ನಿಮ್ಮ ಸಂಗಾತಿಯನ್ನು ನಿಮ್ಮ ಕಡೆಗೆ ಆಕರ್ಷಿಸಲು ಈ ಎರಡು ಮಾರ್ಗವನ್ನು ತಪ್ಪದೇ ಅನುಸರಿಸಿ ಚಮತ್ಕಾರ ಆಗುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ಸಂಗಾತಿ ನಿಮ್ಮ ಕಡೆಗೆ ಆಕರ್ಷಿತರಾಗಲು ಈ ಎರಡು ಮಾರ್ಗಗಳನ್ನು ಅನುಸರಿಸಿ…….!!

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ತಮ್ಮ ಸಂಗಾತಿಯಾಗಿರುವ ವಳು ಈ ರೀತಿಯಾಗಿ ಇರಬೇಕು ಹಾಗೂ ಅವಳು ಈ ರೀತಿಯಾದಂತಹ ಗುಣ ಸ್ವಭಾವವನ್ನು ಹೊಂದಿರಬೇಕು ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಒಂದು ಆಲೋಚನೆಯನ್ನು ಮಾಡಿಯೇ ಇರುತ್ತಾರೆ. ಆದರೆ ಕೆಲವೊಮ್ಮೆ ಅದು ನಿಮಗೆ ವಿರುದ್ಧವಾಗಿಯೂ ಸಹ ಇರಬಹುದು.

ಅಂದರೆ ನಿಮಗೆ ಇಷ್ಟವಾಗದೇ ಇರುವಂತಹ ಗುಣ ಸ್ವಭಾವವನ್ನು ಹೊಂದಿರಬಹುದು ಅಥವಾ ನಿಮಗೆ ಇಷ್ಟವಾಗದೇ ಇರುವಂತಹ ವಿಚಾರದಲ್ಲಿ ಆಕೆ ಹೆಚ್ಚು ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಮುಂದೆ ಬರಬಹುದು. ಹೀಗೆ ಹಲವಾರು ರೀತಿಯಲ್ಲಿ ನಿಮ್ಮ ಸಂಗಾತಿ ನಿಮಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುತ್ತಾಳೆ. ಆದ್ದರಿಂದ ನಿಮಗೆ ಅವಳ ಮೇಲೆ ಕೆಲವೊಮ್ಮೆ ಮನಸ್ತಾಪ ಉಂಟಾಗಿರುತ್ತದೆ ಹಾಗೂ ಇದೇ ರೀತಿಯಾದಂತಹ ಪರಿಸ್ಥಿತಿ ಪತ್ನಿಯೂ ಸಹ ಪತಿಯಿಂದ ಅನುಭವಿಸಿರುತ್ತಾಳೆ.

ಒಟ್ಟಾರೆಯಾಗಿ ಪತಿ-ಪತ್ನಿ ಇವರಿಬ್ಬರ ನಡುವೆ ಗೊಂದಲ ಕೆಲವೊಂದಷ್ಟು ಚರ್ಚೆಗಳು, ಸಮಸ್ಯೆಗಳು ಇರುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪತಿಯಾದವನು ತನ್ನ ಪತ್ನಿ ತನ್ನತ್ತ ಹೆಚ್ಚು ಆಕರ್ಷಿತಳಾಗಬೇಕು ಅಂದರೆ ಅವನ ಮೇಲೆ ಅವಳಿಗೆ ಹೆಚ್ಚು ಪ್ರೀತಿ ಹುಟ್ಟಬೇಕು ಎಂದರೆ ಈ ರೀತಿಯಾದಂತಹ ಕೆಲವೊಂದಷ್ಟು ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಯಾವುದೇ ಒಬ್ಬ ಪತಿಯಾದವನು ತನ್ನ ಪತ್ನಿಗೆ ಯಾವ ಒಂದು ವಿಚಾರವಾಗಿ ಅವಳಿಗೆ ಯಾವ ಒಂದು ಪದಾರ್ಥ ಇಷ್ಟವಾಗುತ್ತದೆ ಅಥವಾ ಅವಳಿಗೆ ಏನನ್ನು ಕಂಡರೆ ಇಷ್ಟ ಅವಳಿಗೆ ನೀವು ಯಾವ ರೀತಿಯಾಗಿ ನಡೆದುಕೊಂಡರೆ ಇಷ್ಟವಾಗುತ್ತದೆ ಹೀಗೆ ಈ ವಿಚಾರವಾಗಿ ಅವಳ ಮನಸ್ಸಿನಲ್ಲಿರುವಂತಹ ಎಲ್ಲಾ ಭಾವನೆಗಳನ್ನು ಅರ್ಥಮಾಡಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ನೀವು ಅವಳ ಮನಸ್ಸಿನ ಎಲ್ಲಾ ಭಾವನೆಗಳನ್ನು ಇಷ್ಟಾರ್ಥಗಳನ್ನು ನೀವು ಈಡೇರಿಸಿದ್ದೆ ಆದಲ್ಲಿ ಅವಳ ಪ್ರೀತಿಗೆ ನೀವು ಪಾತ್ರರಾಗುತ್ತೀರಿ. ಹಾಗೂ ಈ ರೀತಿ ನೀವು ಮಾಡುವುದರಿಂದ ನಿಮ್ಮ ಪತ್ನಿಯು ನಿಮ್ಮ ಕಡೆ ಆಕರ್ಷಿತಳಾಗುತ್ತಾಳೆ. ಇನ್ನು ಎರಡನೆಯದಾಗಿ ಯಾವುದೇ ಪತಿಯಾದವನು ಪತ್ನಿಯ ವಿರುದ್ಧ ಯಾವುದೇ ಒಂದು ಸಮಯದಲ್ಲಿಯೂ ಅವಳ ಮನಸ್ಸನ್ನು ನೋಯಿಸಬಾರದು ಹಾಗೇನಾದರೂ ಕೆಲವೊಂದು ಸಂದರ್ಭದಲ್ಲಿ ಅವಳ ಮನಸ್ಸು ನೋವಾಗಿದ್ದರೆ.

ಅಂತಹ ಸಮಯದಲ್ಲಿ ನೀವು ನಿಮ್ಮ ಪತ್ನಿಯ ಜೊತೆ ಹೆಚ್ಚು ಸಮಯ ಕಳೆಯಬೇಕು. ನಡೆದಿರುವಂತಹ ಘಟನೆಯ ಬಗ್ಗೆ ಸಂಪೂರ್ಣವಾಗಿ ಇಬ್ಬರು ಕುಳಿತು ಮಾತನಾಡಿ ಆ ಒಂದು ವಿಚಾರದ ಬಗ್ಗೆ ಸಂಪೂರ್ಣ ವಾದ ಸಂಶಯವನ್ನು ದೂರ ಮಾಡಿಕೊಳ್ಳಬೇಕು. ಈ ಎರಡು ವಿಚಾರವಾಗಿ ಪತಿ-ಪತ್ನಿ ಇಬ್ಬರು ಕೂಡ ಇಂತಹ ಕೆಲವು ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯಾದಂತಹ ಮನಸ್ತಾಪ ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *