ಅಕ್ಷಯ ತೃತೀಯ ನಂತರ ಈ ರಾಶಿಗಳಿಗೆ ಕುಬೇರ ಯೋಗ ಮಹಾಲಕ್ಷ್ಮಿ ಅನುಗ್ರಹದಿಂದ ಎಲ್ಲಿಲ್ಲದ ಧನಲಾಭದ ಹೊಳೆ..ಬಾರಿ ಅದೃಷ್ಟ.. - Karnataka's Best News Portal

ಅಕ್ಷಯ ತೃತೀಯ ನಂತರ ಈ ರಾಶಿಗಳಿಗೆ ಕುಬೇರ ಯೋಗ ಮಹಾಲಕ್ಷ್ಮಿ ಅನುಗ್ರಹದಿಂದ ಎಲ್ಲಿಲ್ಲದ ಧನಲಾಭದ ಹೊಳೆ..ಬಾರಿ ಅದೃಷ್ಟ..

ಮೇಷ ರಾಶಿ:- ಇಂದು ಹೊಸ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸ ಬಹುದು. ನೀವು ಬಯಸಿದ ಜೀವನ ಸಂಗಾತಿಯನ್ನು ಪಡೆಯಬಹುದು. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಯಾವುದೇ ಕೆಲಸವನ್ನು ಕಷ್ಟಪಟ್ಟು ಶ್ರಮವಹಿಸಿ ಮಾಡಿದರೆ ಅದರಿಂದ ಶೀಘ್ರ ಫಲಿತಾಂಶ ಪಡೆಯಬಹುದು. ಕಚೇರಿಗಳಲ್ಲಿ ಸಹ ಉದ್ಯೋಗಿಗಳೊಂದಿಗೆ ವಾದವನ್ನು ಮಾಡಬೇಡಿ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಈ ದಿನ ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಇಂದು ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ವ್ಯಾಪಾರ ಮಾಡುವವರು ಹಾಗೂ ಕೆಲಸಕ್ಕೆ ಹೋಗುವವರು ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಹಣದ ವಿಚಾರದಲ್ಲಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ.

ಮಿಥುನ ರಾಶಿ:- ಈ ದಿನ ಉದ್ಯಮಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶೀಘ್ರದಲ್ಲಿಯೇ ನಿಮ್ಮ ಎಲ್ಲ ತೊಂದರೆಗಳು ಕೂಡ ನಿವಾರಣೆಯಾಗುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ಆದಷ್ಟು ದೂರ ಇರಿ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಈ ದಿನ ದೂರವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ಇಂದ ರಾತ್ರಿ 8 ಗಂಟೆಯವರೆಗೆ.

ಕಟಕ ರಾಶಿ:- ಇಂದು ವ್ಯಾಪಾರಿಗಳಿಗೆ ಮುಖ್ಯವಾದ ದಿನವಾಗಿರುತ್ತದೆ. ಉದ್ಯಮಿಗಳಿಗೆ ಈ ದಿನ ಸಾಮಾನ್ಯವಾದ ದಿನವಾಗಿರುತ್ತದೆ. ಕಚೇರಿ ಯಲ್ಲಿ ನಿಮ್ಮ ಯಾವುದೇ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳು ತ್ತದೆ. ನಿಮ್ಮ ಸಹ ಉದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಸಹ ಪಡೆದುಕೊಳ್ಳುತ್ತೀರಿ. ಕುಟುಂಬ ಜೀವನದ ಪರಿಸ್ಥಿತಿಗಳು ಸಾಮಾನ್ಯ ವಾಗಿರುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 8:30ರವರೆಗೆ.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಸಿಂಹ ರಾಶಿ:- ಕಚೇರಿಯಲ್ಲಿರುವ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ಪಾರುಗಾರಿಕೆಯಲ್ಲಿ ಕೆಲಸ ಮಾಡುವವರು ಈ ದಿನ ಹೆಚ್ಚು ಆದಾಯ ಗಳಿಸುವ ಸಾಧ್ಯತೆ ಇದೆ. ಕುಟುಂಬ ಜೀವನವು ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಒಡಹುಟ್ಟಿದವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಿಗ್ಗೆ 6:00 ಯಿಂದ 11:30ವರೆಗೆ.

ಕನ್ಯಾ ರಾಶಿ:- ಕೆಲಸ ಮಾಡುವಂತಹ ಸ್ಥಳಗಳಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಸ್ಥರು ಕೂಡ ಈ ದಿನ ಆರ್ಥಿಕ ಲಾಭ ವನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದರೆ ಸ್ವಲ್ಪ ಸಮಯ ಕಾಯುವುದು ಉತ್ತಮ. ತ್ವರಿತ ಲಾಭಗಳನ್ನು ಪಡೆದು ಕೊಳ್ಳಲು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

ತುಲಾ ರಾಶಿ:- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರುವು ದಿಲ್ಲ. ಅನೇಕ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು. ಯಾವುದೇ ಹೊಸ ಕೆಲಸ ಪ್ರಾರಂಭಿಸಬೇಕು ಎಂದು ಪ್ರಯತ್ನಿಸುತ್ತಿದ್ದರೆ ಈ ದಿನ ಚೆನ್ನಾಗಿರುತ್ತದೆ. ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ವೃಶ್ಚಿಕ ರಾಶಿ:- ಕೆಲಸದ ವಿಷಯದಲ್ಲಿ ಈ ದಿನ ಬಹಳ ಒಳ್ಳೆಯ ದಿನವಾಗಿ ರುತ್ತದೆ. ಈ ಹಿಂದೆ ಅರ್ಧಕ್ಕೆ ನಿಂತು ಹೋಗಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ. ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ತುಂಬಾ ಸಂತೋಷವಾಗಿ ಇರುತ್ತಾರೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

ಧನಸ್ಸು ರಾಶಿ:- ಈ ದಿನ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬೇಕು. ಇಂದು ನಿಮ್ಮ ಕೆಲವು ಕೆಲಸಗಳು ಇದ್ದಕ್ಕಿದ್ದಂತೆ ನಿಂತು ಹೋಗುವ ಸಾಧ್ಯತೆ ಇರುತ್ತದೆ. ಆರ್ಥಿಕ ರಂಗದಲ್ಲಿರುವವರಿಗೆ ಈ ದಿನ ಮಿಶ್ರಫಲದ ದಿನವಾಗಿರುತ್ತದೆ. ಮನೆಯ ವಾತಾವರಣ ಈ ದಿನ ಅಷ್ಟೇನೂ ಸರಿಯಾಗಿರುವುದಿಲ್ಲ. ಕುಟುಂಬ ಜೀವನದಲ್ಲಿ ಈ ದಿನ ಶಾಂತಿ ಇರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಕರ ರಾಶಿ:- ಹಣದ ವಿಷಯದಲ್ಲಿ ಈ ದಿನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಹೆಚ್ಚುವರಿ ಹಣದ ಖರ್ಚು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಇಂದು ನಿಮ್ಮ ಗುಪ್ತ ಶತ್ರುಗಳಿಂದ ಜಾಗರೂಕತೆ ಯನ್ನು ವಹಿಸಬೇಕಾಗುತ್ತದೆ. ಆದಷ್ಟು ಕೆಲಸದ ಕ್ಷೇತ್ರದಲ್ಲಿ ಸಮಯ ವನ್ನು ವ್ಯರ್ಥ ಮಾಡಬೇಡಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 2 ಗಂಟೆಯಿಂದ ಸಂಜೆ 4:00 ವರೆಗೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಕುಂಭ ರಾಶಿ:- ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾ ಗುತ್ತದೆ. ನಿಮ್ಮ ಅಧ್ಯಯನದ ಕಡೆ ಹೆಚ್ಚು ಗಮನವನ್ನು ಹರಿಸಿ. ಕುಟುಂಬ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅವೆಲ್ಲವೂ ನಿವಾರಣೆಯಾಗುತ್ತದೆ. ನೀವು ಏಕಾಂಗಿಯಾಗಿದ್ದರೆ ನೀವು ಬಯಸಿದ ಜೀವನ ಸಂಗಾತಿಯನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಮೀನ ರಾಶಿ:- ಕೆಲಸದಲ್ಲಿ ಇಂದು ಕಾರ್ಯ ನಿರಂತರ ದಿನವಾಗಿರುತ್ತದೆ. ವ್ಯಾಪಾರಸ್ಥರಿಗೆ ಈ ದಿನ ಹೆಚ್ಚು ಲಾಭ ಆಗುವ ಸಾಧ್ಯತೆ ಇರುತ್ತದೆ. ಮನೆಯ ವಾತಾವರಣ ಸಾಮಾನ್ಯವಾಗಿರುತ್ತದೆ. ನಿಮ್ಮ ನಡವಳಿಕೆ ಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಿಗ್ಗೆ 7:30ರಿಂದ ಮಧ್ಯಾಹ್ನ 12:30 ವರೆಗೆ.

[irp]


crossorigin="anonymous">