ಅಡುಗೆ ಮನೆ ಶುಚಿಯಾಗಿ ಇಟ್ಟುಕೊಳ್ಳುವುದಕ್ಕೆ ಸೂಪರ್ ಟಿಪ್ಸ್……!!
ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಅಡುಗೆಮನೆ ಯನ್ನು ಶುಚಿಯಾಗಿ ಇಟ್ಟುಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಹಾಗೂ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಅಡುಗೆ ಮನೆಯಲ್ಲಿ ಕೆಲಸವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ವಿಚಾರವಾಗಿಯೂ ಕೂಡ ಪ್ರತಿಯೊಬ್ಬ ರನ್ನು ಕೇಳಿ ತಿಳಿದುಕೊಳ್ಳುತ್ತಿರುತ್ತಾರೆ ಹಾಗೂ ಕೆಲವೊಂದಷ್ಟು ವಿಷಯ ಗಳನ್ನು ಮೊಬೈಲ್ ಗಳ ಮೂಲಕ ನೋಡಿ ಅವುಗಳನ್ನು ಅನುಸರಿಸುತ್ತಿ ರುತ್ತಾರೆ.
ಒಟ್ಟಾರೆಯಾಗಿ ಅಡುಗೆ ಮನೆಯಲ್ಲಿ ಯಾವುದೇ ಒಂದು ಕೆಲಸವನ್ನು ಹೇಗೆ ಸುಲಭ ಮಾಡಿಕೊಳ್ಳುವುದು ಹಾಗೆ ಅಡುಗೆ ಮನೆಗೆ ಸಂಬಂಧಿಸಿ ದಂತೆ ಯಾವ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಆ ಒಂದು ವಿಧಾನ ನಮಗೆ ಉಪಯುಕ್ತಕಾರಿಯಾಗಿರುತ್ತದೆ ಹಾಗೆ ಅದು ನಮಗೆ ಎಷ್ಟು ಅನುಕೂಲಕರವಾಗಿರುತ್ತದೆ ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಹಾಗಾದರೆ ಈ ದಿನ ಅಡುಗೆ ಮನೆಗೆ ಸಂಬಂಧಿಸಿದಂತೆ.

ಯಾವ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ನಮ್ಮ ಕೆಲಸಗಳು ಸುಲಭವಾಗಿರುತ್ತದೆ. ಹಾಗೂ ಅದು ಶುಚಿಯಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದು ಗ್ಯಾಸ್ ಸಿಲಿಂಡರ್ ಜೊತೆ ಮತ್ತೊಂದು ಇರುತ್ತದೆ. ಆದರೆ ಅದನ್ನು ಹಾಗೆ ಇಟ್ಟಿರುತ್ತಾರೆ. ಆದರೆ ಮನೆಗೆ ಯಾರೇ ಬಂದರೂ ಅದು ನೇರವಾಗಿ ಕಾಣಿಸುತ್ತಿರುತ್ತದೆ.
ಆದರೆ ಅದನ್ನು ಹಾಗೆ ಇಡುವುದರ ಬದಲು ಅದನ್ನು ಒಂದು ಉಪಯೋಗಕಾರಿಯಾಗಿ ಮಾಡುವುದು ಅಂದರೆ ಒಂದು ಟೇಬಲ್ ರೀತಿಯಾಗಿ ಮಾಡಿ ಅದನ್ನು ನಿಮ್ಮ ಹಾಲ್ ನಲ್ಲಿ ಒಂದು ಮೂಲೆಯಲ್ಲಿ ಇಟ್ಟು ಅದರ ಮೇಲೆ ಒಂದು ವಸ್ತುವನ್ನು ಇಡುವುದರ ಮೂಲಕ ಟೇಬಲ್ ರೀತಿ ಕಾಣಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಟಾಪ್ ಇದ್ದರೆ.
ಅದನ್ನು ಉಲ್ಟಾ ಮಾಡಿ ತಲೆ ಭಾಗದಲ್ಲಿ ಒಂದು ರಬ್ಬರ್ ಬ್ಯಾಂಡ್ ಹಾಕಿ ನಂತರ ತಿರುವಿ ಅದನ್ನು ಸಿಲಿಂಡರ್ ಮೇಲೆ ಹಾಕುವುದರಿಂದ ಸಿಲಿಂಡರ್ ಕವರ್ ರೀತಿ ಕಾಣಿಸುತ್ತದೆ. ಆನಂತರ ನೀವು ಅದರ ಮೇಲೆ ಯಾವುದಾದರೂ ಅಲಂಕಾರಿಕ ವಸ್ತುವನ್ನು ಇಡಬಹುದು ಆದರೆ ಅದು ಸಿಲಿಂಡರ್ ಎಂದು ಯಾರಿಗೂ ಕೂಡ ತಿಳಿಯುವುದಿಲ್ಲ. ಹಾಗೆಯೇ ಅಡುಗೆಮನೆ ಎಂದ ಮೇಲೆ ಅಲ್ಲಿ ಹಲವಾರು ಪದಾರ್ಥಗಳು ಇರುತ್ತದೆ ಅವುಗಳಲ್ಲಿ ಹಲ್ಲಿಗಳು ಬರುತ್ತಿರುತ್ತದೆ.
ಆದರೆ ಮೂರರಿಂದ ನಾಲ್ಕು ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದು ಅದನ್ನು ಪೆನ್ನಿನಲ್ಲಿ ಚುಚ್ಚಿ ಅಡುಗೆ ಮನೆಯಲ್ಲಿ ಒಂದು ಸ್ಥಳದಲ್ಲಿ ನೇತು ಹಾಕುವು ದರಿಂದ ಅದರ ವಾಸನೆಗೆ ಅಡುಗೆ ಮನೆಯ ಹತ್ತಿರ ಬರುವುದಿಲ್ಲ. ಇದರಿಂದ ನೀವು ಯಾವುದೇ ಭಯಪಡದೆ ಆಹಾರ ಪದಾರ್ಥಗಳನ್ನು ಅಡುಗೆ ಮನೆಯಲ್ಲಿ ಇರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.