ಕೊಂಚ ಎಚ್ಚರ ತಪ್ಪಿದ್ದರೂ ಈ ರಾಶಿಗಳಿಗೆ ಇಂದು ಧನನಷ್ಟ ಸುಬ್ರಮಣ್ಯನ ಅನುಗ್ರಹದಿಂದ ನಿಖರ ನಿತ್ಯಭವಿಷ್ಯ ನೋಡಿ.. - Karnataka's Best News Portal

ಕೊಂಚ ಎಚ್ಚರ ತಪ್ಪಿದ್ದರೂ ಈ ರಾಶಿಗಳಿಗೆ ಇಂದು ಧನನಷ್ಟ ಸುಬ್ರಮಣ್ಯನ ಅನುಗ್ರಹದಿಂದ ನಿಖರ ನಿತ್ಯಭವಿಷ್ಯ ನೋಡಿ..

ಮೇಷ ರಾಶಿ:- ಇಂದು ನೀವು ಕಡಿಮೆ ಸಮಯದಿಂದ ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರ ಮಾಡಿದರೆ ಲಾಭ ಗಳಿಸುವ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ಕೂಡ ಬಗೆ ಹರಿಯುತ್ತದೆ. ಉದ್ಯೋಗದಲ್ಲಿ ಇರುವಂತಹ ಜನರು ಬಾಕಿ ಇರುವಂತಹ ಎಲ್ಲಾ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ 7:30 ರವರಿಗೆ.

ವೃಷಭ ರಾಶಿ:- ಇಂದು ನೀವು ಸಾಕಷ್ಟು ಖಿನ್ನತೆ ಮತ್ತು ತೊಡಕುಗಳನ್ನು ಅನುಭವಿಸುತ್ತೀರಿ. ನಿಮ್ಮ ಮೇಲೆ ಹೆಚ್ಚಾಗಿ ಹೊರೆ ಹಾಕುವುದನ್ನು ಕಡಿಮೆ ಮಾಡಿ. ಜೊತೆಗೆ ನಿಮ್ಮ ಕಾರ್ಯಕ್ಷಮತೆ ಕೂಡ ಕುಸಿಯುತ್ತದೆ. ಪೋಷಕರು ತಾಳ್ಮೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:30 ರಿಂದ 1:30 ರವರಿಗೆ.

ಕರ್ಕಾಟಕ ರಾಶಿ:- ನಿವೇನಾದರೂ ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರೆ ಈ ಸಮಯದಲ್ಲಿ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಉದ್ಯೋಗಿಗಳಿಗೆ ಕೆಲವು ಸವಾಲುಗಳ ಬರಬಹುದು. ನೀವು ಈ ದಿನ ತುಂಬಾನೇ ಜಾಗರೂಕತೆ ಯನ್ನು ವಹಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 2:00 ರವರಿಗೆ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ಸಿಂಹ ರಾಶಿ:- ಈ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸಿನ ವಿಷಯದಲ್ಲಿ ನೀವು ತುಂಬಾ ಗಂಭೀರತೆ ಯನ್ನು ವಹಿಸುತ್ತೀರಿ. ನಿಮ್ಮ ಯೋಜನೆಗಳು ಸಹ ಬದಲಾಯಿಸ ಬಹುದು. ಆದರೂ ಈ ಅವಧಿಯಲ್ಲಿ ಸಾಲ ಪಡೆಯುವುದನ್ನು ತಪ್ಪಿಸ ಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರಿಗೆ.

ಕನ್ಯಾ ರಾಶಿ:- ಈ ದಿನ ನಿಮಗೆ ನಿಮ್ಮ ಉದ್ಯೋಗ ಸ್ಥಳಗಳಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಆಗಿರಬಹುದು. ನೀವು ನಿಮ್ಮ ಸಮಯಕ್ಕೆ ಗೌರವ ವನ್ನು ಕೊಡಬೇಕು. ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳ ಬೇಡಿ ಸಮಯ ಎಂಬುವುದು ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಾಯಿಸುವ ಕೌಶಲ್ಯವನ್ನು ಕಲಿತಿರಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7: 30 ರಿಂದ ಮಧ್ಯಾಹ್ನ 12:30 ರವರಿಗೆ.

ತುಲಾ ರಾಶಿ:- ವ್ಯಾಪಾರಸ್ಥರು ಈ ದಿನ ಹಣದ ವಿಷಯದಲ್ಲಿ ಒಂದಿಷ್ಟು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ನೀವೇನಾದರೂ ಸಾಲವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಾ ಇದ್ದರೆ ನಿಮ್ಮ ನಿರ್ಧಾರ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವಿಪರೀತವಾಗಿ ಸಾಲವನ್ನು ಮಾಡುವು ದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 10:00 ರವರಿಗೆ.

See also  ಬಂದಿದೆ ಕಾಡಿನ ಹರ್ಬಲ್ ಪುರುಷರ ಕಾಮಾಸಕ್ತಿ ಹೆಚ್ಚಿಸುವ ಮದ್ದು..ನಿಶಕ್ತಿ ಇರುವ ಗಂಡಸರಿಗೆ ಸಂಜೀವಿನಿ ಇದು

ವೃಶ್ಚಿಕ ರಾಶಿ:- ಹಣದ ವಿಷಯದಲ್ಲಿ ಈ ದಿನ ನಿಮಗೆ ಮಿಶ್ರಫಲವಾದ ದಿನವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಿ ಇರಬೇಕೆಂದರೆ ನಿಮ್ಮ ಖರ್ಚನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ. ಹಾಗೂ ಹಣದ ಬಗ್ಗೆ ಈ ದಿನ ನಿಮ್ಮ ಸಂಗಾತಿಯ ಜೊತೆ ವಾದವನ್ನು ಮಾಡಬಹುದು. ನಿಮ್ಮ ಪದಗಳನ್ನು ನೀವು ಬುದ್ಧಿವಂತಿಕೆಯಿಂದ ಬಳಸುವುದು ಉತ್ತಮ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 6:00 ರಿಂದ 9:00 ರವರಿಗೆ.

ಧನಸ್ಸು ರಾಶಿ:- ನೀವು ಈ ದಿನ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು. ಈ ಅವಧಿಯಲ್ಲಿ ನಿಮ್ಮ ಸಣ್ಣ ಕೆಲಸವನ್ನು ಕೂಡ ನೀವು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಇದಲ್ಲದೆ ನೀವು ಯಾವುದೇ ಕೆಲಸವನ್ನು ಅಪೂರ್ಣವಾಗಿ ಕೈಬಿಡಬೇಡಿ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 5:30 ರಿಂದ 8:00 ರವರಿಗೆ.

ಮಕರ ರಾಶಿ:- ಇಂದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವ ಣೆಗಳು ಆಗುವ ಸಾಧ್ಯತೆ ಇದೆ. ಸಕಾರಾತ್ಮಕ ಫಲಿತಾಂಶವನ್ನು ಪಡೆಯುವ ಹೆಚ್ಚಿನ ಅವಕಾಶಗಳು ಇರುವುದರಿಂದ ಹೆಚ್ಚು ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ನೀವೇನಾದರೂ ಸ್ವಂತ ಯೋಗವನ್ನು ಪ್ರಾರಂಭಿಸಲು ಯೋಚನೆ ಇದ್ದರೆ ಅದನ್ನು ಎಚ್ಚರಿಕೆಯಿಂದ ಮಾಡಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:30 ರಿಂದ 7:30 ರವರಿಗೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಕುಂಭ ರಾಶಿ:- ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವಂತಹ ಅನೇಕ ತೊಂದರೆಗಳನ್ನು ನೀವು ನಿವಾರಿಸಬಹುದು. ನೀವು ಇಂದು ಆರಾಮಾಗಿ ಕೆಲಸ ಮಾಡಿದರೆ ನಿಮ್ಮ ಕುಟುಂಬದಲ್ಲಿನ ಸ್ವಲ್ಪ ಸಮಸ್ಯೆಯನ್ನು ಸುಧಾರಿಸಬಹುದು. ಮತ್ತು ಈ ದಿನ ನಿಮ್ಮ ಮಕ್ಕಳ ಬಗ್ಗೆ ನೀವು ಹೆಚ್ಚಿನ ಗಮನವನ್ನು ವಹಿಸಬೇಕು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 12:00 ರವರಿಗೆ.

ಮೀನ ರಾಶಿ:- ಕೆಲಸದ ಜನರಿಗೆ ನಿಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಸ್ವಲ್ಪ ಖರ್ಚು ಮಾಡುವುದನ್ನು ತಪ್ಪಿಸಿ. ಹಾಗೂ ಈ ದಿನ ಕುಟುಂಬದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ವಿಶೇಷವಾಗಿ ಮನೆಯ ಹಿರಿಯರ ಆಶೀರ್ವಾದದೊಂದಿಗೆ ನಿಮ್ಮ ಧೈರ್ಯ ಇನ್ನೂ ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 9:00 ರವರಿಗೆ.

[irp]