ಅಕ್ಷಯ ತೃತೀಯ ದಿನದಂದೆ ರೂಪುಗೊಳ್ಳಲಿದೆ ಪಂಚಗ್ರಹಿ ರಾಜಯೋಗ ಐದು ರಾಶಿಯವರ ಅದೃಷ್ಟ ಬದಲಾಯಿಸಲಿದೆ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಅಕ್ಷಯ ತೃತೀಯ ದಿನದಿಂದಲೇ ಐದು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ, ಗುರು ಗ್ರಹದ ವಿಶೇಷ ಅನುಗ್ರಹ //

ಅಕ್ಷಯ ತೃತೀಯ ದಿಂದಲೇ ಇದು ರಾಶಿಯವರ ಅದೃಷ್ಟ ಬಾಗಿಲು ತೆರೆಯಲಿದೆ. ಗುರು ಗ್ರಹದ ವಿಶೇಷ ಅನುಗ್ರಹವು ಕೂಡ ಈ ಐದು ರಾಶಿಯವರ ಮೇಲೆ ಅನುಗ್ರಹಿಸಲಿದೆ. ಇಂದು ವೈದೀಕ ಜ್ಯೋತಿಷ್ಯದಲ್ಲಿ ಅಕ್ಷಯ ತೃತೀಯ ವನ್ನು ಅತ್ಯಂತ ಶುಭಕರವಾದ ಪರ್ವ ಎಂದು ಹೇಳಲಾಗಿದೆ.

ಈ ದಿನದಂದು ಮಾಡಲಾಗುವ ಕೆಲಸ ಕಾರ್ಯಗಳು ವರ್ಷದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಹೀಗಿರಬೇಕಾದರೆ ಅಕ್ಷಯ ತೃತೀಯ ದಿನದಂದು ಕಾಕತಾಳಿಯ ಎಂಬಂತೆ ಕೆಲವು ವಿಶೇಷ ಗ್ರಹಗಳ ಯೋಜನೆಗಳು ಕೂಡ ರೂಪಗೊಳ್ಳಲಿದೆ. ಈ ಬಾರಿ ಅಕ್ಷಯ ತೃತೀಯ ದಿನದಂದು ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸುವ ಮೂಲಕ ಈ ಪಂಚಗ್ರಹಿ ಯೋಗದ ನಿರ್ಮಾಣವನ್ನು ಮಾಡಲಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಇಂದು ಮೇಷ ರಾಶಿಯಲ್ಲಿ ಒಟ್ಟು ಐದು ಗ್ರಹಗಳು ಗೋಚರಿಸಲಿದೆ ಇದರಿಂದಾಗಿ ಒಟ್ಟು ಐದು ರಾಶಿಯವರ ಅದೃಷ್ಟ ಬಾಗಿಲು ತೆರೆದಿರುತ್ತದೆ. ಈ ಐದು ರಾಶಿಯವರ ಭಾಗ್ಯೋದಯದ ಅದೃಷ್ಟ ಸಮಯ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಅಕ್ಷಯ ತೃತೀಯ ದಿನದಂದು ರೂಪಗೊಳ್ಳುವ ಪಂಚತಂತ್ರ ಯೋಗದಿಂದಾಗಿ ಈ ಮಂಗಳ ಗ್ರಹದ ಫಲವನ್ನು ಹೊಂದುತ್ತಲಿರುವ ಅಷ್ಟು ರಾಶಿಗಳು ಯಾವುದು ಎಂದು ನೋಡೋಣ.

ಈ ಬಾರಿ ಅಕ್ಷಯ ತೃತೀಯ ಮಹಾಪರ್ವದಲ್ಲಿ ವಿಶೇಷ ಲಾಭದ ಫಲಗಳನ್ನು ಹೊಂದುತ್ತಿರುವ ಮೊದಲ ರಾಶಿ ಎಂದರೆ ಅದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಅಕ್ಷಯ ತೃತೀಯ ದಿನದಂದು ಮಂಗಳಕರ ದಿನವಾಗಲಿದೆ.ಈ ವಾಹನಗಳನ್ನು ಖರೀದಿಸಲು ಇದು ಸುಖಕರವಾದ ಸೂಕ್ತಕರವಾದ ದಿನವಾಗಿದೆ. ಹಾಗೂ ಮನೆಗಳನ್ನು ಖರೀದಿಸುವ ದಿನ ಕೂಡ ವಾಗಿದೆ. ಈ ರಾಶಿಯವರಿಗೆ ಅಕ್ಷಯ ತೃತೀಯ ಅತ್ಯಂತ ಸೂಕ್ತ ಕರವಾಗಲಿದೆ. ಹೀಗಾಗಿ ಇವರ ಬಹುತೇಕ ಹಣಕಾಸಿನ ತೊಂದರೆಗಳು ದೂರವಾಗಲಿದೆ.

ಜೊತೆಗೆ ಈ ರಾಶಿಯವರ ಆರೋಗ್ಯವು ಕೂಡ ವಿಶೇಷ ರೂಪದಲ್ಲಿ ಸದೃಢ ಕೊಳ್ಳುವುದೊಂದಿಗೆ ಸರ್ವ ಕಾರ್ಯಗಳು ಕೂಡ ಉತ್ತಮ ರೀತಿಯಲ್ಲಿ ಸಂಪನ್ನಗೊಳ್ಳಲಿದೆ. ಮೇಷ ರಾಶಿಯವರಿಗೂ ಕೂಡ ಅಕ್ಷಯ ತೃತೀಯ ಪ್ರಾಪ್ತಿ ಉಂಟಾಗಬಹುದು. ಅಕ್ಷಯ ಪಾತ್ರೆಯಂತೆ ಈ ರಾಶಿಯವರ ಜೀವನ ಸುಖ ಜೀವನದಿಂದ ಕೂಡಿರುತ್ತದೆ. ಅಕ್ಷಯ ತೃತೀಯ ದಿನದಂದು ಬಟ್ಟೆ ಮತ್ತು ಆಭರಣಗಳು ಸೇರಿದಂತೆ ಇತರ ಬಹುತೇಕ ಸಾಮಾನುಗಳು ದೊರೆಯುತ್ತದೆ.

ಕುಟುಂಬ ಜೀವನದಲ್ಲಿ ಪ್ರೀತಿಯ ಸಂಬಂಧಗಳು ಮುಂದುವರೆಯು ತ್ತದೆ. ಆರೋಗ್ಯವೂ ಕೂಡ ಸುಧಾರಣೆಗೊಳ್ಳುತ್ತದೆ. ಜೊತೆಗೆ ಈ ಬಾರಿ ಅಕ್ಷಯ ತೃತೀಯ ದಿನದಿಂದಲೇ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲಿದ್ದು ನಿಮಗೆ ಹಣಕಾಸಿನ ಸ್ಥಿತಿ ತುಂಬಾ ಸಮೃದ್ಧಿ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *