ನವಿಲುಗರಿಯನ್ನು ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ಕಷ್ಟಗಳು ಬೆನ್ನು ಬಿಡೋದಿಲ್ಲ... » Karnataka's Best News Portal

ನವಿಲುಗರಿಯನ್ನು ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ಕಷ್ಟಗಳು ಬೆನ್ನು ಬಿಡೋದಿಲ್ಲ…

ನವಿಲುಗರಿ ತಪ್ಪಾದ ದಿಕ್ಕಿಗೆ ಬಿಡಬೇಡಿ…!! ಕಷ್ಟಗಳು ತಪ್ಪೋದಿಲ್ಲ….!!

WhatsApp Group Join Now
Telegram Group Join Now

ನವಿಲುಗರಿಗಳನ್ನು ಚಿಕ್ಕಂದಿನಲ್ಲಿ ಪುಸ್ತಕ ಅಥವಾ ಜಾಮಿಟ್ರಿ ಬಾಕ್ಸ್ ಗಳಲ್ಲಿ ಇಟ್ಟು ಅದರಿಂದ ಅದೃಷ್ಟ ಉಂಟಾಗುತ್ತದೆ ಎಂದು ಕಾದು ನೋಡುತ್ತಿದ್ದಂತಹ ದಿನಗಳು ಇದ್ದವು. ನವಿಲುಗರಿ ಅದೃಷ್ಟದ ಸಂಕೇತ ಎನ್ನುವುದು ಹಲವರ ಭಾವನೆ ನವಿಲುಗರಿಯ ಚಾಮರವನ್ನು ಇಂದಿಗೂ ಕೆಲವು ದರ್ಗಾ ಗಳಲ್ಲಿ ಹಕ್ಕಿಮ್ ಸಾಹೇಬರು ತಲೆಯ ಮೇಲೆ ಇಟ್ಟು ಆಶೀರ್ವದಿಸುವಂತಹ ಪದ್ಧತಿ ಇದೆ.

ಇದಕ್ಕೆ ಕಾರಣವೂ ಸಹ ಇದೆ. ನವಿಲುಗರಿಯಲ್ಲಿ ದೋಷ ನಿವಾರಣ ಅಂಶವಿದೆ ಅನ್ನುವುದು ನಂಬಿಕೆ ಇದೆ. ಭಾಗವಾನ್ ಕೃಷ್ಣ ಹಾಗೂ ಸುಬ್ರಹ್ಮಣ್ಯ ಸ್ವಾಮಿಗೆ ನವಿಲುಗರಿ ಎಂದರೆ ಬಹಳ ಪ್ರೀತಿ. ಉತ್ತರ ಭಾರತದ ಕೆಲವು ಮನೆಗಳಲ್ಲಿ ಇಂದಿಗೂ ವಾಸ್ತುದೋಷದ ನಿವಾರಣೆಗಾಗಿ ಮನೆಯ ಒಳಗಡೆ ನವಿಲುಗರಿಯನ್ನು ಇಟ್ಟುಕೊಳ್ಳುವ ಪದ್ಧತಿ ಇದೆ. ನವಿಲುಗರಿ ಇದ್ದಲ್ಲಿ ಹಾವಿನ ವಿಷಭಾದೇ ಇರುವುದಿಲ್ಲ ಅನ್ನೋ ನಂಬಿಕೆ ಇದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಇಂತಹ ನವಿಲುಗರಿಗಳಿಂದ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವು ದರಿಂದ ಹಾಗೂ ನವಿಲುಗರಿಗಳನ್ನು ಸೂಕ್ತ ಸ್ಥಳಗಳಲ್ಲಿ ಇಡುವುದರಿಂದ ಜೀವನದಲ್ಲಿ ನಾವು ಒಳಿತನ್ನು ಕಾಣಬಹುದು. ಅಂತಹ ಪರಿಹಾರಗಳ ಬಗ್ಗೆ ಮಾಹಿತಿ ಈ ಕೆಳಗಿನಂತೆ ಇದೆ. ಮೂರು ನವಿಲುಗರಿಗಳನ್ನು ತೆಗೆದುಕೊಂಡು ಅದನ್ನು ಕಪ್ಪನೆಯ ದಾರದಿಂದ ಕಟ್ಟಿ ನಂತರ ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ ಓಂ ಶನೈಶ್ಚರಾಯ ನಮಃ ಎನ್ನುವ ಮಂತ್ರವನ್ನು

21 ಬಾರಿ ಹೇಳಿಕೊಳ್ಳುತ್ತಾ ನೀರಿನ ಒಳಗಡೆ ನವಿಲುಗರಿಯನ್ನು ಅದ್ದಿ ತೆಗೆಯಿರಿ. ನಂತರ ನವಿಲುಗರಿ ಅದ್ದಿ ತೆಗೆದಂತಹ ಆ ನೀರನ್ನು ನಿಮ್ಮ ಇಡಿ ಮನೆಗೆ ಪ್ರೋಕ್ಷಣೆ ಮಾಡಿ. ಹೀಗೆ ಮಾಡುವುದರಿಂದ ಶನಿ ದೋಷ ಕಡಿಮೆಯಾಗುತ್ತದೆ. ನಂತರ 8 ನವಿಲುಗರಿಯನ್ನು ತೆಗೆದುಕೊಂಡು ಬಿಳಿ ದಾರವನ್ನು ಕಟ್ಟಿ ದೇವರಕೋಣೆಯಲ್ಲಿ ಇಡಿ ನಂತರ 108 ಬಾರಿ ಓಂ ಸೋಮಾಯ ನಮಃ ಅನ್ನೋ ಮಂತ್ರವನ್ನು ಜಪಿಸಿ.

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ವಾಸ್ತುದೋಷ ನಿವಾರಣೆಯಾಗುತ್ತದೆ. ಮನೆಯ ಮುಂಭಾಗದಲ್ಲಿ ನವಿಲುಗರಿಯನ್ನು ಬೀಸಣಿಗೆ ರೂಪದಲ್ಲಿ ಮಾಡಿ ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶವಾಗದಂತೆ ತಡೆಗಟ್ಟಬಹುದು. ಹಾಗೂ ನವಿಲುಗರಿಯನ್ನು ಆಭರಣ ಇರುವಂತಹ ಪೆಟ್ಟಿಗೆಯೊಳಗೆ ಅಥವಾ ತಿಜೋರಿಯಲ್ಲಿ ಇಡುವುದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ. ಹಾಗೂ ಕುಬೇರನ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ.

ನೀವು ಯಾವುದೇ ಹಣಕಾಸಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನವಿಲುಗರಿಗಳು ಹಣದ ಸಮಸ್ಯೆಗಳನ್ನು ಉಂಟು ಮಾಡುವುದನ್ನು ಅಡೆತಡೆಗಳನ್ನು ತೆಗೆದುಹಾಕುವುದಕ್ಕೆ ಸಹಾಯಮಾಡುತ್ತದೆ. ಸಂಪತ್ತನ್ನು ಆಕರ್ಷಿಸುವುದಕ್ಕೆ ನೀವು ನವಿಲುಗರಿಗಳನ್ನು ಬಳಸಬಹುದಾದ ವಿವಿಧ ವಿಧಾನಗಳು ಹೀಗಿದೆ. ರಾಧಾಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಕೃಷ್ಣನ ಕಿರೀಟದಲ್ಲಿ ಕೆಲವು ನವಿಲು ಗರಿಗಳನ್ನು ಇಡಿ 40 ದಿನಗಳ ನಂತರ ಅದನ್ನು ಮನೆಗೆ ತನ್ನಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">