ಸಿದ್ದ ರಾಮಯ್ಯ ಕುಟುಂಬ ಒಡಹುಟ್ಟಿದವರು ಯಾರು ಗೊತ್ತಾ ? ಮೊಮ್ಮಗ ಮೊಮ್ಮೊಗಳು ಏನ್ಮಾಡ್ತಿದ್ದಾರೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸಿದ್ದರಾಮಯ್ಯ ಮೊಮ್ಮಗ ಮೊಮ್ಮಗಳು ಏನು ಮಾಡುತ್ತಿದ್ದಾರೆ……??

ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಂತಹ ವೇಳೆ ತಮ್ಮ ಮೊಮ್ಮಗನ ರಾಜಕೀಯದ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರದ್ದು ಎಷ್ಟು ದೊಡ್ಡ ಕುಟುಂಬ? ಇವರ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಹಾಗೂ ಇವರ ಸಹೋದರ ಸಹೋದರಿಯರು ಏನು ಮಾಡಿಕೊಂಡಿದ್ದಾರೆ? ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಇವರಿಬ್ಬರ ಮಧ್ಯೆ ಎಷ್ಟು ಆಸ್ತಿ ಇದೆ ಗೊತ್ತಾ?

ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಿದ್ದರಾಮಯ್ಯ ಅವರ ತಂದೆ ತಾಯಿ ಬಗ್ಗೆ ಮೊದಲು ತಿಳಿದುಕೊಳ್ಳೋಣ. ಸಿದ್ದರಾಮಯ್ಯ ಅವರ ತಂದೆಯ ಹೆಸರು ಸಿದ್ದರಾಮೇಗೌಡ ಇವರ ತಾಯಿ ಬೋರಮ್ಮ. ಆದರೆ ಇವರಿಬ್ಬರೂ ಈಗ ಜೀವಂತವಾಗಿ ಇಲ್ಲ.

ಇವರಿಗೆ ಮೂರು ಜನ ಸಹೋದರರು ಹಾಗೂ ಇಬ್ಬರು ಸಹೋದರಿ ಯರು ಇದ್ದಾರೆ. ಸಿದ್ದರಾಮಯ್ಯ ಅವರಿಗೆ ಒಬ್ಬ ಅಣ್ಣ ಹಾಗೂ ಇಬ್ಬರು ತಮ್ಮಂದಿರು ಇದ್ದಾರೆ. ಸಿದ್ದರಾಮಯ್ಯ ಅವರ ಅಕ್ಕನ ಹೆಸರು ಚಿಕ್ಕಮ್ಮ. ಮತ್ತು ತಂಗಿ ಪುಟ್ಟ ರತ್ನಮ್ಮ. ಆದರೆ ಇಷ್ಟು ಜನರಲ್ಲಿ ಈಗ ಇರುವವರು ಕೇವಲ ಸಿದ್ದರಾಮಯ್ಯ ಮತ್ತು ಸಿದ್ದೇಗೌಡ ಮಾತ್ರ. ಇವರ ಓರ್ವ ಸಹೋದರ ರಾಮೇಗೌಡ ಎನ್ನುವವರು 2022 ರಲ್ಲಿ ವಿಧಿವಶವಾದರೂ.

ಹಾಗೂ ಅವರ ಅಂತಿಮ ದರ್ಶನಕ್ಕೆ ಸಿದ್ದರಾಮಯ್ಯ ಅವರು ಸಹ ಹೋಗಿದ್ದರು. ಸಿದ್ದರಾಮಯ್ಯ ಅವರ ಸಹೋದರ ಹಾಗೂ ಸಹೋದರಿ ಯರ ಕುಟುಂಬ ಈಗಲೂ ಕೂಡ ಮೈಸೂರಿನಲ್ಲಿಯೇ ವಾಸವಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು ಕೂಡ ಇವರ ಸಹೋದರರು ಸಾಮಾನ್ಯ ಜನರಂತೆ ಗದ್ದೆಯಲ್ಲಿ ಕೆಲಸ ಮಾಡಿಕೊಂಡು ಇದ್ದರು. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಿದ್ದರಾಮಯ್ಯ ಚೆನ್ನಾಗಿ ಓದುತ್ತಿದ್ದ ಆದ್ದರಿಂದ ಅವನು ಸಿಎಂ ಆದ.

ಆದರೆ ನಾವು ಏನು ಓದಲಿಲ್ಲ ಅದಕ್ಕೆ ನಾವು ಕೃಷಿಯನ್ನು ಮಾಡಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಇವರ ಸಹೋದರರು. ಸಿದ್ದರಾಮಯ್ಯ ಅವರು ಪಾರ್ವತಿ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರು ಹೆಚ್ಚಾಗಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ. ರಾಕೇಶ್ ಸಿದ್ದ ರಾಮಯ್ಯ ಇವರು ಸಿದ್ದರಾಮಯ್ಯ ಅವರ ಮುದ್ದಿನ ಮಗ. ಸಿನಿಮಾ ಹೀರೋ ಆಗುವುದಕ್ಕೆ ಕನಸನ್ನು ಕಂಡಿದ್ದಂತಹ ರಾಕೇಶ್ ಕೆಲವು ಸಿನಿಮಾಗಳಲ್ಲಿಯೂ ಕೂಡ ನಟನೆ ಮಾಡಿದ್ದರು.

ಅದರಲ್ಲಿ ನನಗೆ ನೀನು ನಿನಗೆ ನಾನು ಎಂಬ ಸಿನಿಮಾ ಕೂಡ ಸೇರಿದೆ. ಆದರೆ ನಂತರ 2006ರ ಮೇಲೆ ಪಾಲಿಟಿಕ್ಸ್ ನಲ್ಲಿ ಪಾದಾರ್ಪಣೆಯನ್ನು ಮಾಡಿದರು. ಆನಂತರ ಮೈಸೂರು ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಹೊಂದಿದ್ದರು. 2008 ಹಾಗು 2013ರಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಗೆಲ್ಲಲು ಇವರ ಪಾತ್ರ ದೊಡ್ಡ ಮಟ್ಟದಲ್ಲಿ ಇತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *