ಕೇವಲ 24 ಗಂಟೆಯಲ್ಲಿ ಕೆಲಸ ಸಿಗುತ್ತೆ ಚಾಲೆಂಜ್..ಬೆಂಗಳೂರಿನ 7000 ವರ್ಷಗಳ ಪುರಾತನ ಆಂಜನೇಯ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಬೆಂಗಳೂರಿನ ಆಂಜನೇಯ ದೇವರಲ್ಲಿ ಬೇಡಿದರೆ 24 ಗಂಟೆಯಲ್ಲಿ ಕೆಲಸ ಸಿಗುತ್ತೆ. ಏಳು ವರ್ಷಗಳ ಪುರಾತನ ಆಂಜನೇಯ ಸ್ವಾಮಿ…..||

ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಉದ್ದವಾದ ಆಂಜನೇಯ ಸ್ವಾಮಿಯನ್ನು ನೋಡಿದರೆ ಇಂಥವರಿಗಾಗಲು ಭಕ್ತಿ ಉಕ್ಕಿಬರುತ್ತದೆ. ಬೆಂಗಳೂರಿನ ನಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಸುಮಾರು 7000 ವರ್ಷಗಳ ಕಾಲದ ಹಳೆಯದು. ಆಂಜನೇಯ ಸ್ವಾಮಿಯ ರಾಮಾಯಣ ಕಾಲದಿಂದಲೂ ಇಲ್ಲಿಯೇ ನೆಲೆಸಿದ್ದಾರೆ ಎಂದು

ಹನುಮಾನ್ ಅವತಾರ ಕ್ರಿಯೆಯಲ್ಲಿ ಉಲ್ಲೇಖವಾಗಿದೆ. ಸಾಕಷ್ಟು ಜನಗಳಿಗೆ ಈ ದೇವಸ್ಥಾನದ ಬಗ್ಗೆ ಗೊತ್ತಿಲ್ಲ. ಈ ದೇವಸ್ಥಾನದ ಬಗ್ಗೆ ಗೊತ್ತಿದ್ದರೂ ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ಪವಾಡದ ಬಗ್ಗೆ ಗೊತ್ತೇ ಇಲ್ಲ ! ಹಾಗಾದರೆ ಬನ್ನಿ ಈ ಬೆಂಗಳೂರಿನಲ್ಲಿ 7,000 ವರ್ಷಗಳ ಇಂದ ನೆಲೆಸಿರುವ ಆಂಜನೇಯ ಸ್ವಾಮಿ ಎಲ್ಲಿದ್ದಾರೆ ಎಂದು ನೋಡೋಣ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಈ ಆಂಜನೇಯ ಸ್ವಾಮಿಯ ಪವಾಡ ಎಂತದ್ದು ಎಂದು ಈ ದಿನ ತಿಳಿಯೋಣ. ಈ ದೇವಸ್ಥಾನಕ್ಕೆ ಬಂದು ಆಂಜನೇಯ ಸ್ವಾಮಿಯಲ್ಲಿ ಬೇಡಿಕೊಂಡರೆ ಕೇವಲ 24 ಗಂಟೆಯಲ್ಲಿ ಕೆಲಸ ಆಗುತ್ತದೆ. ಹಾಗೂ ನೀವು ಬೇಡಿಕೊಂಡಿರುವ ವರ ಸಿಗುತ್ತದೆ. ಇದು ನೂರಕ್ಕೆ ನೂರು ಸತ್ಯ 7,000 ಗಳಿಂದ ಇಲ್ಲೇ ನೆಲೆಸಿರುವ ಆಂಜನೇಯ ಎಂದರೆ ನೀವೇ ಯೋಚನೆ ಮಾಡಿ ಎಷ್ಟು ಪವಾಡವಿದೆ ಎಂದು?

ಬೆಂಗಳೂರಿನಲ್ಲಿ ನೆಲೆಸಿರುವ ಈ ದೇವಸ್ಥಾನದ ಈ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ. ಈ ದೇವಸ್ಥಾನದ ವಿಳಾಸ ಬೆಂಗಳೂರಿನ ಬಸವನಗುಡಿ ನಗರದ 14ನೇ ಕ್ರಾಸ್ ಮೂರನೇ ಮೇನ್ ರೋಡ್ ನಲ್ಲಿರುವ ಪ್ರಸಿದ್ಧವಾದ ಕಹಳೆ ಬಂಡೆ ಉದ್ಯಾನವನ ಮುಂಭಾಗ ಇರುವ ಬಿಎಂಎಸ್ ಮಹಿಳಾ ಕಾಲೇಜು ಹಿಂಬದಿಯಲ್ಲಿ ನೆಲೆಸಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ.

ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಸುಮಾರು 7000 ವರ್ಷಗಳ ಹಳೆಯದು ಎಂದು ನಿರ್ದಿಷ್ಟಗೊಳಿಸಲು ಸಾಕಷ್ಟು ಹಳೆಯ ಪುರಾಣಗಳು ಕಂಡುಬರುತ್ತದೆ. ಒಂದಲ್ಲ ಎರಡಲ್ಲ ಬರೋಬ್ಬರಿ 18 ಆಂಜನೇಯ ಸ್ವಾಮಿಗಳ ಪುರಾವೆಯು. ಈ ಅಂಜನೇಯ ಸ್ವಾಮಿಯು 7,000 ವರ್ಷಗಳ ಹಳೆಯದು ಎಂದು ಹೇಳುತ್ತದೆ. ಈ ಆಂಜನೇಯ ಸ್ವಾಮಿಯು ರಾಮಾಯಣ ಕಾಲದ್ದು ಎಂದು ಹೇಳುವು ದಕ್ಕೆ ಮತ್ತೊಂದು ಸಾಕ್ಷಿ ಇದೆ. ಸೀತಾದೇವಿಯು ಲಂಕೆಯಲ್ಲಿರುವಾಗ ಆಂಜನೇಯ ಸ್ವಾಮಿಯು ಸೀತದೇವಿಯನ್ನು ಭೇಟಿ ಮಾಡಲು ಬರುತ್ತಾರೆ.

ಭೇಟಿ ಮಾಡಲು ಬಂದ ಸೀತಾದೇವಿಯು ಆಂಜನೇಯನಿಗೆ ಸೀತಾಮಾ ತೆಯು ತನ್ನ ಜಡೆಯಲ್ಲಿ ಇದ್ದ ಚೂಡಾಮಣಿಯನ್ನು ತೆಗೆದು ಕೊಡುತ್ತಾರೆ. ಅದೇ ಚುಡಾಮಣಿಯಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ಕೈಯಲ್ಲಿ ನೋಡಬಹುದು. ಅಷ್ಟೇ ಅಲ್ಲದೆ ಆಂಜನೇಯ ಸ್ವಾಮಿಯ ಶಿಲೆಯನ್ನು ವಿಜ್ಞಾನಿಗಳು ಪರೀಕ್ಷೆ ಮಾಡಿ ಇದು 7,000 ವರ್ಷಗಳ ಹಳೆಯದು ಎಂದು ಸಾಬೀತು ಕೂಡ ಮಾಡಿದ್ದಾರೆ. ಕಾರಂಜಿ ಆಂಜನೇ ಯ ಸ್ವಾಮಿ ನಿಂತಲ್ಲಿ ಶಿಲೆಯಾಗಿ ಬದಲಾಗಿದ್ದಾರೆ ಎಂದು ಸಾಕಷ್ಟು ಚರ್ಚೆಗಳು ಈಗಲೂ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *