ಯಾವ ಯಾವ ಆಸ್ತಿಯಲ್ಲಿ ಹೆಣ್ಣು ಮಗಳು ವಿಭಾಗವನ್ನು ಕೇಳಬಹುದು...ಭಾಗ ಕೇಳಲು ಸಾಧ್ಯವಿರದ ಆಸ್ತಿಗಳು.. - Karnataka's Best News Portal

ಯಾವ ಯಾವ ಆಸ್ತಿಯಲ್ಲಿ ಹೆಣ್ಣು ಮಗಳು ವಿಭಾಗವನ್ನು ಕೇಳಬಹುದು…ಭಾಗ ಕೇಳಲು ಸಾಧ್ಯವಿರದ ಆಸ್ತಿಗಳು..

ಹೆಣ್ಣು ಮಗಳು ಭಾಗವನ್ನು ಕೇಳಲು ಸಾಧ್ಯವಿರುವ ಹಾಗೂ ಸಾಧ್ಯವಿರದ ಆಸ್ತಿಗಳು//

ಇವತ್ತಿನ ಕಾನೂನಿನ ವಿಚಾರ ಎಂದರೆ ಉತ್ತರಾಧಿಕಾರ ತಿದ್ದುಪಡಿಯ 2005 ಪ್ರಕಾರವಾಗಿ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ಹುಟ್ಟಿನಿಂದಲೇ ತಾಯಾದಿಗಳು. ಗಂಡು ಮಗನಾಗಿ ಹುಟ್ಟಿದ್ದರೆ ಈಗ ಹಾಗೆಯೇ ಅವರು ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ.ಹಾಗಾದರೆ ಅವಳು ಯಾವ ಯಾವ ಆಸ್ತಿಗಳಲ್ಲಿ ಹಕ್ಕುಗಳನ್ನು ಪಡೆದುಕೊಳ್ಳುತ್ತಾಳೆ.

ಹಾಗೂ ಯಾವ ಯಾವ ಆಸ್ತಿಗಳಿಗೆ ಹಕ್ಕುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ, ಸಾಧ್ಯವಿಲ್ಲ, ಎಂಬುವ ಪ್ರಕಾರಗಳ ವಿಚಾರಗಳು ಇಲ್ಲಿ ತಿಳಿಯೋಣ. ಮುಖ್ಯವಾಗಿ ತಿಳಿದುಕೊಳ್ಳುವುದು ಏನೆಂದರೆ ಹೆಣ್ಣು ಮಕ್ಕಳು ಆಸ್ತಿಯನ್ನು ಕೇಳುವ ವಿಚಾರ ಯಾವುವೆಂದು ಹಾಗೂ ಹೆಣ್ಣು ಮಕ್ಕಳು ಆಸ್ತಿ ವಿಚಾರದಲ್ಲಿ ಹೇಳಲಾಗದೆ ಇರುವಂತಹ ವಿಚಾರಗಳು ಯಾವುದು ಎಂದು.


ಉತ್ತರಾಧಿಕಾರಿಯ ಪ್ರಕಾರ ಹೆಣ್ಣು ಮಕ್ಕಳಿಗೆ ಹಕ್ಕು ಬಂದಿದೆ. ಪಿತ್ರರ ಹಕ್ಕುಗಳಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯ ಪಾಲು ಬಂದಿದೆ. ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಸಮಾನವಾಗಿ ಇರುವವರು ಎಂದು ಕಾನೂನಾಗಿದೆ ಅಂದಮೇಲೆ ಪಿತ್ರಾರ್ಜಿತ ಆಸ್ತಿ ಅಲ್ಲದೆ ಇನ್ನು ಯಾವ ಯಾವ ಆಸ್ತಿಗಳನ್ನು ಕೇಳಬಹುದು. ಅದೇ ರೀತಿಯಲ್ಲಿ ಯಾವ ಯಾವ ಆಸ್ತಿಗಳಲ್ಲಿ ಅವರು ಭಾಗವನ್ನು ಕೇಳುವಂತಹ ಸಾಧ್ಯ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾದ ವಿಚಾರವಾಗಿದೆ.

ಮೊದಲನೇ ವಿಚಾರ ಏನೆಂದರೆ ಹೆಣ್ಣು ಮಗಳು ಭಾಗವನ್ನು ಕೇಳುವ ಸಾಧ್ಯವಿರುವ ಆಸ್ತಿಗಳು ಮೊದಲನೆಯದಾಗಿ ಪಿತ್ರಾರ್ಜಿತ ಆಸ್ತಿಗಳು ಅಂದರೆ ಇದು ಪಿತ್ರಾರ್ಜಿತ ಆಸ್ತಿಗಳು ಅಂದರೆ ಇದರಲ್ಲಿ ಹೆಣ್ಣು ಮಕ್ಕಳು ಹಕ್ಕುದಾರರಾಗಿರುತ್ತಾರೆ. ಅದರ ಆಸ್ತಿಗಳಲ್ಲಿ ಅವಳು ಗಂಡು ಮಗನಂತೆ ಸಮಾನವಾದ ಹಕ್ಕವನ್ನು ಪಡೆಯುತ್ತಾಳೆ. ಹುಟ್ಟಿನಿಂದಲೇ ಅವಳಿಗೆ ಪಿತ್ರಾರ್ಜಿತ ಆಸ್ತಿಯನ್ನು ಅವಳಿಗೆ ಸೇರುತ್ತದೆ. ಹಾಗಾದರೆ ಮುಖ್ಯವಾದ ವಿಚಾರ ಏನೆಂದರೆ ಪಿತ್ರಾರ್ಜಿತ ಆಸ್ತಿ ಎಂದರೆ ಯಾವುದು ಎಂದು ಕರೆಯುತ್ತಾರೆ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ನಿಮಗೆಲ್ಲರಿಗೂ ಗೊತ್ತಿರುವಂತೆ ಪಿತ್ರಾರ್ಜಿತ ಆಸ್ತಿ ಎಂದರೆ ವಂಶವಂಶಗ ಳಿಂದಲೂ ಹರಿದು ಬಂದಂತಹ ಆಸ್ತಿ ಇಂತಹ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಹಕ್ಕಿದೆ. ಪಿತ್ರಾರ್ಜಿತ ಆಸ್ತಿಯನ್ನು ನಾವು ಪಡೆದುಕೊಳ್ಳ ಬೇಕಾದರೆ ನಾವು ಮೂರು ತಲೆಮಾರುಗಳನ್ನು ಅರಿತು ಬಂದಂತಹ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಬಹುದು. ಉದಾಹರಣೆಗೆ, ನಿಮಗೆ ನಿಮ್ಮ ತಂದೆಯಿಂದ ಹರಿದು ಬಂದಂತಹ ಆಸ್ತಿ ನಿಮ್ಮ ತಾತನಿಂದ ಬಂದಂತಹ ಆಸ್ತಿ ಹಾಗೆ ನಿಮ್ಮ ಮುತ್ತಾತನಿಂದ ಹರಿದು ಬಂದಂತಹ ಆಸ್ತಿ ಇಂತಹ ಆಸ್ತಿಗಳನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಬೇಕು.

ಒಬ್ಬ ಮಹಿಳೆಗೆ ಅವಳ ತಂದೆಯಿಂದ ಅವಳ ತಾತನಿಂದ ಅವಳ ಮುತ್ತಾತನಿಂದ ಬಂದಿರುವಂತಹ ಆಸ್ತಿಗಳನ್ನು ಮಾತ್ರ ಅವಳಿಗೆ ಪಿತ್ರಾರ್ಜಿತ ಆಸ್ತಿಗಳು ಎಂದು ಹೇಳಬಹುದು. ಇದನ್ನ ಹೊರತುಪಡಿಸಿ ಮುತ್ತಾತನ ಅಪ್ಪನಿಂದ ಏನಾದರೂ ಆಸ್ತಿಯೂ ಬರುತ್ತದೆ ಎಂದರೆ ಅದು ಪ್ರತ್ಯೇಕದ ಆಸ್ತಿಯಾಗುತ್ತದೆ.ಹೆಣ್ಣು ಮಕ್ಕಳಿಗೆ ಹೊರತು ಅದು ಪಿತ್ರಾರ್ಜಿತ ವಾದಂತಹ ಒಂದು ಆಸ್ತಿ ಎಂದು ಹೇಳಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]