ಹೀಗೆ ಮಾಡಿ ಸಾಕು ಮಿಕ್ಸಿ ಎಂದಿಗೂ ರಿಪೇರಿಗೆ ಬರೊಲ್ಲ..ಹಳೆಯ ಮಿಕ್ಸಿ ಹೊಸದಾಗುತ್ತೆ..ಇಷ್ಟು ಸುಲಭ ಟಿಪ್ಸ್ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮಿಕ್ಸಿಯ ಈ ಸೂಪರ್ ಟಿಪ್ಸ್ ತಿಳಿದರೆ ಸಾಕು ನಿಮ್ಮ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ……..!!

ಮನೆಯಲ್ಲಿರುವಂತಹ ಮಿಕ್ಸಿಯು ದೀರ್ಘಕಾಲದ ವರೆಗೆ ಬಾಳಿಕೆ ಬರಬೇಕು ಎಂದರೆ ಈ ದಿನ ನಾವು ಹೇಳುವ ಈ ಒಂದಷ್ಟು ಟಿಪ್ಸ್ ಗಳನ್ನು ಅನುಸರಿಸಿ ಆಗ ನಿಮಗೆ ಮಿಕ್ಸಿ ಹೆಚ್ಚಿನ ದಿನಗಳವರೆಗೆ ಬರುತ್ತದೆ ಹಾಗೂ ಯಾವುದೇ ರೀತಿಯ ಸಮಸ್ಯೆಯೂ ಸಹ ಉಂಟಾಗುವುದಿಲ್ಲ.

  1. ನಿಮಗೆ ಬೇರೆ ಮಿಕ್ಸಿ ಯನ್ನು ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ ಹಾಗೂ ರಿಪೇರಿಗೆoದು ಪದೇ ಪದೇ ಹಣವನ್ನು ಖರ್ಚು ಮಾಡುವ ಅವಶ್ಯಕತೆಯೂ ಸಹ ಬರುವುದಿಲ್ಲ. ಹಾಗಾದರೆ ಈ ದಿನ ಮಿಕ್ಸಿಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಅಂದರೆ ಯಾವ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಮಿಕ್ಸಿ ಹಾಳಾಗದಂತೆ ನೋಡಿಕೊಳ್ಳ ಬಹುದು ಎನ್ನುವಂತೆ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿಯೋಣ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಿಕ್ಸಿ ಇದ್ದೇ ಇರುತ್ತದೆ ಎಂದೇ ಹೇಳಬಹುದು. ಹೌದು ನಮ್ಮ ದಿನಬಳಕೆಯ ಅಡುಗೆಗಳಲ್ಲಿ ಮಿಕ್ಸಿ ಬಳಕೆ ಬಹಳ ಅವಶ್ಯಕತೆ ಇದೆ ಬಹಳ ಹಿಂದಿನ ದಿನದಲ್ಲಿ ಈ ರೀತಿಯ ಯಾವುದೇ ಪದಾರ್ಥ ಹೆಚ್ಚಾಗಿ ಎಲ್ಲರ ಮನೆಯಲ್ಲಿಯೂ ಇರಲಿಲ್ಲ ಬದಲಿಗೆ ಹೊರಳು ಕಲ್ಲನ್ನು ಉಪಯೋಗಿಸುವುದರ ಮೂಲಕ ಅದರಲ್ಲಿ ಕೆಲಸವನ್ನು ಮಾಡುತ್ತಿದ್ದರು.

ಆದರೆ ಮಿಕ್ಸಿ ಇತ್ತೀಚಿನ ದಿನದಲ್ಲಿ ಸಾಮಾನ್ಯ ಜನರ ಮನೆಗಳಲ್ಲೆಲ್ಲ ಇದೆ ಆದ್ದರಿಂದ ಅವುಗಳ ಕೆಲಸವೂ ಕೂಡ ಹೆಚ್ಚಾಗಿರುತ್ತದೆ ಎಂದು ಹೇಳಬಹುದು. ಇದರಿಂದ ಅವುಗಳು ಕೆಲವೊಮ್ಮೆ ಹಾಳಾಗುವಂತಹ ಸನ್ನಿವೇಶಗಳು ಕೂಡ ಬರುತ್ತದೆ. ಆದ್ದರಿಂದ ಮಿಕ್ಸಿಯನ್ನು ನಾವು ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಮಿಕ್ಸಿ ಹೆಚ್ಚು ದಿನದ ವರೆಗೆ ಬಾಳಿಕೆ ಬರುವ ಹಾಗೆ ನೋಡಿಕೊಳ್ಳಬಹುದು.

ಹೌದು ಯಾವುದೇ ಮಿಕ್ಸಿಯನ್ನು ನೀವು ಸ್ವಲ್ಪ ದಿನ ಕಳೆದ ನಂತರ ಅದರ ಮೇಲ್ಭಾಗದಲ್ಲಿ ಇರುವಂತಹ ಎಲ್ಲಾ ಧೂಳು ಕಸ ಎಲ್ಲವನ್ನು ಸಹ ತೆಗೆಯಬೇಕು ಇದನ್ನು ತೆಗೆಯುವುದಕ್ಕೆ ಒಂದು ಬೌಲ್ ನಲ್ಲಿ ಒಂದು ಚಮಚ ಅಡುಗೆ ಸೋಡಾ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ ಒಂದು ಹಳೆಯ ಭ್ರಷ್ಟ ಸಹಾಯದಿಂದ ಅದನ್ನು ಮಿಕ್ಸಿ ಮೇಲ್ಭಾಗಕ್ಕೆ ಹಾಕಿ ಚೆನ್ನಾಗಿ ಉಜ್ಜಿ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ಮಿಕ್ಸಿಯ ಮೇಲ್ಭಾಗದಲ್ಲಿರುವ ಎಲ್ಲಾ ಕೊಳೆಗಳು ಕೂಡ ಬರುತ್ತದೆ. ಅದೇ ರೀತಿಯಾಗಿ ಮಿಕ್ಸಿ ಜಾರಿನ ಕೆಳಭಾಗದಲ್ಲಿಯೂ ಕೂಡ ನೀವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅದರಲ್ಲಿ ಯಾವುದೇ ಧೂಳು ಕಸ ಇರದಂತೆ ಅದನ್ನು ಕೂಡ ಈ ರೀತಿಯಾಗಿ ಕ್ಲೀನ್ ಮಾಡಿಕೊಳ್ಳುವುದರಿಂದ ಮಿಕ್ಸಿ ಹಾಳಾಗುವುದಿಲ್ಲ ಹಾಗೂ ಹೆಚ್ಚು ದಿನದವರೆಗೆ ಬಾಳಿಕೆಗೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *