ಆಂಜನೇಯನ ಅನುಗ್ರಹದಿಂದ ಈ 3 ರಾಶಿಗೆ ಇಂದು ಕಾರ್ಯಜಯ ಅನೇಕ ಮೂಲಗಳಿಂದ ಹಣದ ಆಗಮನ ಗ್ಯಾರೆಂಟಿ…

ಮೇಷ ರಾಶಿ:- ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿ ರುತ್ತದೆ. ಇದರಿಂದ ಸಂಗಾತಿಗೂ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗಬ ಹುದು. ಮನೆಯ ಇತರ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆ ಇರುವುದ ರಿಂದ ನಿಮ್ಮ ಮನಸ್ಸು ಸಂತೋಷವಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಇಂದು ಆರ್ಥಿಕ ರಂಗದಲ್ಲಿ ಏರಿಳಿತಗಳು ತುಂಬಿರುತ್ತದೆ. ಖರ್ಚಿನಲ್ಲಿ ಹಟಾತ್ ಹೆಚ್ಚಳವು ನಿಮ್ಮ ಬಜೆಟ್ ಅನ್ನು ಹಾಳು ಮಾಡುತ್ತದೆ. ಅಲ್ಲದೆ ಹಣಕಾಸಿನ ಸಮಸ್ಯೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ನೀವು ಇಂದು ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಿಗ್ಗೆ 6:15 ರಿಂದ 9:30 ರವರೆಗೆ.

ಮಿಥುನ ರಾಶಿ:- ಇಂದು ನಿಮಗೆ ಮಿಶ್ರಫಲದ ದಿನವಾಗಿರಲಿದೆ. ನಿಮ್ಮ ದಿನದ ಆರಂಭವೂ ಉತ್ತಮವಾಗಿದ್ದರೂ ಕೆಲವು ಸಂದರ್ಭಗಳು ನಿಮಗೆ ನಿರಾಶೆಯನ್ನು ಉಂಟು ಮಾಡುತ್ತದೆ. ದಾಯಾದಿ ಕಲಹಗಳಿಗೆ ಅಂತ್ಯ ಆಡಲಿದ್ದೀರಿ. ಹಿರಿಯರಿಂದ ನಿಮಗೆ ಕಾಲಕಾಲಕ್ಕೆ ಮಾರ್ಗ ದರ್ಶನ ಸಿಗುತ್ತದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ- ಹಳದಿ ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಕರ್ನಾಟಕ ರಾಶಿ:- ಉದ್ಯೋಗಸ್ಥರಿಗೆ ನೀವು ತಮ್ಮ ಕೆಲಸದಲ್ಲಿ ಉತ್ತಮ ವೇಗವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಪ್ರಮುಖ ಕಾರ್ಯಗಳನ್ನು ಬಹಳ ಎಚ್ಚರಿಕೆಯಿಂದ ಪೂರ್ಣಗೊಳಿಸಬೇಕು. ಹೂಡಿಕೆ ಮಾಡಲು ಬಯಸಿದರೆ ಈ ದಿನ ಒಳ್ಳೆಯದು. ನಿಮ್ಮ ಸಂಗಾತಿಯ ಅಸಡ್ಡೆ ವರ್ತನೆ ನಿಮ್ಮನ್ನು ಕಾಡುತ್ತದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 3:30 ರವರೆಗೆ.

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಸಿಂಹ ರಾಶಿ:- ಕೆಲಸದ ಆಯಾಸ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಮಕ್ಕಳಿಂದ ಸಂತೋಷ ಸಿಗುತ್ತದೆ. ಆರ್ಥಿಕ ರಂಗದಲ್ಲಿ ಈ ದಿನವೂ ಉತ್ತಮವಾಗಿರು ತ್ತದೆ. ಸಮಾಜದಲ್ಲಿ ಇಂದು ನಿಮ್ಮ ಗೌರವವು ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:00 ರವರೆಗೆ.

ಕನ್ಯಾ ರಾಶಿ:- ನೀವು ಇದ್ದಕ್ಕಿದ್ದಂತೆ ಕಠಿಣ ಪರಿಸ್ಥಿತಿಯನ್ನು ಎದುರಿಸ ಬಹುದು. ಅಂತಹ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಇರಿ. ಆತುರವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನೀವು ಖಿನ್ನತೆಗೆ ಒಳಗಾಗಿದ್ದರೆ ಉತ್ತಮ ಪುಸ್ತಕವನ್ನು ಓದಿ. ಅದು ನಿಮ್ಮ ಮನಸ್ಸನ್ನು ಉಲ್ಲಾಸ ಗೊಳಿಸುತ್ತದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:15 ರಿಂದ 7:00 ರವರೆಗೆ.

ತುಲಾ ರಾಶಿ:- ಈ ದಿನ ನೀವು ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ಸುತ್ತಲಿನ ಪರಿಸರ ಸರಿಯಾಗಿ ಇರುವುದಿಲ್ಲ. ನೀವು ಬುದ್ಧಿವಂತಿಕೆ ಯಿಂದ ವರ್ತಿಸದಿದ್ದರೆ ನಿಮ್ಮ ಈ ದಿನವೂ ನಿಷ್ಪ್ರಯೋಜಕ ಅವ್ಯವಸ್ಥೆ ಯಲ್ಲಿ ವ್ಯರ್ಥವಾಗುತ್ತದೆ. ನೀವು ಕೋಪಗೊಳ್ಳುವುದನ್ನು ತಪ್ಪಿಸಬೇಕು. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಹಸಿರು ಸಮಯ – ಸಂಜೆ 6:45 ರಿಂದ ರಾತ್ರಿ 10:00 ರವರೆಗೆ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ವೃಶ್ಚಿಕ ರಾಶಿ:- ಕುಟುಂಬದ ದೃಷ್ಟಿಯಿಂದ ಈ ದಿನ ಅದೃಷ್ಟದ ದಿನವಾಗಿ ರುತ್ತದೆ. ಇಂದು ನೀವು ಕೆಲವು ಉತ್ತಮ ಸುದ್ದಿಗಳನ್ನು ಪಡೆಯಬಹುದು. ಆದ್ದರಿಂದ ಮನೆಯ ವಾತಾವರಣವು ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:30 ರವರೆಗೆ.

ಧನಸ್ಸು ರಾಶಿ:- ಜೀವನದಲ್ಲಿ ಕೆಲವು ಬದಲಾವಣೆಯಾಗಬಹುದು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುವ ಸಾಧ್ಯತೆ ಇದೆ. ವ್ಯಾಪಾರಿಗಳು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸುಖ ಹಾಗೂ ಶಾಂತಿಯ ಸ್ವರೂಪವಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 1:00 ರವರೆಗೆ.

ಮಕರ ರಾಶಿ:- ಇಂದು ನಿಮಗೆ ಮಿಶ್ರ ಫಲಿತಾಂಶ ವಾಗಲಿದೆ. ನೀವು ಕ್ಷೇತ್ರದಲ್ಲಿ ನಿರಾಸೆಯನ್ನು ಅನುಭವಿಸುವಿರಿ. ಇಂದು ಸಾಕಷ್ಟು ಪರಿಶ್ರಮದ ನಂತರವೂ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇರುವುದಿಲ್ಲ. ಆದರೆ ಉನ್ನತ ಅಧಿಕಾರಿಗಳ ಸಹಕಾರವು ದೊರೆಯುವುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಕುಂಭ ರಾಶಿ:- ಇಂದು ನೀವು ತುಂಬಾ ಕಾರ್ಯನಿರತವಾಗಿರುತ್ತೀರಿ. ಕಚೇರಿಯಲ್ಲಿ ಕೆಲಸ ಹೆಚ್ಚು ಇರುತ್ತದೆ. ನಿಮ್ಮ ಎಲ್ಲಾ ಕೆಲಸಗಳನ್ನು ಯೋಜನೆಯ ಪ್ರಕಾರ ಮಾಡಿ. ಕುಟುಂಬ ಜೀವನದಲ್ಲಿ ಪ್ರೀತಿ ಉಳಿಯು ತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:15 ರವರೆಗೆ.

ಮೀನ ರಾಶಿ:- ಇಂದು ನಿಮಗೆ ಉಲ್ಲಾಸದ ದಿನವಾಗಿರುತ್ತದೆ. ಯಾವುದೇ ಸಮಸ್ಯೆಯನ್ನು ಸದೃಢವಾಗಿ ಎದುರಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಣದ ಕೊರತೆಯಿಂದಾಗಿ ಸ್ಥಗಿತಗೊಂಡಿರುವ ಕೆಲಸಗಳು ಇಂದು ಪೂರ್ಣಗೊಳಿಸಬಹುದು. ಕೌಟುಂಬಿಕವಾಗಿ ಹೊಸ ಜವಾಬ್ದಾರಿಗಳಿಗೆ ಸಿದ್ದರಾಗಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 12:45 ರಿಂದ ಸಂಜೆ 4:00 ರವರೆಗೆ.

[irp]


crossorigin="anonymous">