ದಿನದ 24 ಗಂಟೆಯೂ ನೀರು. ನೀವು ಮನೆಯಲ್ಲಿ ತಯಾರಿಸಿ ಈ ಪಂಪಿಗೆ ಕರೆಂಟ್, ಇಂಧನ ಬೇಡ. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ದಿನದ 24 ಗಂಟೆಯೂ ನೀರು. ನೀವು ಮನೆಯಲ್ಲಿ ತಯಾರಿಸಿ|| ಈ ಪಂಪಿಗೆ ಕರೆಂಟ್, ಇಂಧನ ಬೇಡ…..!!

ಇದು ಹೈಡ್ರಾಲಿಕ್ಯಾಮ್ ಪಂಪ್ ಅಂತ, ಈ ಪಂಪಿಗೆ ವಿದ್ಯುತ್ ಆಗಲಿ ಡೀಸೆಲ್, ಪೆಟ್ರೋಲ್, ಸಿಮೆಣ್ಣೆ ಯಾವುದು ಬೇಡ. ಇಲ್ಲಿ ಒಬ್ಬರು ಈ ಪಂಪ್ ಅನ್ನು ಮಾಡಿಕೊಂಡಿದ್ದಾರೆ. ಇದನ್ನು 15 ವರ್ಷದ ಕಾಲ ದಿಂದ ಉಪಯೋಗಿಸುತ್ತಿದ್ದಾರೆ. ಇದಕ್ಕೆ ಜಲ ರಾಮ ಎಂದು ಹೆಸರನ್ನು ಇಟ್ಟಿದ್ದಾರೆ.

ಆ ವೇಸ್ಟ್ ವಾಲ್ ನಲ್ಲಿ ಬಂದಿದ್ದ ನೀರಿನ ಹತ್ತನೇ ಒಂದು ಪ್ರಮಾಣದ ನೀರು ಒಳಗಡೆಗೆ ಹೋಗುತ್ತದೆ. ಹಾಗಾದರೆ ಈಗ ಹೈಡ್ರಾಲಿಕ್ ಪಂಪ್ ವಿವರಣೆಯನ್ನು ನೋಡೋಣ. ಇದರಲ್ಲಿ ಎರಡು ಫೂಟ್ ವಾಲ್ ಮತ್ತು ಒಂದು ನಾನ್ ರಿಟರ್ನ್ ವಾಲ್ ಇದೆ. ಇದರ ಮುಖಾಂತರವಾಗಿ ಯಾವುದೇ ನೀರಿನ ಅಥವಾ ಬೇರೆ ಎನರ್ಜಿ ಇಲ್ಲದೆ

ಅಂದರೆ ಕರೆಂಟ್ ಪೆಟ್ರೋಲ್, ಡೀಸೆಲ್, ಮುಂತಾದ ಯಾವುದೇ ಎನರ್ಜಿ ಇಲ್ಲದೆ ಈ ಹೈಡ್ರಾಲಿಕ್ಯಾಂಪ್ ವರ್ಕ್ ಆಗುತ್ತದೆ. ಇದು ತುಂಬಾ ಎತ್ತರಕ್ಕೆ ನೀರು ಹೋಗುತ್ತದೆ. ಇದರ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನಂತೆ ತಿಳಿಯೋಣ. ಈ ಪಂಪಿಗೆ ಎರಡು ವಾಲ್ ಗಳಿವೆ, ಅಪೋಸಿಟ್ ಡೈರೆಕ್ಷನ್ ಗಳಲ್ಲಿ

ವರ್ಕ್ ಆಗುವ ಎರಡು ನಾನ್ ರಿಟರ್ನ್ ವಾಲ್ ಗಳು ಇವೆ. ಇದರಿಂದ ಸುಮಾರು 8 ಅಡಿ ಎತ್ತರದಿಂದ ನೀರು ಬರುತ್ತದೆ. ಸುಮಾರು 3 ರಿಂದ 8 ಫೀಟ್ ಎತ್ತರದಿಂದ ನೀರು ಇಲ್ಲಿಗೆ ಬರುತ್ತದೆ. ಸುಮಾರು 55 ಅಡಿ ಎತ್ತರ ಎಷ್ಟು ಪ್ರದೇಶಕ್ಕೆ ಈ ನೀರು ಹೋಗುತ್ತದೆ. ಸುಮಾರು 150 ಅಡಿ ದೂರಕ್ಕೆ ನೀರು ಹೋಗುತ್ತದೆ. ಇದು ಸುಮಾರು 8 ಫೀಟ್ ಹೈಟ್ ನಿಂದ ಡ್ರೈವ್ ಪೈಪ್ ನಲ್ಲಿ ನೀರು ಬರುತ್ತದೆ.

ಆ ನೀರು ಬಂದಾಗ ವಾಲ್ ನೀರನ್ನು ಫೋರ್ಸ್ ಮಾಡುತ್ತದೆ. ಈ ಪೈಪ್ ಲೈನ್ ಅಲ್ಲಿ ನೀರಿನ ಪ್ರಶರ್ ಹೆಚ್ಚಾಗುತ್ತದೆ. ಅಲ್ಲಿ ಒಂದು ಚೆಕ್ ವಾಲ್ ಇದೆ. ಆ ಚೆಕ್ ವಾಲಿನ ಎನ್ ಆರ್ ವಿ ಇಂದ ನೀರು ಮೇಲೆ ಬರುತ್ತದೆ. ಮೇಲಕ್ಕೆ ನೀರು ಬಂದ ನಂತರ ಪೈಪ್ ಲೈನ್ ಅಲ್ಲಿ ಪ್ರೆಶರ್ ಕಡಿಮೆಯಾಗುತ್ತದೆ. ಆಗ ಎನ್ ಆರ್ ವಿ ಕ್ಲೋಸ್ ಆಗುತ್ತದೆ ಮತ್ತು ಪುನಃ ನೀರು ಬರುತ್ತದೆ.

ಅದೇ ಸೈಕಲ್ ರಿಪೀಟ್ ಆಗಿ ನೀರು ಮೇಲೆ ಬರುತ್ತದೆ. ಮೇಲಿರುವ ನೀರು ಮೇಲುಗಡೆ ಆರ್ಚ್ ಚೇಂಬರ್ ಅಲ್ಲಿ ಇದೆ. ಆ ಚೇಂಬರ್ ನಲ್ಲಿ ಗಾಳಿ ಇರುತ್ತದೆ. ಆ ಗಾಳಿಯ ಒತ್ತಡಕ್ಕೆ ನೀರು ಪುನಃ ಮತ್ತೆ ಕೆಳಗಡೆ ಬರಿಸಲು ನೋಡುತ್ತದೆ. ಕೆಳಗೆ ಎನ್ ಆರ್ ವಿ ನೀರನ್ನು ಹೊರ ಹೋಗಲು ಬಿಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *