ನಿಮಗೆ ಹೊಟ್ಟೆಯ ಬೊಜ್ಜೆ….? ಈ 5 ಕಾರಣಗಳನ್ನು ಬಿಡಿ…..??
ನಮ್ಮಲ್ಲಿ ಹೆಚ್ಚಿನ ಜನಕ್ಕೆ ಹೊಟ್ಟೆಯ ಭಾಗದಲ್ಲಿ ಅತಿ ಹೆಚ್ಚು ಬೊಜ್ಜು ಸೇರಿಕೊಳ್ಳುತ್ತದೆ. ಆದರೆ ಕೆಲವೊಂದಷ್ಟು ಜನರು ಈ ಸಮಸ್ಯೆ ಬರುವುದಕ್ಕೆ ಕಾರಣ ಏನು ಎಂದು ಸಹ ತಿಳಿದುಕೊಳ್ಳಲು ಇಷ್ಟಪಡುವು ದಿಲ್ಲ. ಆದರೆ ಈ ಒಂದು ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾಗಿರು ವಂತಹ ಕಾರಣವನ್ನು ನೀವು ತಿಳಿದುಕೊಂಡರೆ ನೀವು ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಹಾಗಾದರೆ ಈ ಹೊಟ್ಟೆಯ ಬೊಜ್ಜು ಕಾಣಿಸಿಕೊಳ್ಳುವುದಕ್ಕೆ ಬಹಳ ಪ್ರಮುಖವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ. ಮೊದಲನೆಯದಾಗಿ ಯಾವ ಕೆಲವೊಂದಷ್ಟು ವ್ಯಕ್ತಿಗಳು ಅತಿ ಹೆಚ್ಚಾಗಿ ತಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ಸಕ್ಕರೆಯನ್ನು ಉಪಯೋಗಿ ಸುತ್ತಿರುತ್ತಾರೆ ಅಂತವರಲ್ಲಿ ಹೊಟ್ಟೆಯ ಬೊಜ್ಜಿನ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಎಂದು ಹೇಳಬಹುದು.
ಹೌದು ಸಕ್ಕರೆಯಲ್ಲಿರುವಂತಹ ಕೆಮಿಕಲ್ ಅಂಶವು ನಮ್ಮ ದೇಹಕ್ಕೆ ಸೇರಿಕೊಳ್ಳುವುದರಿಂದ ನಮಗೆ ಬೇಗನೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೌದು ಅದರಲ್ಲೂ ಬೆಳಗಿನ ಸಮಯ ಯಾರು ಹೆಚ್ಚಾಗಿ ಕಾಫಿ, ಟೀ ಹಾಲು ಸೇವನೆ ಮಾಡುತ್ತಿರುತ್ತಾರೋ ಅಂತವರಲ್ಲಿ ಸಕ್ಕರೆ ಅಂಶವೂ ಅತಿ ಬೇಗನೆ ಸೇರಿಕೊಳ್ಳುತ್ತದೆ. ಇದರಿಂದ ಅವರಲ್ಲಿ ಅತಿಯಾದಂತಹ ಬೊಜ್ಜು ಸೇರಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದೇ ಹೇಳಬಹುದು. ಎರಡನೆಯದಾಗಿ ಯಾರು ಹೆಚ್ಚಾಗಿ ಮಧ್ಯಪಾನವನ್ನು ಮಾಡುತ್ತಿರುತ್ತಾರೋ.
ಅಂಥವರಲ್ಲಿ ಈ ಹೊಟ್ಟೆ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳು ತ್ತದೆ. ನಾವು ಮದ್ಯಪಾನವನ್ನು ಮಾಡಿದಂತಹ ಸಮಯದಲ್ಲಿ ಅದು ನಮ್ಮ ಲಿವರ್ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ಬೊಜ್ಜು ಬೇಗನೆ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ಯಾರು ಅತಿ ಹೆಚ್ಚಾಗಿ ಒಂದೇ ಸಮನೆ ಕುಳಿತುಕೊಂಡು ಕೆಲಸ ಮಾಡುತ್ತಿರುತ್ತಾರೋ ಅಂತವರಿಗೆ ಅಂದರೆ ಅವರು ಯಾವುದೇ ರೀತಿಯಾದಂತಹ ಎಕ್ಸರ್ಸೈಜ್ ಮಾಡುತ್ತಿರುವುದಿಲ್ಲ ಅಂತವರಲ್ಲಿ.
ಈ ಹೊಟ್ಟೆ ಬೊಜ್ಜಿನ ಸಮಸ್ಯೆ ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳು ತ್ತದೆ ಎಂದೇ ಹೇಳಬಹುದು. ಹಾಗಾಗಿ ಯಾರು ಹೆಚ್ಚಾಗಿ ಒಂದೇ ಸಮನೆ ಕುಳಿತುಕೊಂಡು ಕೆಲಸ ಮಾಡುತ್ತಿರುತ್ತಾರೋ ಅಂತವರು ತಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಬೆಳಗಿನ ಸಮಯ ಕೆಲವೊಂದಷ್ಟು ಸೂರ್ಯ ನಮಸ್ಕಾರ ವಾಕಿಂಗ್ ಮಾಡುವುದು ಪ್ರಾಣಾಯಾಮ ಯೋಗಸನ ಹೀಗೆ ಕೆಲವೊಂದಷ್ಟು ಒಳ್ಳೆಯ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದರ ಜೊತೆ ಬಹಳ ಪ್ರಮುಖವಾಗಿ ಪ್ರತಿಯೊಬ್ಬರೂ ಮಾಡುವಂತಹ ತಪ್ಪು ಯಾವುದು ಎಂದರೆ ಹಗಲಿನ ಸಮಯ ಹೆಚ್ಚಾಗಿ ನಿದ್ರಿಸುವುದು ಹೌದು ಯಾರು ಹೆಚ್ಚಾಗಿ ಹಗಲಿನ ಸಮಯದಲ್ಲಿ ನಿದ್ರಿಸುತ್ತಿರುತ್ತಾರೋ ಅಂತವರಲ್ಲಿ ಹೊಟ್ಟೆಯ ಬೊಜ್ಜಿನ ಸಮಸ್ಯೆ ಕಡ್ಡಾಯವಾಗಿ ಕಾಣಿಸಿ ಕೊಳ್ಳುತ್ತದೆ ಎಂದೇ ಹೇಳಬಹುದು. ಆದ್ದರಿಂದ ಈ ಮೇಲೆ ಹೇಳಿದಂತಹ ಎಲ್ಲಾ ವಿಧಾನಗಳನ್ನು ನೀವು ಸರಿಯಾದ ಕ್ರಮದಲ್ಲಿ ಅನುಸರಿಸುವುದ ರಿಂದ ಜೊತೆಗೆ ಕೆಲವೊಂದಷ್ಟು ಆಹಾರಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ನೀವು ಹೊಟ್ಟೆ ಬೊಜ್ಜನ ಸಮಸ್ಯೆಯಿಂದ ದೂರ ಉಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.