ಸೂರ್ಯಗ್ರಹಣ 20/04/2023 ಗ್ರಹಣದಿಂದ ಕಾದಿದೆ ಈ ರಾಶಿಗಳಿಗೆ ಗಂಡಾಂತರ ಎಚ್ಚರ ಎಚ್ಚರ ಘೋರ ಅಮವಾಸ್ಯೆ - Karnataka's Best News Portal

ಸೂರ್ಯಗ್ರಹಣ 20/04/2023 ಗ್ರಹಣದಿಂದ ಕಾದಿದೆ ಈ ರಾಶಿಗಳಿಗೆ ಗಂಡಾಂತರ ಎಚ್ಚರ ಎಚ್ಚರ ಘೋರ ಅಮವಾಸ್ಯೆ

ಸೂರ್ಯ ಗ್ರಹಣ 20-04-2023….||ಗ್ರಹಣದಿಂದ ಕಾದಿದೆ ಈ ರಾಶಿಗಳಿಗೆ ಗಂಡಾಂತರ……!!

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಯಾವುದೇ ಒಂದು ಗ್ರಹಣ ಬರುತ್ತಿದೆ ಎಂದರೆ ಅದರಿಂದ ಆದಷ್ಟು ಎಚ್ಚರಿಕೆಯಿಂದ ಇರಲು ಬಯ ಸುತ್ತಾರೆ. ಏಕೆಂದರೆ ಆ ಗ್ರಹಣ ನಮಗೆ ಏನಾದರೂ ತೊಂದರೆಗಳನ್ನು ಉಂಟು ಮಾಡಬಹುದು ಅದರಿಂದ ಕೆಲವೊಂದಷ್ಟು ಸಮಸ್ಯೆಗಳು ಎದುರಾಗುತ್ತದೆ. ಹೀಗೆ ಈ ಒಂದು ವಿಚಾರವಾಗಿ ಪ್ರತಿಯೊಬ್ಬರು ಗ್ರಹಣದ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯನ್ನು ವಹಿಸುತ್ತಾರೆ.

ಹಾಗೂ ಯಾವುದೇ ಗ್ರಹಣ ಸಂಭವಿಸಿದರೆ ಅದರ ಪ್ರಭಾವದಿಂದ ಕೆಲವೊಂದಷ್ಟು ರಾಶಿಯವರಿಗೆ ಸಮಸ್ಯೆಗಳು ಉಂಟಾಗುತ್ತದೆ. ಹಾಗೂ ಕೆಲವೊಂದಷ್ಟು ರಾಶಿಯವರಿಗೆ ರಾಜಯೋಗ ಎನ್ನುವುದು ಉಂಟಾಗು ತ್ತದೆ. ಹಾಗಾದರೆ ಈ ದಿನ ಈ ಒಂದು ಸೂರ್ಯ ಗ್ರಹಣದ ಪ್ರಭಾವದಿಂದ ಯಾವ ರಾಶಿಯವರಿಗೆ ಯಾವ ರೀತಿಯ ಶುಭಫಲಗಳು ಹಾಗೂ ಯಾರಿಗೆ ಅಶುಭ ಫಲಗಳು ಸಿಗುತ್ತದೆ ಹಾಗೂ ಯಾವ ರೀತಿಯ ಪರಿಣಾಮಗಳು ಇದರಿಂದ ಎದುರಾಗುತ್ತದೆ.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ. ಮೊದಲನೆಯದಾಗಿ ಈ ಒಂದು ಸೂರ್ಯಗ್ರಹ ಣವು 20ನೇ ತಾರೀಖು ಏಪ್ರಿಲ್ ತಿಂಗಳು ಗುರುವಾರದ ದಿನ ಅಂದರೆ ಅಮಾವಾಸ್ಯೆಯ ದಿನ ಸಂಭವಿಸುತ್ತಿದೆ. ಹಾಗಾದರೆ ಈ ಒಂದು ಸೂರ್ಯ ಗ್ರಹಣ ನಮ್ಮ ಭಾರತ ಮೇಲೆ ಗೋಚಾರ ಇರುತ್ತದೆಯ ಇರುವುದಿಲ್ಲ ಎಂದು ನೋಡುವುದಾದರೆ.

ಇರುವುದಿಲ್ಲ. ಹಾಗಾಗಿ ಈ ಒಂದು ಗ್ರಹಣದ ಆಚರಣೆಯನ್ನು ಸಹ ನಾವು ಮಾಡುವಂತಹ ಅವಶ್ಯಕತೆ ಇರುವುದಿಲ್ಲ. ಹಾಗಾದರೆ ಈ ಒಂದು ಸೂರ್ಯ ಗ್ರಹಣ ಸಂಭವಿಸುವಂತಹ ಸಮಯ ನೋಡುವುದಾದರೆ ಅದರಲ್ಲೂ ಬೆಂಗಳೂರಿನ ಕಾಲಮಾನದಲ್ಲಿ ನೋಡುವುದಾದರೆ ಬೆಳಗ್ಗೆ 8:00 7 ನಿಮಿಷಕ್ಕೆ ಸ್ಪರ್ಶಕಾಲ ಇರುವಂತದ್ದು. ಹಾಗೂ 9 ಗಂಟೆ 45 ನಿಮಿಷಕ್ಕೆ ಗ್ರಹಣದ ಮಧ್ಯಕಾಲ ಇರುವುದು.

See also  ಮರಣದ ಸೂಚನೆ ಕಾಗೆ ನಿಮ್ಮ ಮರಣದ ಸೂಚನೆಯನ್ನು ಹೇಗೆ ನೀಡುತ್ತೆ ಗೊತ್ತಾ ! ಇವುಗಳತ್ತ ಎಚ್ಚರವಿರಲಿ..

ಇನ್ನು 11:00 24 ನಿಮಿಷಕ್ಕೆ ಗ್ರಹಣದ ಮೋಕ್ಷಕಾಲ ಇರುವಂತದ್ದು. ಹಾಗಾದರೆ ಈ ಒಂದು ಗ್ರಹಣದ ಪ್ರಭಾವದಿಂದ ಯಾವ ರಾಶಿಯವರಿಗೆ ಶುಭ ಹಾಗು ಯಾವ ರಾಶಿಯವರಿಗೆ ಅಶುಭ ಎಂದು ನೋಡುವುದಾದರೆ ಮೊದಲನೆಯದಾಗಿ ನಿಮ್ಮ ಜನ್ಮ ರಾಶಿಯಿಂದ ಗ್ರಹಣದ ರಾಶಿಯು ಮೂರನೇ ಮನೆಯಾಗಲಿ ಆರನೇ ಮನೆಯಾಗಲಿ ಹತ್ತನೇ ಮನೆ ಹಾಗೂ 11ನೇ ಮನೆಯಲ್ಲೇನಾದರೂ ಗ್ರಹಣಗಳು ಸಂಭವಿಸುತ್ತಿದ್ದರೆ.

ಆ ರಾಶಿಯ ಜನತೆಗೆ ಶುಭಫಲಗಳು ಎನ್ನುವುದು ಹೆಚ್ಚಾಗಿ ಇರುತ್ತದೆ. ಹಾಗೆ ನಿಮ್ಮ ಜನ್ಮ ರಾಶಿಯಿಂದ ಎಣಿಕೆ ಮಾಡಿದ ಸಂದರ್ಭದಲ್ಲಿ ಗ್ರಹಣದ ರಾಶಿಯು 2, 5, 7, 9, ಈ ಸ್ಥಾನದಲ್ಲಿ ಗ್ರಹಣ ನಡೆಯುತ್ತಿದ್ದರೆ ಅ ರಾಶಿಯವರಿಗೆ ಮಧ್ಯಮ ಫಲಗಳು ಅಂದರೆ ಶುಭ ಫಲಗಳು ಮತ್ತು ಅಶುಭ ಫಲಗಳು ಎರಡು ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]