ಲೀಟರ್ ಗಟ್ಟಲೆ ಎಣ್ಣೆ ಉಳಿತಾಯ ಮಾಡಬೇಕಾ ..ಒಂದು ಸೇಪ್ಟಿ ಪಿನ್ ಇದ್ದರೆ ಸಾಕು ಹನಿ ಎಣ್ಣೆ ಕೂಡ ವೇಸ್ಟ್ ಆಗೊಲ್ಲ - Karnataka's Best News Portal

ಲೀಟರ್ ಗಟ್ಟಲೆ ಎಣ್ಣೆ ಉಳಿತಾಯ ಮಾಡಬೇಕಾ ..ಒಂದು ಸೇಪ್ಟಿ ಪಿನ್ ಇದ್ದರೆ ಸಾಕು ಹನಿ ಎಣ್ಣೆ ಕೂಡ ವೇಸ್ಟ್ ಆಗೊಲ್ಲ

ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ಹಲವಾರು ಪ್ರಯೋಜನಗಳಿಗೆ ಬರುತ್ತದೆ…….||

WhatsApp Group Join Now
Telegram Group Join Now

ನಮ್ಮಲ್ಲಿ ಹಲವಾರು ಕೆಲಸವನ್ನು ಮಾಡುವುದಕ್ಕೆ ಒಂದೇ ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ಎನ್ನುವಂತಹ ವಿಷಯ ಕೆಲವೊಮ್ಮೆ ಪ್ರತಿಯೊಬ್ಬ ರಿಗೂ ಕೂಡ ಹೊಳೆಯುವುದಿಲ್ಲ ಅಂದರೆ, ಚಿಕ್ಕ ಕೆಲಸವೇ ಆಗಲಿ ದೊಡ್ಡ ಕೆಲಸವೇ ಆಗಲಿ ಅವೆಲ್ಲದಕ್ಕೂ ಕೂಡ ಈ ಒಂದು ಸಣ್ಣದಾದಂತಹ ಸೇಫ್ಟಿ ಪಿನ್ ಸಾಕು.

ಹೌದು ಸೇಫ್ಟಿ ಪಿನ್ ಇದ್ದರೆ ನಿಮ್ಮ ಅಡುಗೆಮನೆಯ ಹಲವಾರು ಕೆಲಸ ಗಳಿಗೆ ಹಾಗೂ ನಿಮ್ಮ ದೈನಂದಿನ ಕೆಲಸಗಳಿಗೆ ಬಹಳ ಮುಖ್ಯವಾಗಿ ಅವಶ್ಯಕತೆ ಇರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಸೇಫ್ಟಿ ಪಿನ್ ಉಪಯೋಗಿಸಿ ಯಾವುದೆಲ್ಲ ಕೆಲಸಗಳಿಗೆ ಉಪಯೋಗಿಸ ಬಹುದು ಹಾಗೂ ಆ ಕೆಲಸ ಎಷ್ಟರಮಟ್ಟಿಗೆ ನಮಗೆ ಸುಲಭವಾಗಿದೆ ಹೀಗೆ ಅದರ ಪ್ರಯೋಜನದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.


ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

ಅಡುಗೆಮನೆಯಲ್ಲಿ ಎಣ್ಣೆಯನ್ನು ಹಾಕುವುದಕ್ಕೆ ಕತ್ತರಿಯ ಸಹಾಯ ದಿಂದ ಕತ್ತರಿಸಿ ಎಣ್ಣೆಯನ್ನು ಹಾಕಿ ಮಿಕ್ಕ ಪ್ಯಾಕೆಟ್ ಹಾಗೆ ಆಚೆ ಹಾಕುತ್ತೇವೆ ಆದರೆ ಅದನ್ನು ಮತ್ತೆ ಉಪಯೋಗಿಸಿ ಅದರಿಂದ ಮತ್ತಷ್ಟು ಎಣ್ಣೆಯನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಹೌದು ಅದು ಹೇಗೆ ಎಂದರೆ ಎಣ್ಣೆ ಪ್ಯಾಕೆಟ್ ಕತ್ತರಿಸಿದ ನಂತರ ಅದನ್ನು ಉಲ್ಟಾ ಮಾಡಿ ನೇತು ಹಾಕುವುದರಿಂದ ಅದರಲ್ಲಿರುವಂತಹ ಮತ್ತಷ್ಟು ಎಣ್ಣೆ ನಮಗೆ ಸಿಗುತ್ತದೆ.

ಕೆಲವೊಬ್ಬರು ಶರ್ಟ್ ಗುಂಡಿಯನ್ನು ಹಾಕುವುದಕ್ಕೆ ಕಷ್ಟಪಡುತ್ತಿರುತ್ತಾರೆ ಆದರೆ ಸೇಫ್ಟಿ ಪಿನ್ ಸಹಾಯದಿಂದ ಅದನ್ನು ಹೇಗೆ ಸುಲಭವಾಗಿ ಹಾಕ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಅದು ಹೇಗೆ ಎಂದರೆ ಶರ್ಟ್ ನಲ್ಲಿ ಬಟನ್ ಗೆ ಸೇಫ್ಟಿ ಪಿನ್ ಸೇರಿಸಿ ಹಾಕುವುದ ರಿಂದ ಗುಂಡಿಯನ್ನು ಸುಲಭವಾಗಿ ಹಾಕಬಹುದು ಹಾಗೂ ಕೈಯಲ್ಲಿ ಹಾಕುವುದಕ್ಕಿಂತ ಬೇಗನೆ ಇದು ಆಗುತ್ತದೆ.

ಹಾಗೆ ಯಾವುದಾದರು ದಪ್ಪಗಿರುವಂತಹ ಬಟ್ಟೆಗೆ ಸೇಫ್ಟಿ ಪಿನ್ ನುಗ್ಗುತ್ತಿಲ್ಲ ಬಟ್ಟೆ ಮಂದ ಇದೆ ಎಂದಾಗ ಸೇಫ್ಟಿ ಪಿನ್ ಅನ್ನು ಮೇಣದ ಬತ್ತಿಯಲ್ಲಿ ಚುಚ್ಚಿ ಆನಂತರ ಅದನ್ನು ನಿಮ್ಮ ಮಂದವಾಗಿರುವಂತಹ ಬಟ್ಟೆಗೆ ಹಾಕುವುದರಿಂದ ಅದು ಸುಲಭವಾಗಿ ಹೋಗುತ್ತದೆ. ಈ ಒಂದು ವಿಧಾನ ಬಹಳ ಉಪಯೋಗವಾಗುತ್ತದೆ ಹಾಗೂ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸಬಹುದಾಗಿದೆ.

ಇನ್ನು ಮನೆಯಲ್ಲಿ ಯಾವುದಾದರು ನ್ಯೂಸ್ ಪೇಪರ್ ಇದ್ದರೆ ಅದು ನಮಗೆ ತಕ್ಷಣವೇ ಸಿಗಬೇಕು ಎಂದಿದ್ದರೆ ಅಥವಾ ಕೈ ಒರೆಸಿಕೊಳ್ಳುವು ದಕ್ಕೆ ಏನಾದರೂ ಅವಶ್ಯಕತೆ ಇದ್ದರೆ ಅವುಗಳನ್ನು ಸಣ್ಣದಾಗಿ ಕತ್ತರಿಸಿ ಸೇಫ್ಟಿ ಪಿನ್ ನಲ್ಲಿ ಹಾಕಿ ಒಂದು ಕಡೆ ನೇತು ಹಾಕುವುದರಿಂದ ನಿಮಗೆ ಸುಲಭವಾಗಿ ನ್ಯೂಸ್ ಪೇಪರ್ ಸಿಗುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಹೊಸ ರೈಲು,ಇನ್ನು ಮುಂದೆ ನೀವು ಸುಲಭವಾಗಿ ರಾಯರ ದರ್ಶನ ಮಾಡಬಹುದು

[irp]


crossorigin="anonymous">