ಅಕ್ಷಯ ತೃತೀಯ ವಿಶೇಷ ರಾಶಿ ಭವಿಷ್ಯ 12 ರಾಶಿಯವರಿಗೆ ಹೇಗಿದೆ ನೋಡಿ ಅದೃಷ್ಟ ಹಾಗೂ ರಾಶಿಫಲ..ನೋಡಿ - Karnataka's Best News Portal

ಅಕ್ಷಯ ತೃತೀಯ ವಿಶೇಷ ರಾಶಿ ಭವಿಷ್ಯ 12 ರಾಶಿಯವರಿಗೆ ಹೇಗಿದೆ ನೋಡಿ ಅದೃಷ್ಟ ಹಾಗೂ ರಾಶಿಫಲ..ನೋಡಿ

ಅಕ್ಷಯ ತೃತೀಯ ವಿಶೇಷ ರಾಶಿ ಭವಿಷ್ಯ ……….||

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಅಕ್ಷಯ ತೃತೀಯವನ್ನು ಬಹಳ ವಿಶೇಷವಾಗಿ ಆಚರಣೆಯನ್ನು ಮಾಡುತ್ತೇವೆ. ಅದರಲ್ಲೂ ಬಹಳ ವಿಶೇಷವಾಗಿ ಅಕ್ಷಯ ತೃತೀಯ ದಿನ ತಾಯಿ ಮಹಾಲಕ್ಷ್ಮಿಯನ್ನು ನೆನೆದು ಪೂಜೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಹಾಗು ನೀವು ಮಾಡುವಂತಹ ಪೂಜೆಗಳು ಫಲವನ್ನು ಕೊಡುತ್ತದೆ ಅಂದರೆ ಅಕ್ಷಯವಾಗುತ್ತದೆ ಎಂಬುದರ ಅರ್ಥ ಇದಾಗಿರುತ್ತದೆ.

ಹಾಗಾಗಿ ಈ ದಿನ ಪ್ರತಿಯೊಬ್ಬರು ಬಹಳ ಭಕ್ತಿಯಿಂದ ಗೌರವದಿಂದ ತಾಯಿ ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀ ನೆಲೆಸಿರುತ್ತಾಳೆ. ಇಲ್ಲವಾದರೆ ಲಕ್ಷ್ಮಿ ಚಂಚಲ ಮನಸ್ಸನ್ನು ಉಳ್ಳವಳು ಆದ್ದರಿಂದ ಅವಳು ಬೇರೆ ಕಡೆ ಹೊರಟು ಹೋಗುತ್ತಾಳೆ ಎಂದು ಕೆಲವೊಂದಷ್ಟು ಜನ ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಷಯ ತೃತೀಯ ದಿನ ದೇವರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯ.


ಈ ದಿನ ಪೂಜೆ ಮಾಡುವುದರಿಂದ ಬಡವ ಧನಿಕನಾಗುತ್ತಾನೆ ಅಂದರೆ ಬಡವ ಶ್ರೀಮಂತನಾಗುತ್ತಾನೆ ಕೆಳ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ವರಿಗೆ ಉನ್ನತ ಮಟ್ಟದ ಅಧಿಕಾರ ಸಿಗುತ್ತದೆ. ಹೀಗೆ ಇದರಿಂದ ಒಂದಲ್ಲ ಒಂದು ಪ್ರಯೋಜನವನ್ನು ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳ ಬಹುದಾಗಿದೆ. ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷಯ ತೃತೀಯ ದಿನ ಯಾವ ರಾಶಿಯವರಿಗೆ ಯಾವ ರೀತಿಯ ಶುಭ ಫಲಗಳು ಇರುತ್ತದೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ಮೇಷ ರಾಶಿ ಹೌದು ಗುರು ಮೇಷ ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಬಹಳ ಅದ್ಭುತವಾದಂತಹ ಶುಭಫಲಗಳು ಸಿಗುತ್ತದೆ. ಅದರಲ್ಲೂ ಈ ಗ್ರಹಣ ಮುಗಿದ ನಂತರ ನೀವು ಯಾವುದೇ ವ್ಯವಹಾರ ಮಾಡಿದರೂ ಅದರಲ್ಲಿ ಅಧಿಕ ಲಾಭ ಉಂಟಾಗುವ ಸಾಧ್ಯತೆ ಇದೆ.

ಹಾಗೂ ಹನ್ನೊಂದನೇ ಮನೆಯಲ್ಲಿ ಶನಿ ಇರುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಉಂಟಾಗುತ್ತದೆ. ಹಾಗೂ ನೀವು ಸರ್ಪ ಶಾಂತಿಯನ್ನು ಮಾಡುವುದರಿಂದ ಇನ್ನೂ ಹೆಚ್ಚಿನ ಶುಭಫಲಗಳನ್ನು ಪಡೆಯಬಹುದು ಇನ್ನು ಎರಡನೆಯದಾಗಿ ವೃಷಭ ರಾಶಿ, ಇಲ್ಲಿಯ ತನಕ ನೀವು ಹಲವಾರು ರೀತಿಯ ನಷ್ಟಗಳು ಸಮಸ್ಯೆಗಳನ್ನು ಅನುಭವಿಸಿದ್ದೀರಿ ಆದರೆ ಈ ಒಂದು ಗ್ರಹಣದ ನಂತರ ನಿಮಗೆ ಎಲ್ಲವೂ ಶುಭವಾಗುತ್ತದೆ.

ಅದರಲ್ಲೂ ವೃಷಭ ರಾಶಿಯ ಸ್ತ್ರೀಯರಿಗೆ ತುಂಬಾ ಒಳ್ಳೆಯದು ಅಕ್ಷಯ ತೃತೀಯ ದಿನ ಶುಕ್ರ ಮತ್ತು ಚಂದ್ರನ ದರ್ಶನವನ್ನು ಮಾಡಿಕೊಳ್ಳಿ ಇದ ರಿಂದ ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಶತ್ರುಗಳೆಲ್ಲರೂ ದೂರವಾಗು ತ್ತಾರೆ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ಅವೆಲ್ಲವೂ ಕೂಡ ಗ್ರಹಣದ ನಂತರ ದೂರವಾಗುವಂತದ್ದು. ಹಾಗೆ ಮಿಥುನ ರಾಶಿಯವರಿಗೆ ಅಕ್ಷಯ ತೃತೀಯ ದಿನವೇ ಸ್ವಲ್ಪ ಮಟ್ಟಿಗೆ ನಷ್ಟಗಳು ಉಂಟಾಗುವಂತದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]