ಈ ನಟಿಯರ ನಿಜವಾದ ಹೆಸರು ತಂದೆ ತಾಯಿ ಇವರಿಗೆ ಇಟ್ಟ ಹೆಸರೇನು...ಇವರನ್ನು ನಿಜ ಹೆಸರಿನಲ್ಲಿ ಕರೆದರೆ ಏನಾಗುತ್ತೆ ಗೊತ್ತಾ ? - Karnataka's Best News Portal

ಈ ನಟಿಯರ ನಿಜವಾದ ಹೆಸರು ತಂದೆ ತಾಯಿ ಇವರಿಗೆ ಇಟ್ಟ ಹೆಸರೇನು…ಇವರನ್ನು ನಿಜ ಹೆಸರಿನಲ್ಲಿ ಕರೆದರೆ ಏನಾಗುತ್ತೆ ಗೊತ್ತಾ ?

ಇವರನ್ನು ನಿಜ ಹೆಸರಿನಲ್ಲಿ ಕರೆದರೆ ಏನಾಗುತ್ತೆ……!!

ಕೆಲ ನಟ ನಟಿಯರು ಸಿನಿಮಾ ಕ್ಷೇತ್ರಕ್ಕೆ ಬರುವಾಗ ತಮ್ಮ ನಿಜವಾದ ಹೆಸರಿನ ಬದಲು ಫ್ಯಾನ್ಸ್ ಇಟ್ಟ ನೇಮ್ ಅಥವಾ ಲಕ್ಕಿ ನೇಮ್ ಅನ್ನು ಇಟ್ಟುಕೊಂಡು ಬರುತ್ತಾರೆ. ಬಳಿಕ ಅದೇ ಹೆಸರಿನಿಂದ ಫೇಮಸ್ ಆಗುತ್ತಾರೆ. ಹೀಗಾಗಿ ಅದೆಷ್ಟು ನಟ ನಟಿಯರ ನಿಜವಾದ ಹೆಸರು ಜನರಿಗೆ ಗೊತ್ತಿರುವುದಿಲ್ಲ. ಹಾಗಾದರೆ ತಮ್ಮ ಸ್ಟೇಜ್ ನೇಮ್

ಇಂದ ಪ್ರಸಿದ್ಧರಾದ ಕನ್ನಡದ ಟಾಪ್ ನಟಿಯರು ಯಾರು ಎಂದು ನೋಡೋಣ. ಅವರು ಯಾರು? ಅವರ ನಿಜವಾದ ಹೆಸರು ಏನು ಅನ್ನುವುದನ್ನು ಇಲ್ಲಿ ತಿಳಿಯೋಣ. ಮೊದಲನೆಯದಾಗಿ ರಚಿತಾ ರಾಮ್ ಡಿಂಪಲ್ ಕ್ವೀನ್ ಅಂತಾನೆ ಫೇಮಸ್ ಆಗಿರುವ ರಚಿತಾ ರಾಮ್ ರವರ ನಿಜವಾದ ಹೆಸರು ಬಿಂದ್ಯಾ ರಾಮ್. ಇವರಲ್ಲಿ ಬಿಂದ್ಯಾ ಅನ್ನುವುದು ಮಾತ್ರ ಇದರ ಹೆಸರು

ರಾಮ್ ಅನ್ನುವುದು ತಂದೆಯ ಹೆಸರು ಅಂದಹಾಗೆ ರಚಿತರಾಮ್ ಅನ್ನುವ ಹೆಸರು ಸಿನಿಮಾಗೆ ಮಾತ್ರ. ಇವರು ಸಹಿ ಹಾಕುವುದು ವ್ಯವ ಹಾರ ನಡೆಸುವುದು ಎಲ್ಲಾ ಬಿಂದಿಯಾ ರಾಮ್ ಹೆಸರಲ್ಲೇ. ಎರಡನೆಯ ದಾಗಿ ರಮ್ಯಾ ಸ್ಯಾಂಡಲ್ವುಡ್ ಖ್ಯಾತಿಯ ರಮ್ಯಾ ನಿಜವಾದ ಹೆಸರು ದಿವ್ಯಸ್ಪಂದನ. ಆದರೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿಯವ ರೆಗೆ ಗುರುತಿಸಿಕೊಂಡಿರುವುದು ರಮ್ಯಾ ಅಂತಾನೆ.

ಮೂರನೆಯದಾಗಿ ರಕ್ಷಿತಾ 2002 ರಿಂದ 2007 ರವರೆಗೆ ಹಲವು ಹಿಟ್ ಸಿನಿಮಾ ಗಳಲ್ಲಿ ನಟಿಸಿದ ರಕ್ಷಿತಾ ನಿಜವಾದ ಹೆಸರು ಶ್ವೇತ ಆದರೆ ಫೇಮಸ್ ಆಗಿದ್ದು ಸ್ಟೇಜ್ ನೇಮ್ ಇಂದ. ನಾಲ್ಕನೆಯದಾಗಿ ರೇಖಾ ವೇದವ್ಯಾಸ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ರೇಖಾ ವೇದವ್ಯಾಸರ ರಿಯಲ್ ನೇಮ್ ಅಕ್ಷರ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ನಟಿ ಅಕ್ಷರ ಎಂದರೆ ಈಗ ಯಾರಿಗೂ ಗೊತ್ತಾಗುವುದಿಲ್ಲ. ನಟಿ ರೇಖಾ ಅಂದರೆ ಗೊತ್ತಾಗಬಹುದು. ಐದನೆಯದಾಗಿ ರಾಧನಾ ರಾಮ್ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿಯಾದ ರಾಧನಾ ರಾಮ್ ನಿಜವಾದ ಹೆಸರು ರಾಧನಾ ರಾಮ್. ಇವರು ಸಿನಿಮಾ ಗೋಸ್ಕರ ಅನನ್ಯ ಬದಲು ರಾಧನ ರಾಮ್ ಸ್ಟೇಜ್ ನೇಮ್ ಇಟ್ಟುಕೊಂಡಿದ್ದಾರೆ. ಎರಡನೆಯದಾಗಿ ರೋಜಾ ತಮಿಳು ತೆಲುಗಿನ ಹಲವು ಸಿನಿಮಾ ಮತ್ತು ಕನ್ನಡ ಮಲೆಯಾಳಂಗಳಲ್ಲಿ ನಟಿಸಿರುವ

ರೇಖಾ ರಾಧ ರಾಮ್ ಇವರ ನಿಜವಾದ ಹೆಸರು ಶ್ರೀಲತಾ ರೆಡ್ಡಿ. ಹೀಗೆ ರಚಿತಾ ರಾಮ್, ರಮ್ಯಾ, ರಕ್ಷಿತಾ, ರೇಖಾ, ರಾಧ ರಾಮ್ ಮತ್ತು ರೋಜಾ ಅನೇಕರು ಕೂಡ ಕನ್ನಡದ ಅಥವಾ ಇಂಗ್ಲಿಷ್ ನ ಆರ್ ಅಕ್ಷರದಿಂದ ಆರಂಭವಾಗುವ ಹೆಸರನ್ನೇ ತಮ್ಮ ಸ್ಟೇಜ್ ನೇಮ್ ಎಂದು ಇಟ್ಟುಕೊಂಡಿ ದ್ದಾರೆ. ಏಳನೆಯದಾಗಿ ದೀಪಾ ಸನ್ನಿಧಿ ಕನ್ನಡದ ಪರಮಾತ್ಮ ಚಕ್ರವರ್ತಿ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ದೀಪಾ ಸನ್ನಿಧಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]