ಸಾಲ ತೀರಿಸುವುದಕ್ಕೆ ಆಗುತ್ತಿಲ್ಲವಾ? ಕೊಟ್ಟ ಹಣ ವಾಪಸ್ ಬರುತ್ತಿಲ್ಲವಾ? ಈ ಶ್ಲೋಕ ಒಂದು ಸಲ ಹೇಳಿ ಹಣ ಹರಿದುಬರುತ್ತದೆ…!
ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಉನ್ನತವಾದಂತಹ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ ಒಂದಲ್ಲ ಒಂದು ರೀತಿಯ ಕಷ್ಟದಲ್ಲಿ ಇರುತ್ತಾರೆ. ಹಾಗಾಗಿ ಅವರು ಆ ಒಂದು ಸಮಯಕ್ಕೆ ಯಾವುದೇ ರೀತಿಯಾದಂತಹ ಹಣಕಾಸಿನ ಅವಶ್ಯಕತೆ ಇದ್ದರೆ ಅವರು ಬೇರೆಯವರ ಬಳಿ ಸಾಲವನ್ನು ಪಡೆದುಕೊಳ್ಳುವುದರ ಮೂಲಕ.
ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಕೆಲವೊ ಮ್ಮೆ ನೀವು ಸಾಲವನ್ನು ಪಡೆದಿದ್ದರೆ ಆ ಒಂದು ಹಣವನ್ನು ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಾಲ ತೀರಿಸಲು ಸಾಧ್ಯವಾಗುತ್ತಿರುವುದಿಲ್ಲ. ಅಂದರೆ ನೀವು ಹಣ ತೀರಿಸುವುದಕ್ಕೆ ಎಂದು ಹಣ ಎಷ್ಟೇ ಕೂಡಿಟ್ಟರು ಆ ಹಣ ಬೇರೆ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತಿರುತ್ತದೆ ಇದೇ ರೀತಿಯಾದಂತಹ ಪರಿಸ್ಥಿತಿಗಳನ್ನು ಕೆಲವೊಬ್ಬರು ಎದುರಿಸುತ್ತಿರುತ್ತೀರಾ.
ಅದೇ ರೀತಿಯಾಗಿ ಕೆಲವೊಬ್ಬರು ಬೇರೆಯವರಿಗೆ ಸಾಲವನ್ನು ಕೊಟ್ಟಿರು ತ್ತಾರೆ ಆದರೆ ಆ ವ್ಯಕ್ತಿ ಯಾವುದೇ ಸಂದರ್ಭದಲ್ಲಿ ಕೂಡ ಸಾಲವನ್ನು ತೀರಿಸಲು ಮುಂದಾಗುವುದಿಲ್ಲ. ಅದಕ್ಕಾಗಿ ಹಣ ಕೊಟ್ಟವರು ಹಲವಾರು ಯೋಜನೆಗಳನ್ನು ಮಾಡುತ್ತಿರುತ್ತಾರೆ ಹೀಗೆ ಈ ರೀತಿಯಾಗಿ ಯಾವುದೇ ಒಂದು ಸಂದರ್ಭದಲ್ಲಿ ನೀವು ಹಣಕಾಸನ್ನು ಕಳೆದುಕೊಳ್ಳುತ್ತಿದ್ದರೆ ಅಥವಾ ನೀವು ಮಾಡಿದಂತಹ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ವಾದರೆ.
ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಅದೇ ರೀತಿಯಾಗಿ ಈ ಒಂದು ಶ್ಲೋಕವನ್ನು ನೀವು ಬಹಳ ಮುಖ್ಯವಾಗಿ ಈ ಒಂದು ದಿನ ಅದರಲ್ಲೂ ಈ ಸಮಯದಲ್ಲಿ ಪಾರಾಯಣ ಮಾಡಬೇಕು ಈ ರೀತಿ ನೀವು ಮಾಡಿದ್ದೆ ಆದರೆ ನಿಮಗೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ನೀವು ಬೇರೆಯವರಿಗೆ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ ಹಾಗೂ ನೀವು ಸಾಲವನ್ನು ಕೊಟ್ಟಿದ್ದರೆ ಅದನ್ನು ಸಹ ಪಡೆಯಬಹುದಾಗಿದೆ.
ಹಾಗಾದರೆ ಆ ಒಂದು ವಿಧಾನ ಯಾವುದು ಎಂದು ಈ ದಿನ ತಿಳಿಯೋಣ ಹೌದು, ಲಕ್ಷ್ಮಿ ನರಸಿಂಹ ಸ್ವಾಮಿಯ ಶ್ಲೋಕವನ್ನು ನೀವು ಹೇಳಿದ್ದೆ ಆದಲ್ಲಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತದೆ. ಬೇರೆಯ ವರಿಂದ ನೀವು ಸಾಲವನ್ನು ಪಡೆದುಕೊಂಡಿದ್ದರೆ ಅದನ್ನು ತೀರಿಸು ವಂತಹ ಸಂದರ್ಭಗಳು ಎದುರಾಗುತ್ತದೆ. ಅಂದರೆ ನೀವು ಸಾಲದಿಂದ ಋಣಮುಕ್ತರಾಗುತ್ತೀರಿ.
ಜೊತೆಯಲ್ಲಿ ನೀವು ಇದನ್ನು ಪ್ರತಿನಿತ್ಯ ಹೇಳುತ್ತಾ ಇರುವುದರಿಂದ ನಿಮ್ಮ ಯಾವುದೇ ಕೆಲಸ ಕಾರ್ಯಗಳು ಇದ್ದರೂ ಅವೆಲ್ಲದರಲ್ಲಿಯೂ ಕೂಡ ಲಾಭ ಯಶಸ್ಸನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಶ್ಲೋಕವನ್ನು ಪಾರಾಯಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.