ಮದುವೆ ಆಗಿರಲಿ ಆಗದಿರಲಿ ಮನೆಯಲ್ಲಿ ಹೆಣ್ಣು ಮಕ್ಕಳಿದ್ರೆ ಈ 5 ತಪ್ಪನ್ನು ಮಾಡಬೇಡಿ ನೀವು ಬಾಳೊಲ್ಲ ಜೊತೆಗಿದ್ದವರಿಗೂ ಏಳಿಗೆ ಆಗೊಲ್ಲ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮದುವೆ ಆಗಿರಲಿ ಆಗದಿರಲಿ ಮನೆಯಲ್ಲಿ ಹೆಣ್ಣು ಮಕ್ಕಳು ಈ 5 ತಪ್ಪು ಮಾಡಬೇಡಿ ಕಷ್ಟಗಳಿಂದ ಕಣ್ಣೀರು ತಪ್ಪೋಲ್ಲ//

ಹೆಂಗಸರು ಕೆಲವು ತಪ್ಪುಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ಕೂಡ ಆಗಿನ ಕಾಲದಿಂದಲೂ ಪದೇಪದೇ ಹೇಳಿಕೊಂಡು ಬಂದಿದ್ದಾರೆ. ಈ ವಿಷಯಗಳನ್ನು ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ಪಾಲಿಸುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು. ಹೆಣ್ಣು ಮಕ್ಕಳು ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬಾರದು.

ಆ ತಪ್ಪುಗಳಿಂದ ನಮ್ಮ ಜೀವನಕ್ಕೆ ಉಂಟಾಗುವಂತಹ ಕಷ್ಟಗಳೇನು ಎಂದು ಇಲ್ಲಿ ತಿಳಿಸಿ ಕೊಡುತ್ತೇನೆ. ಮಹಿಳೆಯರು ಮುತ್ತೈದೆಯರು ಹೆಣ್ಣು ಮಕ್ಕಳು ಹೆಂಗಸರು ಯಾರೇ ಆಗಿದ್ದರೂ ಕೂಡ ಸ್ತ್ರೀ ಸಂಬಂಧ ವ್ಯಕ್ತಿಗಳು ಸ್ತ್ರೀಗಳು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮನೆಯ ಒಳಭಾಗೀನಲ್ಲಾದರೂ ಸಹ ಹೊರಭಾಗಿನಲ್ಲಾದರೂ ಸಹ ಈ ತಪ್ಪುಗಳನ್ನು ಮಾಡಬಾರದು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಶಾಸ್ತ್ರಗಳ ಪ್ರಕಾರ ಈ ಜೀವನದಲ್ಲಿ ಈ ತಪ್ಪುಗಳನ್ನು ಮಾಡಿದರೆ ಏಳಿಗೆ ಎನ್ನುವುದು ಆಗುವುದಿಲ್ಲ. ಬರೀ ನಮಗೆ ಮಾತ್ರ ಅಲ್ಲ ನೀವು ಮಾಡು ವಂತಹ ತಪ್ಪುಗಳಿಂದ ನಿಮ್ಮ ಜೊತೆ ಬದುಕನ್ನು ನಡೆಸುತ್ತಿರುವಂತಹ ನಿಮ್ಮ ತಂದೆ ತಾಯಿ ಆಗಿರಬಹುದು. ನಿಮ್ಮ ಮನೆಯಲ್ಲಾಗಿರುವಂತಹ ಮಕ್ಕಳಾಗಿರಬಹುದು ಅಥವಾ ಯಜಮಾನರು ಗಂಡನಿಗಾಗಿರಬಹುದು ಯಶಸ್ಸು ಹಾಗೂ ಏಳಿಗೆ ಅನ್ನುವುದು ಸಿಗುವುದಿಲ್ಲ.

ಈ ತಪ್ಪಿನಲ್ಲಿ ಅತಿ ಮುಖ್ಯವಾಗಿ ಮೊದಲನೆಯದಾಗಿ ನೀವು ತಿಳಿದು ಕೊಳ್ಳಬೇಕು, ಹಾಗಾದರೆ ಅವು ಯಾವುದೆಂದರೆ ಬೇರೆಯವರು ಧರಿಸಿರುವಂತಹ ಹೂವುಗಳನ್ನು ಫಲಪುಷ್ಪಗಳನ್ನು ಬೇರೆಯವರು ಮುಡಿಗೆ ಹೋಗಿದಂತಹ ಹೂ ವನ್ನು ಯಾವುದೇ ಕಾರಣಕ್ಕೂ ನೀವು ಅದನ್ನು ಮತ್ತೆ ಬಳಸಬಾರದು. ಈ ರೀತಿಯ ತಪ್ಪುಗಳು ಎಲ್ಲಿ ಆಗುತ್ತದೆ ಎಂದರೆ ನೀವು ಸಾಧಾರಣವಾಗಿ ಫಂಕ್ಷನ್ ಗಳಿಗೆ ಹೋಗಿರುತ್ತೀರಾ. ಅಲ್ಲಿ ದೇವರ ಪೂಜೆ ಹೋಗಿರುತ್ತೀರಾ ಅಥವಾ ಮನೆಯಲ್ಲಿ ಯಾರಾದರೂ ಬಂದಿರುತ್ತಾರೆ, ಅಂತಹ ಸಂದರ್ಭದಲ್ಲಿ ಏನು ಮಾಡುತ್ತೀರಾ ಎಂದರೆ,

ನಿಮ್ಮ ತಲೆಯಲ್ಲಿ ಮುಡಿದಿರುವಂತಹ ಹೂವುಗಳನ್ನು ಅದರಲ್ಲಿ ಸ್ವಲ್ಪ ಭಾಗವನ್ನು ಕಟ್ ಮಾಡಿ ಅದು ಅವರಿಗೆ ಕೊಡುವುದಾಗಿರಬಹುದು ಅಥವಾ ಬೇರೆಯವರು ಮುಡಿದಿರುವಂತಹ ಹೂವುಗಳನ್ನು ನೀವು ಮುರಿಯುವುದು ಸ್ವಲ್ಪ ಭಾಗವನ್ನು ತೆಗೆದುಕೊಂಡು ನೀವು ಮುಡಿದು ಕೊಳ್ಳುವುದು ಅಂತಹ ತಪ್ಪುಗಳನ್ನು ಮಾಡಬಾರದು. ಇನ್ನು ಇದರ ಜೊತೆಗೆ ಬೇರೆಯವರ ಹಣೆಯಲ್ಲಿ ಸಿಂಧೂರ ಅಥವಾ ಸ್ಟಿಕ್ಕರ್ ಅನ್ನು ನಿಮ್ಮ ಹಣೆಯಿಂದ ಬಿಚ್ಚಿ ಬೇರೆಯವರ ಹಣೆಗೆ ಇಡಬಾರದು.

ನೀವು ಬಳಸುವಂತಹ ಬೊಟ್ಟು ಏನಿರುತ್ತದೆ. ಅದು ಬೇರೆಯವರ ಹಣೆಗೆ ಹೋಗಬಾರದು ಇದರಿಂದ ದಾರಿದ್ರ್ಯ ಬರುತ್ತದೆ. ಮನೆಯ ಮಹಾಲಕ್ಷ್ಮಿ ಅವರ ಪಾಲಾಗುತ್ತಾಳೆ. ಎಲ್ಲಾ ರೀತಿಯಲ್ಲೂ ಕೂಡ ಕಷ್ಟ ಹೆಚ್ಚಾಗುತ್ತದೆ. ಆದ್ದರಿಂದ ಬೇರೆಯವರು ಧರಿಸಿರುವಂತಹ ಹೂವು ಆಗಿರಬಹುದು ಅಥವಾ ಹಣೆಯ ಸಿಂಧೂರ ವಾಗಿರಬಹುದು ನೀವು ಬಳಸುವುದಕ್ಕೆ ಹೋಗಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

By admin

Leave a Reply

Your email address will not be published. Required fields are marked *