ವಾಟಾಳ್ ನಾಗರಾಜ್ ಲವ್ ಸ್ಟೋರಿ .ಐದು ಬಾರಿ ಶಾಸಕ ಇವರ ಆಸ್ತಿ ಎಷ್ಟು ಸಂಪಾದನೆ ಎಷ್ಟು ನೋಡಿ - Karnataka's Best News Portal

ವಾಟಾಳ್ ನಾಗರಾಜ್ ಲವ್ ಸ್ಟೋರಿ .ಐದು ಬಾರಿ ಶಾಸಕ ಇವರ ಆಸ್ತಿ ಎಷ್ಟು ಸಂಪಾದನೆ ಎಷ್ಟು ನೋಡಿ

ವಾಟಾಳ್ ನಾಗರಾಜ್ ಲವ್ ಸ್ಟೋರಿ ಹೇಗಿದೆ//

ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕೊನೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ ವಾಟಾಳ್ ನಾಗರಾಜ್ ಕ್ಷೇತ್ರ ಯಾವುದು? ಇವರು ಈವರೆಗೆ ಎಷ್ಟು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ? ಇವರ ಜೀವನದ ಕಥೆ ಏನು? ಇವರ ಲವ್ ಸ್ಟೋರಿ ನಿಮಗೆ ಗೊತ್ತಾ? ಇವರು ಇವರಿಗೆ ಮಾಡಿರುವ ಆಸ್ತಿ ಏನು?

ಇವರ ಹೆಸರಲ್ಲಿ ರಸ್ತೆ ಇದೆ ಎಂಬುವುದು ನಿಮಗೆ ಗೊತ್ತಾ?ಬೆಂಗಳೂರಿನ ಕೆಂಪೇಗೌಡ ಪ್ರತಿಮೆ ನಿರ್ಮಾಣದ ಹಿಂದೆ ಇವರ ಪಾತ್ರ ಏನು? ಎಲ್ಲವ ನ್ನು ಇಲ್ಲಿ ಹೇಳುತ್ತೇನೆ. ವಾಟಾಳ್ ನಾಗರಾಜ್ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ 1940ರ ಮೇ 29ರಲ್ಲಿ ಮೈಸೂರಿನ ಟಿ ನರಸೀಪುರದ ವಾಟಾಳ್ ಎಂಬಲ್ಲಿ ಜನಿಸಿದರು. ಇದರ ಪ್ರಕಾರ ಇವರಿಗೆ 82 ರಷ್ಟು ವಯಸ್ಸಾಗಿದೆ.


ಅವರು ನಾಮಪತ್ರದಲ್ಲಿ ಮಾಹಿತಿ ನೀಡಿರುವ ಪ್ರಕಾರ ಅವರಿಗೆ 74 ರಷ್ಟು ವಯಸ್ಸಾಗಿದೆ ಹೀಗಾಗಿ ವಯಸ್ಸಿನಲ್ಲಿ ಸ್ವಲ್ಪ ಗೊಂದಲ ಇದೆ. ಹೀಗೆ ಬಡ ಕುಟುಂಬದಲ್ಲಿ ಜನಿಸಿದ ವಾಟಾಳಿಗೆ ಚಿಕ್ಕಂದಿನಿಂದಲೂ ಕನ್ನಡ ಪ್ರೇಮ ಇತ್ತು. ಇವರು 8 ವರ್ಷ ವಯಸ್ಸು ಇದ್ದಾಗಲೇ ಹುಡುಗರನ್ನು ಗುಂಪು ಕಟ್ಟಿಕೊಂಡು ಹೋರಾಡುತ್ತಿದ್ದರಂತೆ. 16 ವರ್ಷಕ್ಕೆ ಬಂದಾಗ ಕನ್ನಡ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಆದರೆ ಶಿಕ್ಷಣ ಮಾತ್ರ 10ನೇ ಕ್ಲಾಸಿಗೆ ನಿಲ್ಲಿಸಿ ಬಿಟ್ಟಿದ್ದರು. 21 ನೇ ವಯಸ್ಸಿ ಗೆ ಬೆಂಗಳೂರಿಗೆ ಬಂದ ವಾಟಳ್ ನಾಗರಾಜ್ ವಿವಿಧ ಹೋರಾಟಗಳಲ್ಲಿ ಭಾಗಿಯಾದರು, ಇವರೇ ಹೇಳಿಕೊಳ್ಳುವ ಪ್ರಕಾರ ಇವರು ಭಾಷಣ ಮಾಡುತ್ತಾರೆ. ಅಂದರೆ ಹತ್ತರಿಂದ ಹದಿನೈದು ಸಾವಿರ ಜನ ಸೇರುತ್ತಿ ದ್ದರು. ಹೀಗೆ 24 ನೇ ವಯಸ್ಸಿಗೆ ಕಾರ್ಪೊರೇಟರ್ ಆದ ನಾಗರಾಜ್ 1967 ರಲ್ಲಿ ಚಿಕ್ಕಪೇಟೆ ವಿಧಾನಸಭೆ

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಕ್ಷೇತ್ರದಿಂದ ವಿನ್ನಾದರೂ. ಇವರ ಹೋರಾಟದ ಮನೋಭಾವ ಗುರುತಿಸಿ ದ ಅಂದಿನ ಸಿಎಂ ಎಸ್ ನಿಜಲಿಂಗಪ್ಪ ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿ ದ್ದರು. ಸಚಿವರನ್ನಾಗಿ ಮಾಡುವ ಆಫರ್ ಕೂಡ ನೀಡಿದ್ದರು. ಆದರೆ ನಾನು ಮಂತ್ರಿ ಆದರೆ ಹೋರಾಟ ಮಾಡುವುದಕ್ಕೆ ಆಗುವುದಿಲ್ಲ ಎಂದು ಆ ಆಫರ್ ಅನ್ನು ತಾನಾಗಿಯೇ ತಿರಸ್ಕರಿಸಿದ್ದರು ವಾಟಾಳ್ ನಾಗರಾಜ್. ಚುನಾವಣೆಗೆ ನಿಂತಾಗ ದುಡ್ಡೇ ಇರಲಿಲ್ಲ!

ಇವರು ಮೊದಲ ಬಾರಿ ಚುನಾವಣೆಗೆ ನಿಂತಾಗ ಇವರ ಬಳಿ ದುಡ್ಡೇ ಇರಲಿಲ್ಲ. ಸಭೆಗಳನ್ನು ನಡೆಸಿ ಕೊನೆಯಲ್ಲಿ ಜನರ ಬಳಿಯೇ ಸಹಾಯ ವನ್ನು ಕೇಳುತ್ತಿದ್ದರು. ಆಗ ಜನರೇ ಹತ್ತು – ಹದಿನೈದು ರೂಪಾಯಿಗಳನ್ನು ಕೊಟ್ಟು ಹೋಗುತ್ತಿದ್ದರಂತೆ. ಹೀಗೆ ಮೊದಲ ಚುನಾವಣೆಯಲ್ಲಿ ಸಾವಿರಾರು ರೂಪಾಯಿ ಒಟ್ಟಾಗಿ ಚುನಾವಣೆ ಮುಗಿಯುವಾಗ 10,000 ದುಡ್ಡು ಉಳಿದಿದ್ದಂತೆ. ಅಂದರೆ ನಯಾ ಪೈಸೆ ಖರ್ಚು ಮಾಡದೆ ಚುನಾವಣೆ ಗೆದ್ದವರು ವಾಟಾಳ್ ನಾಗರಾಜ್. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]