ತೆಳ್ಳಗಾಗಲು ಬಂಜೇತನಕ್ಕೆ ನಿಮ್ಮ ಆರೋಗ್ಯ ಸದಾ ಚೆನ್ನಾಗಿರಲು ತಪ್ಪದೇ ಈ ನಿಯಮ ಪಾಲಿಸುತ್ತಾ ಬನ್ನಿ - Karnataka's Best News Portal

ತೆಳ್ಳಗಾಗಲು ಬಂಜೇತನಕ್ಕೆ ನಿಮ್ಮ ಆರೋಗ್ಯ ಸದಾ ಚೆನ್ನಾಗಿರಲು ತಪ್ಪದೇ ಈ ನಿಯಮ ಪಾಲಿಸುತ್ತಾ ಬನ್ನಿ

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಆರೋಗ್ಯ ಮಾಹಿತಿಗಳು…!! ಮನೆ ಮದ್ದುಗಳು……!!

ಹೆಚ್ಚಿನ ಜನಕ್ಕೆ ತಮ್ಮ ದಿನನಿತ್ಯದಲ್ಲಿ ಕಾಣಿಸಿಕೊಳ್ಳುವಂತಹ ಕೆಲ ವೊಂದಷ್ಟು ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂಬ ಮಾಹಿತಿ ಇರುವುದಿಲ್ಲ. ಬದಲಿಗೆ ಅವರು ಸಣ್ಣಪುಟ್ಟ ಸಮಸ್ಯೆಗಳಿಗೂ ಸಹ ಆಸ್ಪತ್ರೆಗಳಿಗೆ ಹೋಗುತ್ತಿರುತ್ತಾರೆ. ಆದರೆ ಸಣ್ಣ ಪುಟ್ಟ ಸಮಸ್ಯೆ ಗಳಿಗೂ ಕೂಡ ಆಸ್ಪತ್ರೆಗೆ ಹೋಗುವುದು ಅಷ್ಟು ಒಳ್ಳೆಯದಲ್ಲ. ಬದಲಿಗೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಯಾವ ಕೆಲವೊಂದಷ್ಟು ಮನೆಮದ್ದುಗಳನ್ನು ಉಪಯೋಗಿಸು ವುದರ ಮೂಲಕ ತಮ್ಮ ಸಮಸ್ಯೆಗಳನ್ನು ಯಾವುದೇ ಹೆಚ್ಚಿನ ಹಣಕಾಸಿನ ಖರ್ಚು ಇಲ್ಲದೆ ಸರಿಪಡಿಸಿಕೊಳ್ಳಬಹುದು ಎಂಬ ಮಾಹಿತಿ ತಿಳಿದಿಲ್ಲ. ಹಾಗಾದರೆ ಈ ದಿನ ಯಾವ ಕೆಲವೊಂದಷ್ಟು ಮನೆಮದ್ದುಗಳು ನಿಮ್ಮ ದಿನನಿತ್ಯದಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆಗಳನ್ನು ದೂರಮಾಡುತ್ತದೆ ಹಾಗೂ ಅದಕ್ಕೆ ಯಾವ ಪದಾರ್ಥಗಳನ್ನು ಉಪಯೋಗಿಸಬೇಕು ಹೇಗೆ ಉಪಯೋಗಿಸಬೇಕು.

ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಹೌದು ಕೆಲವೊಬ್ಬರಿಗೆ ಸಾಮಾನ್ಯವಾಗಿ ಬಿಕ್ಕಳಿಕೆ ಬರುತ್ತಿರುತ್ತದೆ ಆ ಸಮಯದಲ್ಲಿ ಅವರು ಎಷ್ಟೇ ಚಿಕಿತ್ಸೆ ಪಡೆದರು ಅದು ದೂರವಾಗುವುದಿಲ್ಲ ಅಂತಹ ಸಮಯದಲ್ಲಿ ಅವರು ಹುರುಳಿ ಕಷಾಯವನ್ನು ಸೇವನೆ ಮಾಡುವುದು ಉತ್ತಮ. ಹಾಗೆ ಕೆಲವೊಂದಷ್ಟು ಜನರಿಗೆ ಹೆಚ್ಚಾಗಿ ಹಾಲನ್ನು ಸೇವನೆ ಮಾಡುವುದರಿಂದ ಹಾಗೂ ಶೀತದ ಸಮಯದಲ್ಲಿ ಕಫ ಹೆಚ್ಚಾಗಿರುತ್ತದೆ.

See also  ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?

ಅಂತಹ ಸಮಯದಲ್ಲಿ ಅವರು ಈ ಸಮಸ್ಯೆಯನ್ನು ದೂರ ಮಾಡಿ ಕೊಳ್ಳುವುದಕ್ಕೆ ಶುಂಠಿ ಕಷಾಯವನ್ನು ಸೇವನೆ ಮಾಡುವುದು ಉತ್ತಮ. ಇನ್ನು ಕೆಲವೊಬ್ಬರಿಗೆ ಹೊಟ್ಟೆಯಲ್ಲಿ ಹರಳಾಗಿದ್ದರೆ ಅಂದರೆ ಕಿಡ್ನಿ ಸ್ಟೋನ್ ಆಗಿದ್ದರೆ ಅಂಥವರು ಬಾಳೆದಿಂಡಿನ ಪಲ್ಯ ಸೇವನೆ ಮಾಡುವುದು ಉತ್ತಮ. ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರು ಮಾತನಾಡಲು ತೊದಲುತ್ತಿದ್ದರೆ ಅವರ ಬಳಿ ಮೃತ್ಯುಂಜಯ ಮಂತ್ರವನ್ನು ಹೇಳಿಸಿ. ಬಿಳಿ ಕೂದಲಿನ ಸಮಸ್ಯೆ ಇದ್ದವರು ಮೂಗಿಗೆ ಎರಡು ಹನಿ ಬೇವಿನ ಎಣ್ಣೆ ಹಾಕಿ.

ಹೆಚ್ಚಾಗಿ ಎಲ್ಲಾ ವಿಷಯವನ್ನು ಮರೆಯುತ್ತಿದ್ದರೆ ಅಂಥವರು ಪ್ರತಿನಿತ್ಯ ಜೇನುತುಪ್ಪವನ್ನು ಸೇವನೆ ಮಾಡಿ. ಇದರಿಂದ ನಿಮ್ಮ ಮರೆವಿನ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಮೂಲವ್ಯಾದಿಯ ಸಮಸ್ಯೆ ಇರುವವರು ಪ್ರತಿನಿತ್ಯ ಎಳ್ಳನ್ನು ಸೇವನೆ ಮಾಡಿ ಇದರಿಂದ ನಿಮ್ಮ ಮೂಲವ್ಯಾಧಿಯ ಸಮಸ್ಯೆ ನಿವಾರಣೆಯಾಗುತ್ತದೆ. ನಿಮಗೆ ಮುಪ್ಪು ಬರಬಾರದು ಎಂದು ನಿತ್ಯ ಸೇವಿಸಿ ಗರಿಕೆಯ ಜ್ಯೂಸ್.

ಇರುಳುಗಣ್ಣು ಸಮಸ್ಯೆ ಇದ್ದವರು ತುಳಸಿ ರಸವನ್ನು ಕಣ್ಣಿಗೆ ಹಾಕಿ. ಹೆಚ್ಚಿನ ಜನಕ್ಕೆ ಹಸಿವು ಎನ್ನುವುದೇ ಬರುವುದಿಲ್ಲ ಅಂತವರು ಪ್ರತಿನಿತ್ಯ ಓಂ ಕಾಳನ್ನು ಸೇವನೆ ಮಾಡಿ. ಇದರಿಂದ ನೀವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಜೊತೆಗೆ ಹಸಿವಾಗುವುದನ್ನು ಇದು ತೋರಿಸುತ್ತದೆ. ಹೆಚ್ಚು ಹಸಿವಾಗುತ್ತಿರುವವರು ನಿತ್ಯ ಸೇವನೆ ಮಾಡಿ ಹಸಿ ಶೇಂಗಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಇದರಿಂದ ಹಾರ್ಟ್ ಚೆನ್ನಾಗಿ ಇದೆಯಾ ಇಲ್ಲವೇ ಎಂದು ಸುಲಭವಾಗಿ ತಿಳಿಯಬಹುದು..ಹೃದಯದ ಆರೋಗ್ಯ ಚೆನ್ನಾಗಿರಲು ಇದನ್ನು ಮಾಡಿ ಸಾಕು