ಕೇಂದ್ರ ಸರ್ಕಾರದಿಂದ ಹೊಸ ಯೋಜನೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬಂಪರ್..ಪ್ರತಿ ತಿಂಗಳು ಹಣ - Karnataka's Best News Portal

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬಂಪರ್..ಪ್ರತಿ ತಿಂಗಳು ಹಣ

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬಂಪರ್……!!

WhatsApp Group Join Now
Telegram Group Join Now

ಈ ಒಂದು ಅಟಲ್ ಪೆನ್ಷನ್ ಯೋಜನೆಯಲ್ಲಿ ನಿಮಗೆ ಒಂದು ಸಾವಿರ ದಿಂದ ಐದು ಸಾವಿರದವರೆಗೆ ಹಣ ಸಿಗುತ್ತದೆ ಉದಾಹರಣೆಗೆ ನೀವು ಒಂದು ಸಾವಿರ ಪೆನ್ಶನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ ನಿಮ್ಮ ನಾಮಿನಿಗೆ 1 ಲಕ್ಷ 70 ಸಾವಿರ ರೂಪಾಯಿ ಬರುತ್ತದೆ. ಹಾಗೆಯೇ 2000 ಪೆನ್ಷನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ 3 ಲಕ್ಷ 40 ಸಾವಿರ ರೂಪಾಯಿ ಬರುತ್ತದೆ. ಹಾಗೆಯೇ 3000 ಪೆನ್ಷನ್ ಬೇಕು ಎಂದು ಆಯ್ಕೆ ಮಾಡಿಕೊಂಡರೆ 5 ಲಕ್ಷ 10 ಸಾವಿರ ರೂಪಾಯಿ ಬರುತ್ತದೆ.

ಹಾಗೆಯೇ 4000 ಪೆನ್ಷನ್ ಬೇಕು ಎಂದರೆ ನೀವು 6, ಲಕ್ಷ 80 ಸಾವಿರ ರೂಪಾಯಿ ಬರುತ್ತದೆ. ಹಾಗೆ 5000 ಪೆನ್ಷನ್ ಬೇಕು ಎಂದರೆ 8ಲಕ್ಷ 50 ಸಾವಿರ ನಾಮಿನಿಗೆ ಬರುತ್ತದೆ. ಹಾಗಾದರೆ ನೀವು ಈ ಒಂದು ಯೋಜನೆ ಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹಾಗೆ ಈ ಒಂದು ಯೋಜನೆಯಲ್ಲಿ ನೀವು ಎಷ್ಟು ಹಣವನ್ನು ಪಡೆದುಕೊಳ್ಳಬೇಕು ಎಂದು ನೀವೇ ಯೋಚನೆ ಮಾಡಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ನೀವು ಪ್ರತಿ ತಿಂಗಳು ಇಂತಿಷ್ಟು ಎಂಬಂತೆ ಹಣವನ್ನು ಪಾವತಿಸಬೇಕಾಗುತ್ತದೆ.

ಈ ಒಂದು ಯೋಜನೆಯನ್ನು ನೀವು ಪಡೆದುಕೊಳ್ಳುವುದಕ್ಕೆ ವಯಸ್ಸಿನ ಮಿತಿ ಎಷ್ಟಿರಬೇಕು ಎಂದು ನೋಡುವುದಾದರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ 40 ವರ್ಷ ಒಳಗಿನವರು ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು. ಹಾಗಾದರೆ ಈ ಒಂದು ಯೋಜನೆಯನ್ನು ಎಲ್ಲಿ ಹಾಕುವುದು ಎಂದು ನೋಡುವುದಾದರೆ ಪೋಸ್ಟ್ ಆಫೀಸ್ ನಲ್ಲಿ

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಅಥವಾ ಬ್ಯಾಂಕ್ ಗಳಲ್ಲಿಯೂ ಸಹ ಈ ಒಂದು ಅರ್ಜಿಯನ್ನು ನೀವು ಹಾಕಬಹುದು. ಈ ಒಂದು ಯೋಜನೆಗೆ ಅರ್ಜಿದಾರರ ಯಾವ ದಾಖ ಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಅರ್ಜಿದಾರರ ಆಧಾರ್ ಕಾರ್ಡ್ ಅವರ ಬ್ಯಾಂಕ್ ವಿವರ ಇದರ ಜೊತೆ ಮೊಬೈಲ್ ನಂಬರ್ ಹಾಗೂ ಈ ಒಂದು ಯೋಜನೆಗೆ ನೀವು ಯಾರನ್ನಾದರೂ ನಾಮಿನಿ ಗೆ ಸೇರಿಸಬೇಕು ಅವರ ಸಂಪೂರ್ಣವಾದ ಮಾಹಿತಿ. ಇಷ್ಟು ಇದ್ದರೆ ಸಾಕು ಈ ಒಂದು ಯೋಜನೆಯನ್ನು ನೀವು ಪಡೆದುಕೊಳ್ಳ ಬಹುದು.

ನೀವು ಈ ಒಂದು ಯೋಜನೆಗೆ ಪ್ರತಿ ತಿಂಗಳು ಹಣವನ್ನು ಪಾವತಿಸ ಬೇಕಾಗುತ್ತದೆ. ಅಂದರೆ ನೀವು ಎಷ್ಟು ಪೆನ್ಷನ್ ಬೇಕು ಎಂದು ಆಯ್ಕೆ ಮಾಡಿಕೊಂಡಿರುತ್ತೀರೋ ಅದರ ಆಧಾರದ ಮೇಲೆ ನೀವು ಹಣವನ್ನು ಕಟ್ಟಬೇಕು ನೀವು 1000 ರೂಪಾಯಿ ಪ್ರತಿ ತಿಂಗಳು ಪೆನ್ಷನ್ ಬರಲಿ ಎಂದರೆ ಪ್ರತಿ ತಿಂಗಳು 42 ರೂಪಾಯಿ ಪಾವತಿಸಬೇಕು ಹಾಗೆಯೆ 2000 ಇದ್ದರೆ 84 ರೂಪಾಯಿ ಪಾವತಿಸಬೇಕು. ಇದನ್ನು ನೀವು 60 ವರ್ಷಗಳವರೆಗೆ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">