿ ಹೇಳುವ ವರಿಗೆ ನಾನು ಯಾವುದೇ ರೀತಿಯ ವಿಚಾರವನ್ನು ಹೇಳುವುದಕ್ಕೂ ಕೂಡ ಇಷ್ಟಪಡುವುದಿಲ್ಲ ಬದಲಿಗೆ ಅವರು ಈ ಒಂದು ಮಾತನ್ನು ಹೇಳುವ ಮೊದಲು.

ಬೇರೆಯವರ ವೈಯಕ್ತಿಕ ಜೀವನದಲ್ಲಿ ನಾನು ಯಾಕೆ ಮಾತನಾಡಬೇಕು ಎಂಬ ವಿಚಾರ ತಿಳಿದಿರಬೇಕಿತ್ತು. ಬದಲಿಗೆ ಬಾಯಿಗೆ ಬಂದ ಹಾಗೆ ಎಲ್ಲಾ ಕಡೆ ಮಾತನಾಡುವುದು ತಪ್ಪು ಎಂದು ವಿನೋದ್ ರಾಜ್ ಹೇಳಿದ್ದಾರೆ. ನಾನು ನನ್ನ ತಾಯಿ ಯಾರ ಬಳಿಯೂ ಹೋಗಿ ನಮಗೆ ಕಷ್ಟ ಇದೆ ಎಂದು ಕೇಳಿಲ್ಲ ಬದಲಿಗೆ ನಾವೇ ಎಲ್ಲಾ ಕಷ್ಟವನ್ನು ಸಹಿಸಿ ಈ ದಿನ ಈ ಒಂದು ಸ್ಥಾನದಲ್ಲಿ ಇದ್ದೇವೆ ಎಂದು ವಿನೋದ್ ರಾಜ್ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *