ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ನಂತರ ಮುಂದೆ ಏನ್ ಓದಿದ್ರೆ ಯಾವ ಕೆಲಸ ಸಿಗುತ್ತೆ ಈ ವಿಷಯ ವಿದ್ಯಾರ್ಥಿಗಳು ತಪ್ಪದೇ ನೋಡಿ

SSLC, PUC, ನಂತರ ಮುಂದೇನು….? ಯಾವ ಕೋರ್ಸ್ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳಿವೆ…..??

WhatsApp Group Join Now
Telegram Group Join Now

ಹೆಚ್ಚಿನ ಜನಕ್ಕೆ SSLC ಮುಗಿದ ನಂತರ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು ಹಾಗೂ ಅದು ಹೇಗೆ ನಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಹಾಗೆ ಯಾವ ಒಂದು ಕೋರ್ಸ್ ಮಾಡುವುದ ರಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಯೋಚನೆ ಮಾಡುತ್ತಿರುತ್ತಾರೆ.

ಹೆಚ್ಚಿನ ವಿದ್ಯಾರ್ಥಿಗಳು SSLC ಆದ ನಂತರ PUC ಶಿಕ್ಷಣಕ್ಕೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಎಂಬ ಆಲೋಚನೆಯಲ್ಲಿ ಇರುತ್ತಾರೆ. ಅದರಲ್ಲೂ SSLC ಆದ ನಂತರ ಕೆಲವೊಂದಷ್ಟು ಜನ ಕಾಮರ್ಸ್, ಆರ್ಟ್ಸ್, ಸೈನ್ಸ್, ಹೀಗೆ ಇವುಗಳಿಗೆ ಮುಂದಿನ ಶಿಕ್ಷಣ ಮಾಡಲು ಸೇರಿಕೊಳ್ಳುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ITI, ಡಿಪ್ಲೋಮೋ, ಹೀಗೆ ಬೇರೆ ಕೆಲವೊಂದಷ್ಟು ಕೋರ್ಸ್ ಮಾಡುವುದಕ್ಕೆ ಸೇರಿಕೊಳ್ಳುತ್ತಾರೆ.


ಆದರೆ ಕೆಲವೊಂದಷ್ಟು ವಿದ್ಯಾರ್ಥಿಗಳು ಅಂದರೆ ನಾನು ಇದೇ ಕೋರ್ಸ್ ಮಾಡಬೇಕು ನಾನು ನನ್ನ ಜೀವನದಲ್ಲಿ ಈ ಒಂದು ಕೆಲಸವನ್ನೇ ಮಾಡ ಬೇಕು ಎಂಬ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಅಂತವರು SSLC ಆದನಂತರ ಅವರು ಅಂದು ಕೊಂಡಂತೆ ಕೆಲವೊಂದಷ್ಟು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಓದುವುದರ ಮೂಲಕ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ

ಅವರು ತಮ್ಮ ಗುರಿಯನ್ನು ಮುಟ್ಟುತ್ತಾರೆ. ಆದರೆ ಎಲ್ಲಾ ವಿದ್ಯಾರ್ಥಿಗಳು ಇದೇ ರೀತಿಯಾಗಿ ಓದುವುದಕ್ಕೆ ಮುಂದೆ ಇರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದಷ್ಟು ವಿದ್ಯಾರ್ಥಿಗಳಿಗೆ ನಾನು ಯಾವ ಕೋರ್ಸ್ ಮಾಡಿದರೆ ಅದು ನನ್ನ ಮುಂದಿನ ಭವಿಷ್ಯಕ್ಕೆ ಉತ್ತಮವಾಗಿರುತ್ತದೆ ಎಂಬ ಮಾಹಿತಿ ತಿಳಿದಿರುವುದಿಲ್ಲ ಹಾಗಾದರೆ ಅಂತಹ ವಿದ್ಯಾರ್ಥಿಗಳಿಗೆ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ಹೇಳಲಿದ್ದೇವೆ.

ಹಾಗಾದರೆ SSLC ಆದ ನಂತರ ಯಾವ ಕೋರ್ಸ್ ಮಾಡಿದರೆ ಉತ್ತಮ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂಬುದರ ಬಗ್ಗೆ ಈ ದಿನ ತಿಳಿಯೋಣ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ತಿಳಿದುಕೊಳ್ಳ ಬೇಕಾದ ಮುಖ್ಯ ವಿಷಯ ಏನು ಎಂದರೆ ನೀವು SSLC ಯಲ್ಲಿ ಪಡೆದಂತಹ ಅಂಕಗಳ ಆಧಾರದ ಮೇಲೆ. ನಿಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ. ಅವುಗಳನ್ನು ಆಯ್ಕೆ ಮಾಡಿಕೊಂಡು ನೀವು ನಿಮ್ಮ ಗುರಿಯನ್ನು ತಲುಪಬಹುದಾಗಿದೆ.

ಅಂದರೆ ಪಿಯುಸಿ ಯಲ್ಲಿ ಆರ್ಟ್ಸ್, ಕಾಮರ್ಸ್, ಸೈನ್ಸ್, ಅಥವಾ ಡಿಪ್ಲೋಮೋ, ಐಟಿಐ, ಹೀಗೇ ಯಾವುದರಲ್ಲಿ ಆಸಕ್ತಿ ಇರುತ್ತದೆಯೋ ಅವುಗಳಲ್ಲಿ ನೀವು ಮುಂದಿನ ಯಾವ ವಿದ್ಯಾಭ್ಯಾಸ ಪಡೆದುಕೊಳ್ಳ ಬೇಕು ಎಂಬ ಕನಸು ಇಟ್ಟುಕೊಂಡಿರುತ್ತೀರೋ ಅವುಗಳನ್ನು ಆಯ್ಕೆ ಮಾಡಿಕೊಂಡು ಓದುವುದು ಬಹಳ ಮುಖ್ಯವಾಗಿರುತ್ತದೆ. ಅದರ ಮೂಲಕ ನೀವು ಅಂದು ಕೊಂಡಂತಹ ಯಶಸ್ಸನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]