ವಿಶ್ವೇಶ್ವರಯ್ಯನವರ ಹೆಂಡತಿ ಅವರನ್ನು ಬಿಟ್ಟು ಹೋಗಿದ್ದು ನಿಜಾನ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ವಿಶ್ವೇಶ್ವರಯ್ಯನವರ ಹೆಂಡತಿ ಅವರನ್ನು ಬಿಟ್ಟು ಹೋಗಿದ್ದು ನಿಜನಾ…..||

ಸರ್ ಎಂ ವಿಶ್ವೇಶ್ವರಯ್ಯ ಅವರ ಪತ್ನಿ ಮೋಸ ಮಾಡಿ ಬೇರೆಯವರ ಜೊತೆ ಹೋಗಿದ್ದು ನಿಜನಾ? ಜೊತೆಗೆ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟನ್ನು ಕಟ್ಟುವಂತಹ ಸಮಯದಲ್ಲಿ ನಮ್ಮ ದೇಶದಲ್ಲಿ ಸಿಮೆಂಟ್ ಎನ್ನುವುದೇ ಇರುವುದಿಲ್ಲ ಆದರೂ ಸಿಮೆಂಟ್ ಇಲ್ಲದೆ ಅಷ್ಟು ದೊಡ್ಡ ಅಣೆಕಟ್ಟನ್ನು ಹೇಗೆ ಕಟ್ಟಿದರು? ಈ ರೀತಿ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಯಾರಿಗೂ ತಿಳಿಯದೆ ಇರುವಂತಹ.

ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋ ಗೋಣ. ಯಾವುದೇ ಕೆಲಸವು ಕೇಳಲ್ಲ ನಿನ್ನ ಕೆಲಸ ರಸ್ತೆ ಗುಡಿಸುವುದಾಗಿ ದ್ದರೆ ಆ ರಸ್ತೆ ಪ್ರಪಂಚದಲ್ಲಿಯೇ ಅತ್ಯಂತ ಸ್ವಚ್ಛವಾಗಿರುವಂತಹ ರಸ್ತೆಯಾಗಿರುವಂತೆ ಗೂಡಿಸು ಹೀಗೆಂದು ಹೇಳುತ್ತಿದ್ದವರು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರು. ಇವರು 15 ಸೆಪ್ಟೆಂಬರ್ 1861 ರಲ್ಲಿ ಜನಿಸುತ್ತಾರೆ.

ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ ಮೋಕ್ಷ ಗುಂಡಮ್ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ವಾಸವಾ ಗಿದ್ದ ಕಾರಣ ಅವರ ಹೆಸರಿನ ಜೊತೆ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಎಂದು ಸೇರಿಕೊಂಡಿದೆ. ಹೀಗೆ ಅವರು ಪೂಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ. ಇದಿಷ್ಟು ಅವರ ಬಾಲ್ಯ ಜೀವನವಾದರೆ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಅಥವಾ ಕೆ ಆರ್ ಎಸ್ ಡ್ಯಾಮ್ ಕಟ್ಟಬೇಕಾದರೆ ನಮ್ಮ ದೇಶದಲ್ಲಿ.

ಸಿಮೆಂಟ್ ಅನ್ನುವುದೇ ಇರುವುದಿಲ್ಲ. ಆಗಿನ್ನು ನಮ್ಮ ದೇಶಕ್ಕೆ ಸಿಮೆಂಟ್ ನ ಪರಿಚಯವೂ ಸಹ ಆಗಿರುವುದಿಲ್ಲ. ಆಗ ವಿಶ್ವೇಶ್ವರಯ್ಯನವರಿಗೆ ಕೆ ಆರ್ ಎಸ್ ಡ್ಯಾಮ್ ಕಟ್ಟುವುದಕ್ಕೆ ಇದೊಂದು ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಅಷ್ಟು ದೊಡ್ಡ ಅಣೆಕಟ್ಟನು ಸಿಮೆಂಟ್ ನ ಬಳಕೆ ಇಲ್ಲದೆ ನಿರ್ಮಿಸುವುದು ಅಸಾಧ್ಯವಾಗಿತ್ತು. ಆಗ ವಿಶ್ವೇಶ್ವರಯ್ಯನವರ ಜೊತೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಂತಹ.

ಇನ್ನು ಕೆಲವೊಂದಷ್ಟು ಇಂಜಿನಿಯರ್ಸ್ ಗಳು ಸೇರಿ ಒಂದು ಆಲೋಚನೆ ಯನ್ನು ಮಾಡುತ್ತಾರೆ. ಅದು ಏನೆಂದರೆ ಸಿಮೆಂಟ್ ನ ಬದಲಾಗಿ ಸುರ್ಕಿ ಎಂಬಂತಹ ಮಿಶ್ರಣವನ್ನು ಬಳಸಿ ಅಷ್ಟು ಬೃಹತ್ ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ. ಆ ಸುರ್ಕಿ ಎಂಬಂತಹ ಮಿಶ್ರಣ ಸಿಮೆಂಟ್ ನ ಭದ್ರತೆಗಿಂತಲೂ ಕೂಡ ಹೆಚ್ಚು ಭದ್ರತೆಯನ್ನು ಕೊಡುತ್ತಿದ್ದಂತೆ. ಈ ರೀತಿಯಾಗಿ ಕೆಆರ್‌ಎಸ್‌ ಡ್ಯಾಮ್ ಅನ್ನು ನಿರ್ಮಿಸಲಾಗುತ್ತದೆ.

ಇನ್ನು ಬಹಳ ಮುಖ್ಯವಾಗಿರುವಂತಹ ವಿಷಯ ಏನು ಎಂದರೆ ವಿಶ್ವೇಶ್ವ ರಯ್ಯ ಅವರ ಪತ್ನಿ ನಿಜವಾಗಿ ಅವರನ್ನು ಬಿಟ್ಟು ಬೇರೆಯವರ ಜೊತೆ ಹೊರಟು ಹೋಗಿದ್ದರ ಎಂಬುವುದು? ಸರ್ ಎಂ ವಿಶ್ವೇಶ್ವರಯ್ಯನವರು ಮದುವೆಯಾದ ನಂತರವೂ ಕೂಡ ತಮ್ಮ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿರಲಿಲ್ಲವಂತೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *