29 ವರ್ಷದ ಯುವಕ ನಡೆದಾಡುವ ದೇವರು ಹೇಗೆ?//
ಇನ್ಸ್ಟಾಗ್ರಾಮ್ ಅಲ್ಲಿ ಒಬ್ಬ ಯುವಕನ ವಿಡಿಯೋ ತುಂಬಾ ವೈರಲ್ ಆಗುತ್ತಾ ಇದೆ. ಜನ ಆ ಯುವಕನನ್ನು ಸಾಕ್ಷಾತ್ ದೇವರು ಎಂದು ಭಾವಿಸಿ ಮೆರವಣಿಗೆ ಮಾಡುತ್ತಾರೆ, ಆರಾಧಿಸುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆ ಯುವಕ ಜನರಿಗೆ ದೇವರು ಆಗಿದ್ದು ಹೇಗೆ? ಯಾರು ಈ ಯುವಕ ಏನಿದು ಈ ಕಥೆಯೆಂದು ತಿಳಿಯೋಣ ಬನ್ನಿ.
ನಿಜಕ್ಕೂ ಈ ವಿಷಯ ಕೇಳಿ ಎಲ್ಲರಿಗೂ ಕುತೂಹಲ ಹೆಚ್ಚಾಗುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಜನ ಪ್ರೀತಿ ಗಳಿಸುವುದಕ್ಕೆ ಹೇಗೆ ಸಾಧ್ಯ? ಹೀಗಾಗಿ ಆ ಹುಡುಗ ಯಾರು ಎಂದು ನೋಡಿದಾಗ ಕೆಲವು ವಿಷಯ ಗಳು ಸಿಕ್ಕಿವೆ. ಇದನ್ನು ವಿವರಿಸಲು ಸಾಧ್ಯವಿಲ್ಲ ಯಾಕೆಂದರೆ ಪ್ರತಿಯೊಬ್ಬರ ನಂಬಿಕೆಯೂ ಕೂಡ ಅವರವರ ಹಾಗೆ ಅದು ಅವರ ವೈಯಕ್ತಿಕದ ನಿಲುವಾಗಿರುತ್ತದೆ. ಅವರವರ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಹಾಗೆಯೇ ಅನುಭವದಿಂದ ಕೂಡಿರುತ್ತದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದ ಯಾವುದೇ ರೀತಿಯಲ್ಲಿ ನೋಡಿದರೂ ಹೆಚ್ಚು ವೈರಲ್ ಆಗಿದ್ದು ಎಂದರೆ ಉತ್ತರ ಕರ್ನಾಟಕ ಭಾಗದ ನಡೆದಾಡುವ ದೇವರು ಎಂದೇ ಪ್ರಸಿದ್ಧವಾಗಿರುವ, ಅನೇಕ ಜನರಿಂದ ಕರೆಸಿಕೊಳ್ಳುವಂತಹ ಮಲ್ಲಿಕಾರ್ಜುನ ಮುತ್ಯ ಎಂಬ ಯುವಕ ಅಲ್ಲಿಯ ಜನ ಇವರನ್ನು ಸಾಕ್ಷಾತ್ ದೇವರು ಎಂದು ಭಾವಿಸಿ ಪೂಜಿಸುತ್ತಾರೆ.
ಅನ್ನದಾಸೋಹ ಮತ್ತು ಅನೇಕ ಪವಾಡಗಳಿಗೆ ಸಿದ್ಧಿಪುರುಷರಿಗೆ ಹೆಸರಾಗಿರುವ ಉತ್ತರ ಕರ್ನಾಟಕ ಭಾಗದ ಅನೇಕ ಊರುಗಳಲ್ಲಿ ಒಂದಾಗಿದಂತಹ ಯಾದಗಿರಿ ಜಿಲ್ಲೆಯ ಶಹಪುರದ ಮಹಾಲುಚರ್ ಎಂಬ ಸಣ್ಣ ಹಳ್ಳಿಯೊಂದರಲ್ಲಿ. ಇವರ ಮಠ ಇದೆ ಯಾದಗಿರಿ ಜಿಲ್ಲೆ ಗುಲ್ಬರ್ಗ ಗೆ ಅಂಟಿಕೊಂಡಿರುವಂತಹ ಒಂದು ಸಣ್ಣ ಜಿಲ್ಲೆ, ಈ ಭಾಗದಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಸಾಕ್ಷರತೆ ಪ್ರಮಾಣ ಸ್ವಲ್ಪ ಕಡಿಮೆ ಇದೆ.
ಆದರೆ ದೈವ ನಂಬಿಕೆ ಪವಾಡ ಆಧ್ಯಾತ್ಮಿಕ ಪವಾಡಗಳಲ್ಲಿ ಈ ಭಾಗದ ಜನ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಇನ್ನೊಂದು ವಿಚಾರ ಏನೆಂದರೆ ಈ ವಿಚಾರವನ್ನು ತಿಳಿದರೆ ನೀವು ನಂಬುವುದಿಲ್ಲ ಈ ಮಠದ ಜನ ಇವರ ದರ್ಶನಕ್ಕಾಗಿ ಕಿಕ್ಕಿರಿದು ನಿಂತಿರುತ್ತಾರೆ. ನೀವೆಲ್ಲಿಗೆ ಯಾವಾಗ ಹೋದರು ಕೂಡ ಮಟದ ಆವರಣದಲ್ಲಿ ಜನರ ಗುಂಪನ್ನು ನೋಡ ಬಹುದು. ಮತ್ತೊಂದು ವಿಚಾರ ಏನೆಂದರೆ ಜನ ಎಷ್ಟೇ ವಿದ್ಯಾವಂತ ರಾದರೂ ಒಂದು ವಿಷಯದ ಸೂಚನೆ ಅದು ದೈವದಿಂದ ಬಂದರೆ ಮಾತ್ರ ನಂಬುತ್ತಾರೆ.
ಹಾಗೆಯೇ ಪೂಜಿಸುತ್ತಾರೆ ಕೂಡ. ಅವರ ಕಷ್ಟಗಳಿಗೆ ಸ್ಪಂದಿಸಿದರೆ ಮಾತ್ರ ಅವರಿಗೆ ಅದರಲ್ಲಿ ನಂಬಿಕೆ ಹುಟ್ಟುತ್ತದೆ ಸದ್ಯ ಶ್ರೀ ಮಲ್ಲಿಕಾರ್ಜುನ ಮುತ್ಯ ಯಾದಗಿರಿ ಗುಲ್ಬರ್ಗ ಜನತೆಯ ದೃಷ್ಟಿಯಲ್ಲಿ ಈಗ ಅಕ್ಷರ ಸಹದೇವ ಮಾನವರಾಗಿ ಹೋಗಿದ್ದಾರೆ. ಅವರ ಕಾರ್ ಬಂದರೆ ಸಾಕು ಅವರು ಇನ್ನು ಕಾರಿನಿಂದ ಕೆಳಗೆ ಇಳಿಯುವ ಮುನ್ನವೇ ಜನರು ಕಾರ್ ಸುತ್ತಲು ಕಾಯುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.